#👮 ನೌಕರಿ ತಯಾರಿ 👮 #📜ಪ್ರಚಲಿತ ವಿದ್ಯಮಾನ📜 #📝 ಸಿಇಟಿ 📝 #💡 Exam Motivation 💡 #💯ಎಕ್ಸಾಮ್ ಪ್ರಶ್ನೋತ್ತರ 💯 ☑️ಪ್ರಚಲಿತ
➡️ಮೆಟಾ AI ಗೆ ಧ್ವನಿ ನೀಡಿದ ಮೊದಲ ಭಾರತೀಯ ಸೆಲೆಬ್ರಿಟಿ ಎನ್ನುವ ವಿಶೇಷ ಗೌರವಕ್ಕೆ ಪಾತ್ರರಾದ 'ದೀಪಿಕಾ ಪಡುಕೋಣೆ'
➡️ಇತ್ತೀಚೆಗೆ ವಿಶ್ವ ಮಾನಸಿಕ ಆರೋಗ್ಯ ದಿನದ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಮೊದಲ ಮಾನಸಿಕ ಆರೋಗ್ಯ ರಾಯಭಾರಿಯಾಗಿ ದೀಪಿಕಾ ಪಡುಕೋಣೆಯವರನ್ನ ಆಯ್ಕೆ ಮಾಡಿತ್ತು 📃💯📚🌎🚨🚔