
ಕರ್ನಾಟಕ ಕ್ರೈಸ್ತ ಸಂಘಟನೆ®
@kcsteam
ವಾಟ್ಸಪ್ ಗ್ರೂಪಿಗೆ ಸೇರ್ಪಡೆಯಾಗಲು ಸಂಪರ್ಕಿಸಿ 9886759841
ಪ್ರಾರ್ಥಿಸಿ ಮತ್ತು ಶುಭ ಹಾರೈಸಿ 💐
#🙏 ಭಕ್ತಿ ವಿಡಿಯೋಗಳು 🌼 #😍 ನನ್ನ ಸ್ಟೇಟಸ್ #📚 ಬೈಬಲ್✝️ #KCSPRAYER #bible
ನಮ್ಮ ಮನಸ್ಸು ಯಾವುದಕ್ಕಾಗಿ ಬಯಸುತಿದೆ??
ಈ ಲೋಕದ ಅನೇಕ ಕಾರ್ಯಗಳಿಗಾಗಿ ಬಯಸುತ್ತಿರಬಹುದು..
ಚಂಚಲ ಚಿತ್ತರಾಗಿ ಅನೇಕ ಕಡೆ ನಾವು ಹೋಗುತ್ತಿರಬಹುದು..
ಪದೇ ಪದೇ ನಮ್ಮ ಮನಸ್ಸು ಪಾಪದ ಕಾರ್ಯಗಳಿಗಾಗಿ ಆತೋರೆಯುತ್ತಿರಬಹುದು..
ನಮ್ಮ ಮನಸ್ಸು ಎಲ್ಲಿ ಇರುತ್ತದೆಯೋ ನಾವು ಅಲ್ಲಿ ಇರುತ್ತೇವೆ, ನಾವು ಒಳ್ಳೆಯದನ್ನು ಎದುರು ನೋಡುವಾಗ ಒಳ್ಳೆಯ ಸಂಗತಿಗಳನ್ನು ಎದುರು ನೋಡುತ್ತೇವೆ, ಕೆಟ್ಟದ್ದನ್ನು ಮಾಡುವಾಗ ಕೆಟ್ಟ ಸಂಗತಿಗಳು ನಮಗೆ ಎದುರಾಗಿ ಬರುತ್ತದೆ..
ಅನೇಕರು ನಮಗೆ ಕೆಟ್ಟದ್ದನ್ನು ಮಾಡಲು ಆತೊರೆಯುತ್ತಿರಬಹುದು..
ಮೋಸ ಮಾಡಲು ಹೊಂಚು ಹಾಕುತ್ತಿರಬಹುದು..
ನನ್ನ ಪ್ರೀತಿಯ ಸ್ನೇಹಿತರೆ.. ಇದನ್ನು ಓದುತ್ತಿರುವ ನೀವು ಹೇಗೆ ಬಾಯಾರಿದ ಜಿಂಕೆ ನೀರನ್ನು ಹುಡುಕಿಕೊಂಡು ಹೋಗುತ್ತದೆಯೋ ಹಾಗೆಯೇ ನಮ್ಮ ಮನಸ್ಸು ದೇವರಿಗಾಗಿ ಆತನ ಮಾತುಗಳಿಗಾಗಿ ಹುಡುಕಿಕೊಂಡು ಹೋಗುವುದಾದರೆ ನಿಶ್ಚಯವಾಗಿ ದೇವರು ನಮ್ಮ ಜೀವಿತದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾನೆ ಮತ್ತು ನಮ್ಮ ಜೀವಿತದಲ್ಲಿ ಇರುವ ಎಲ್ಲಾ ಕೆಟ್ಟ ಕಾರ್ಯಗಳು, ಶೋಧನೆಗಳು ಮತ್ತು ಅನೇಕರು ನಿಮಗೆ ಮೋಸ ಮಾಡುವ ಸಂಗತಿಗಳು ನಮ್ಮನ್ನು ಬಿಟ್ಟು ಹೋಗುತ್ತದೆ.
