@kirikkeerthi
@kirikkeerthi

ಕಿರಿಕ್ ಕೀರ್ತಿ

2 ಲಕ್ಷ ಗೆಳೆಯ ಗೆಳತಿಯರಿಗೆ ನನ್ನ ಕೋಟಿ ಧನ್ಯವಾದ

9ನೇ ವರ್ಷಕ್ಕೆ ಪಾದಾರ್ಪಣೆ.... ಅವತ್ತು ಅವಳು ಮನಸ್ಸು ಮಾಡಿದ್ರೆ ಎಂತೆಂಥಾ ಹುಡುಗರು #💓ಪ್ರೀತಿ ಸಿಗ್ತಿದ್ರು.... ಆದ್ರೆ ಹಠಕ್ಕೆ ಬಿದ್ದು ನಾನೇ ಬೇಕು ಅಂತ ಮದುವೆ ಆದವಳು ಇಂದು ನನ್ನ ಸಹಿಸಿಕೊಂಡು 8 ವರ್ಷ ಸಂಸಾರ ಸಂಸಾರ ಮಾಡಿದ್ದಾಳೆ.... ಭರವಸೆಯ ಬದುಕಿನ ಪ್ರತಿಜ್ಞೆಯೊಂದಿಗೆ ನೂರ್ಕಾಲ ಜೊತೆಗಿರುವಂತೆ ಹರಸಿ ಹಾರೈಸಿ..... ನಿಮ್ಮ ಅರ್ಪಿತಾ ಮತ್ತು ಕೀರ್ತಿ.....
ರಾಜಕೀಯ ಬದಿಗಿಟ್ಟು ಶ್ರಮಿಕ ವರ್ಗಕ್ಕೆ ಬಲ ತುಂಬೋಣ... #coronavirus #🚫 ಭಾರತ ಲಾಕ್​ಡೌನ್ ಮುಂದುವರಿಕೆ?
ಸೋತಿದೀವಿ ಅನಿಸಿದಾಗ ಎಲ್ಲಿಂದ‌ ಶುರುವಾಯ್ತೋ ಅಲ್ಲಿಂದಲೇ ಮತ್ತೆ ಆರಂಭಿಸಿ ಗೆಲ್ಲಬೇಕು .... #kirikkeerthi #ಕಿರಿಕ್ ಕೀರ್ತಿ
ಕನ್ನಡ ಬಳಸಿದ್ರೆ ಸಾಕು....ಕನ್ನಡ ಉಳಿಯುತ್ತೆ.... #ಕಿರಿಕ್ ಕೀರ್ತಿ
ನೀನು‌ ನೀನಾಗಿರು... ನಿನಗೆ ನೀನಲ್ಲದೇ ಇನ್ಯಾರು...? #kirikkeerthi #ಕಿರಿಕ್ ಕೀರ್ತಿ
ನಿಮ್ಮ ನಗು...ನಿಮ್ಮ ಮಗು ಇದ್ದ ಹಾಗೆ...‌ ಜೋಪಾನವಾಗಿ ಜೊತೆಗಿಟ್ಟುಕೊಳ್ಳಿ...ಕಾಣೆಯಾಗದಂತೆ ನೋಡಿಕೊಳ್ಳಿ... #ಕಿರಿಕ್ ಕೀರ್ತಿ