🪙 ವಿಭಿನ್ನ ವಿನ್ಯಾಸದ ನಾಣ್ಯಗಳ ಬಗ್ಗೆ ಖಚಿತವಿಲ್ಲವೇ?
ಒಂದೇ ಮುಖಬೆಲೆ ಇರುವ ವಿಭಿನ್ನ ವಿನ್ಯಾಸದ ನಾಣ್ಯಗಳು ಒಂದೇ ಸಮಯದಲ್ಲಿ ಚಲಾವಣೆಯಲ್ಲಿರುತ್ತವೆ.
👉 50 ಪೈಸೆ, ₹1, ₹2, ₹5, ₹10, ಮತ್ತು ₹20 ನಾಣ್ಯಗಳು ಕಾನೂನುಬದ್ಧವಾಗಿದ್ದು ದೀರ್ಘಕಾಲ ಚಲಾವಣೆಯಲ್ಲಿರುತ್ತವೆ.
👉 ನಾಣ್ಯಗಳ ಬಗ್ಗೆ ದಾರಿತಪ್ಪಿಸುವ ಮಾಹಿತಿ ಅಥವಾ ವದಂತಿಗಳನ್ನು ನಂಬಬೇಡಿ
👉 ಅವುಗಳನ್ನು ಹಿಂಜರಿಕೆಯಿಲ್ಲದೆ ಸ್ವೀಕರಿಸಿ
🔒 RBI ಹೇಳುತ್ತೇ… ಜಾಣರಾಗಿರಿ, ಜಾಗರೂಕರಾಗಿರಿ #👮 ನೌಕರಿ ತಯಾರಿ 👮 #🎓 ಪರೀಕ್ಷೆ/ಉದ್ಯೋಗ ಸೂಚನೆ 🎓 #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #😳 ನಿಮಗಿದು ಗೊತ್ತೇ? 😳 #⏳ಕರ್ನಾಟಕದ ಇತಿಹಾಸ ⏳