ನೀವು ನಂಬುವುದಾದರೆ ಈ ದಿನ ನೀವು ಒಳ್ಳೆಯ ಸಂಗತಿಗಳನ್ನು ನೋಡುತ್ತೀರಾ ದೇವರು ನಿಮ್ಮನ್ನು ಆಶೀರ್ವದಿಸುತ್ತಾನೆ
ನಂಬಿಕೆಯಿಂದ #ಆಮೆನ್ ಎಂದು ಕಮೆಂಟ್ ಮಾಡಿ
#stanypinto #kcsteam #KCSMEDIA #karnatakachristasanghatane #kcsprayerteam #bibleverse #bible #KCSPRAYER #📚 ಬೈಬಲ್✝️ #😍 ನನ್ನ ಸ್ಟೇಟಸ್ #🙏 ಭಕ್ತಿ ವಿಡಿಯೋಗಳು 🌼
ನೀವು ಆಲೋಚಿಸುತ್ತಿರಬಹುದು ನನ್ನ ವಿರೋಧಿಗಳು ನನ್ನನ್ನು ಸುತ್ತಿಕೊಂಡಿದ್ದಾರೆ, ನನ್ನನ್ನು ಬಾಧಿಸುತ್ತಿದ್ದಾರೆ, ಹಿಂಸಿಸುತಿದ್ದಾರೆ, ನಿಮ್ಮ ವಿರೋಧಿಗಳು ನಿಮಗೆ ವಿರುದ್ಧವಾಗಿ ಕುಯುಕ್ತಿಗಳನ್ನು ಮಾಡುತ್ತಿರಬಹುದು, ನೀವು ನಂಬಿರುವವರೇ ನಿಮಗೆ ಮೋಸ ಮಾಡುತ್ತಿರಬಹುದು...
ಆದರೆ ದೇವರ ವಾಕ್ಯ ಹೇಳುತ್ತಿದೆ ಕರ್ತನು ನಂಬಿಗಸ್ತನು.. ನೀವು ಕೆಡುಕನ ಕೈಗೆ ಸಿಕ್ಕದಂತೆ ಕಾಪಾಡುವನು ಎಂದು, ಇದನ್ನು ನೀವು ನಂಬುತಿರೋ??
ಆತನನ್ನು ನಂಬುವವರಿಗೆ ಆತನು ನಂಬಿಗಸ್ತನಾಗಿದ್ದಾನೆ, ನಿಮ್ಮ ವಿರೋಧಿಗಳಿಂದ ನಿಮ್ಮ ಶತ್ರುಗಳಿಂದ ನಿಮಗೆ ಮೋಸ ಮಾಡುವವರಿಂದ ಆತನು ಕಾಪಾಡಲು ಶಕ್ತನಾಗಿದ್ದಾನೆ
ನೀವು ನಂಬಿಕೆಯಿಂದ ಹೇಳಿ ನನ್ನ ಕರ್ತನು ನಂಬಿಗಸ್ತನು ನನ್ನನ್ನು ಕಾಪಾಡುತ್ತಾನೆ, ನೀವು ನಂಬುವುದಾದರೆ ನಿಮಗೆ ವಿರುದ್ಧವಾಗಿರುವ ಎಲ್ಲಾ ರೀತಿಯ ಶತ್ರುಗಳನ್ನು ದೇವರು ನಿಮ್ಮ ಜೀವಿತದಿಂದ ತೆಗೆದುಹಾಕುತ್ತಾನೆ ಮತ್ತೆ ಅವರು ಕಾಣಿಸುವುದೇ ಇಲ್ಲ..
ನಂಬುವವರು #ಆಮೆನ್ ಎಂದು ಕಮೆಂಟ್ ಮಾಡಿ
ದೇವರು ಈ ವಾಕ್ಯದ ಮೂಲಕ ನಿಮ್ಮನ್ನು ಆಶೀರ್ವದಿಸಲಿ #🙏 ಭಕ್ತಿ ವಿಡಿಯೋಗಳು 🌼 #😍 ನನ್ನ ಸ್ಟೇಟಸ್ #📚 ಬೈಬಲ್✝️ #KCSPRAYER #bible
ನೀವು ಯಾವುದೇ ಹಸಿವಿನಿಂದ ಇರಬಹುದು ಈ ವಾಕ್ಯವನ್ನು ಓದಿ ನಂಬಿಕೆಯಿಂದ #ಆಮೆನ್ ಎಂದು ಕಮೆಂಟ್ ಮಾಡಿ ಈ ದಿನ ನಿಮ್ಮನ್ನು ಕರ್ತನು ಆಶೀರ್ವದಿಸುತ್ತಾನೆ ನಿಮ್ಮ ಎಲ್ಲಾ ಹಸಿವನ್ನು ನೀಗಿಸುತ್ತಾನೆ..
ಕೆಲಸಕ್ಕಾಗಿ ಹಸಿವಿನಿಂದ ಇರಬಹುದು..
ಸಾಲದಿಂದ ಹಸಿವಿನಿಂದ ಇರಬಹುದು..
ಹೊಂದುತ್ತಿನ ಊಟಕ್ಕಾಗಿ ಕಷ್ಟಪಡುತ್ತಿರಬಹುದು..
ಮಕ್ಕಳ ಭವಿಷ್ಯಕ್ಕಾಗಿ ಕಷ್ಟಪಡದಿರಬಹುದು..
ನಿಮ್ಮ ಬಿಸಿನೆಸ್ ನಷ್ಟದಲ್ಲಿರಬಹುದು...
ಅದು ಏನೇ ಆಗಿರಬಹುದು ನೀವು ನಂಬುವುದಾದರೆ ಈ ದಿನ ದೇವರು ನಿಮಗೆ ಬಿಡುಗಡೆ ನೀಡುತ್ತಾನೆ.
ದೇವರು ನಿಮ್ಮನ್ನು ಆಶೀರ್ವದಿಸಲಿ #bible #KCSPRAYER #📚 ಬೈಬಲ್✝️ #😍 ನನ್ನ ಸ್ಟೇಟಸ್ #🙏 ಭಕ್ತಿ ವಿಡಿಯೋಗಳು 🌼
ಅನೇಕರು ನಾಳೆಯ ಕುರಿತಾಗಿ ಚಿಂತೆಯಲ್ಲಿ ಇರುತ್ತಾರೆ, ಬಡತನ, ಸಾಲ, ಕುಟುಂಬದ ಚಿಂತೆ, ಮಕ್ಕಳ ಚಿಂತೆ, ಕೆಲಸದ ಚಿಂತೆ, ನಾನಾ ರೀತಿಯಲ್ಲಿ ಪ್ರತಿದಿನ ಚಿಂತಿಸುತ್ತಿರುತ್ತಾರೆ ನಮ್ಮ ಜೀವನ ಇಲ್ಲಿಗೆ ಮುಗಿದು ಹೋಯಿತು! ಮುಂದೆ ಏನು ಮಾಡುವುದು?? ಜೀವನ ಯಾವ ರೀತಿ ಸಾಗುವುದು?? ಎಂದು ಕಳವಳದಲ್ಲಿರುತ್ತಾರೆ.
ಇದನ್ನು ಓದುತ್ತಿರುವ ನನ್ನ ಪ್ರೀತಿಯ ಸ್ನೇಹಿತರೆ! ನಿಮ್ಮ ಜೀವನವನ್ನು, ನಿಮ್ಮ ನಾಳಿನ ಚಿಂತೆಯನ್ನು, ನೀವು ಯಾವುದೇ ಚಿಂತೆಯಲ್ಲಿ ಇರಬಹುದು ಅವೆಲ್ಲವನ್ನು ಯೇಸು ಕ್ರಿಸ್ತನಿಗೆ ನೀವು ಒಪ್ಪಿಸುವುದಾದರೆ ಆತನು ಎಲ್ಲವನ್ನು ಬಗೆಹರಿಸುತ್ತಾನೆ.
ವಾಕ್ಯದಲ್ಲಿ ಬರೆದಂತೆ..ಆದದರಿಂದ ನಾಳಿನ ವಿಷಯವಾಗಿ ಚಿಂತೆಮಾಡಬೇಡಿರಿ; ನಾಳಿನ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವದು. ಆ ಹೊತ್ತಿನ ಕಾಟ ಆ ಹೊತ್ತಿಗೆ ಸಾಕು.
ಮತ್ತಾಯ 6:34
ನಾಳೆಯ ದಿನದ ಚಿಂತೆ ನಿಮಗೆ ಬೇಡ ದೇವರು ತಾನೇ ಎಲ್ಲವನ್ನು ನೋಡಿಕೊಳ್ಳುತ್ತಾನೆ ನಿಮ್ಮ ಚಿಂತನೆಯನ್ನು ಆತನಿಗೆ ಇದನ್ನು ಓದುತ್ತಿರುವಾಗಲೇ ಒಪ್ಪಿಸಿ ಬಿಡಿ ಮತ್ತು ನಂಬಿಕೆಯಿಂದ ಭರವಸೆಯೊಂದಿಗೆ #ಆಮೆನ್ ಎಂದು ಕಮೆಂಟ್ ಮಾಡಿ
ದೇವರು ನಿಮ್ಮನ್ನು ಆಶೀರ್ವದಿಸಲಿ
#stanypinto #kcsprayerteam #kcsmedia
#🙏 ಭಕ್ತಿ ವಿಡಿಯೋಗಳು 🌼 #😍 ನನ್ನ ಸ್ಟೇಟಸ್ #📚 ಬೈಬಲ್✝️ #KCSPRAYER #bible
ಬದುಕೊಂದು ಬಗೆಹರಿಸಬೇಕಾದ ಸಮಸ್ಯೆ ಅಲ್ಲ; ಸಮಸ್ಯೆಗಳೊಂದಿಗೆ ಬದುಕನ್ನು ಅನುಭವಿಸಲೇಬೇಕಾದ ಅದ್ಭುತ ವಾಸ್ತವ್ಯ...!! #📚 ಬೈಬಲ್✝️ #😍 ನನ್ನ ಸ್ಟೇಟಸ್ #🙏 ಭಕ್ತಿ ವಿಡಿಯೋಗಳು 🌼 #bible
ಜೀವನವೇ ಒಂದು ಪ್ರಯಾಣ, ಪ್ರತಿಯೊಂದು ಹಂತವೂ ಮಹತ್ವದ್ದಾಗಿದೆ..
#stanypinto #bible #🙏 ಭಕ್ತಿ ವಿಡಿಯೋಗಳು 🌼 #😍 ನನ್ನ ಸ್ಟೇಟಸ್ #KCSPRAYER #📚 ಬೈಬಲ್✝️
#😍 ನನ್ನ ಸ್ಟೇಟಸ್ #KCSPRAYER #📚 ಬೈಬಲ್✝️ #🙏 ಭಕ್ತಿ ವಿಡಿಯೋಗಳು 🌼 #bible
ನಿಮ್ಮ ಆರೋಗ್ಯ ಸರಿಯಿಲ್ಲವೇ?
ವೈದ್ಯರು ಕೈಬಿಟ್ಟಿದ್ದಾರೆಯೇ?
ನೀವು ನಂಬಿದವರು ನಿಮ್ಮನ್ನು ಕೈಬಿಟ್ಟಿದ್ದಾರೆಯೇ??
ನಿಮ್ಮ ಜೊತೆಗಾರರು ನಿಮ್ಮ ಕೈಬಿಟ್ಟಿದ್ದಾರೆಯೇ??
ನೀವು ನಂಬುವುದಾದರೆ ನೀವು ಯಾರೇ ಆಗಿರಬಹುದು ಯೇಸು ನನಗೆ ಆರೋಗ್ಯದಾಯಕನಾಗಿದ್ದಾನೆ, ನನಗೆ ಬಿಡುಗಡೆ ಕೊಡಲು ಶಕ್ತನಾಗಿದ್ದಾನೆ, ನಾನು ಆತನನ್ನು ನಂಬುತ್ತೇನೆ ಎಂದು ನೀವು ಹೇಳುವುದಾದರೆ...
ಖಂಡಿತ ನಿಮಗೆ ಬಿಡುಗಡೆ ಉಂಟು ಏಕೆಂದರೆ ಆತನು ಆರೋಗ್ಯದಾಯಕನಾಗಿದ್ದಾನೆ, ವೈದ್ಯರೆಲ್ಲಾ ಕೈ ಬಿಟ್ಟಿರಬಹುದು ಲೋಕವೆಲ್ಲ ನಿಮ್ಮ ಕೈಬಿಟ್ಟಿರಬಹುದು ಆದರೆ ಆತನು ನಿನ್ನನ್ನು ಕೈ ಬಿಡಲಾರ...
ಇದನ್ನು ನೀವು ನಂಬುವುದಾದರೆ ವಿಶ್ವಾಸದಿಂದ #ಆಮೆನ್ ಎಂದು ಕಮೆಂಟ್ ಮಾಡಿ #bible #🙏 ಭಕ್ತಿ ವಿಡಿಯೋಗಳು 🌼 #📚 ಬೈಬಲ್✝️ #KCSPRAYER #😍 ನನ್ನ ಸ್ಟೇಟಸ್
ನಿಮ್ಮ ಜೀವಿತದಲ್ಲಿ ನೀವು ನಿಮ್ಮ ವಿರೋಧಿಗಳನ್ನು ನೋಡಿ ಭಯಪಡುತ್ತಿದ್ದೀರಾ?? ನಿಮ್ಮ ಕಾಯಿಲೆಗಳಿಗಾಗಿ ಭಯಪಡುತ್ತಿದ್ದೀರಾ?? ಕುಟುಂಬದ ಸಮಸ್ಯೆಯಿಂದ ಭಯಪಡುತ್ತಿದ್ದೀರಾ?? ಸಾಲದ ಬಾಧೆಯಿಂದ ಭಯಪಡುತ್ತಿದ್ದೀರಾ???
ಹಾಗಾದರೆ ಇದನ್ನು ತಿಳಿದುಕೊಳ್ಳಿ..
ದೇವರು ನಮಗೆ ಬೆಳಕು ರಕ್ಷಕನು ಆಗಿದ್ದಾನೆ, ನಮ್ಮ ಪ್ರಾಣದ ಆಧಾರವು ದೇವರೇ ಆಗಿದ್ದಾನೆ...
ನಾವು ಯಾರಿಗೆ ಭಯಪಡಬೇಕು??
ನಿಮ್ಮ ವಿರೋಧಿಗಳಿಗಿಂತ, ನಿಮ್ಮ ಕಾಯಿಲೆಗಿಂತ ನಿಮ್ಮ ಕುಟುಂಬದ ಸಮಸ್ಯೆಗಿಂತ ನಿಮಗಿರುವ ಸಾಲದ ಭಯಕ್ಕಿಂತ ಯೇಸು ದೊಡ್ಡವನಾಗಿದ್ದಾನೆ ಎಂದು ನೀವು ಎಂಬುವುದಾದರೆ ಈ ಕ್ಷಣ ನಿಮಗೆ ಜಯ ಖಂಡಿತ...
ಇದು ನಂಬುವವರು #ಆಮೆನ್ ಎಂದು ಕಮೆಂಟ್ ಮಾಡಿ
#😍 ನನ್ನ ಸ್ಟೇಟಸ್ #KCSPRAYER #📚 ಬೈಬಲ್✝️ #🙏 ಭಕ್ತಿ ವಿಡಿಯೋಗಳು 🌼 #bible











