@laxmisanju
@laxmisanju

🎭" ಸಂಜೀವ. ಎಸ್. " 💕

ಕಣ್ಣೀರು ಬತ್ತಿ ಹೋಗಿದೆ ಮುದ್ದು ಹೃದಯ ಬಡಿತ ನಿಲ್ಲಿಸು ಬಾ

ನಟ ಭಯಂಕರ ವಜ್ರಮುನಿಯವರ ಹಿರಿಯ ಪುತ್ರ ವಿಶ್ವನಾಥ್ ವಜ್ರಮುನಿ ಮತ್ತು ಅವರ ಪತ್ನಿ ಕವಿತಾ ವಿಶ್ವನಾಥ್ ಅವರ ಅಪರೂಪದ ಫೋಟೋ. #ನಟ ಭಯಂಕರ ವಜ್ರಮುನಿ
"ಶ್ರಮ ಎನ್ನುವುದು ಯಾರನ್ನೂ ಕೊಲ್ಲುವುದಿಲ್ಲ. ಆದರೆ ಚಿಂತೆ ಎನ್ನುವುದು ಮಾತ್ರ ಬಹಳಷ್ಟು ಜನರನ್ನು ಜೀವಂತವಾಗಿ ಕೊಲ್ಲುತ್ತದೆ... ಹಾಗಾಗಿ ಯಾವುದಕ್ಕೂ ಚಿಂತಿಸದೆ, ಬಂದ ಸವಾಲುಗಳನ್ನು ಸ್ವೀಕರಿಸಿ, ಧೈರ್ಯದಿಂದ ಮುನ್ನುಗ್ಗಬೇಕಷ್ಟೇ"..... #ನನ್ನ ಮನದ ಮಾತು #💓ಲವ್ ಸ್ಟೇಟಸ್ #💓ಪ್ರೀತಿ #💖ಕವನಗಳು #✏️ನನ್ನ ಬರಹ
ನೀ ಅವತ್ತು ಹೇಳಿದೆಲ್ಲಾ ಕಣೇ "ಕಾಯುವಿಕೆಯೊಳಗೆ ಅಗಾಧ ಖುಷಿಯಿದೆಂದು" ಅದನ್ನು ನಂಬಿ ನಾ ಉಸಿರನ್ನು ಬಿಗಿ ಹಿಡಿದು ‌ಕಾಯುತ್ತಲೇ ನಾನಿರುವೆ ಕಣೇ.... #✏️ನನ್ನ ಬರಹ #💖ಕವನಗಳು #💓ಲವ್ ಸ್ಟೇಟಸ್ #ನನ್ನ ಮನದ ಮಾತು #💓ಪ್ರೀತಿ
ಬರೆದೆ ಇನಿಯನಿಗೊಂದು ಪತ್ರ.. ಮನದ ತುಂಬೆಲ್ಲಾ ಅವನದೇ ಭಾವಚಿತ್ರ.. ಬರಲಿಲ್ಲ ಏಕೆ ಇನ್ನೂ ಅವನು... ಮೇಗಗಳೆ ಕರೆತನ್ನಿ ನನ್ನವನನ್ನು... ಮುತ್ತು ಸುರಿವಂತೆ ಮಾತಾಡುತ್ತಿದ್ದ.. ಮಾತು ಮಾತಿಗೆ ಜೇನು ಸುರಿಸುತ್ತಿದ್ದ.. ಇಂದು ನನ್ನಿಂದ ಏಕೆ ದೂರಾದ ಬೇಡವಾಯಿತೆ ಈ ನನ್ನ ಮನಸ್ಸು.... ಹಳಸಾಯಿತೇ ಈ ನನ್ನ ಪ್ರೀತಿ...... #ನನ್ನ ಮನದ ಮಾತು #💖ಕವನಗಳು #✏️ನನ್ನ ಬರಹ #💓ಪ್ರೀತಿ #💓ಲವ್ ಸ್ಟೇಟಸ್
#✏️ನನ್ನ ಬರಹ #💖ಕವನಗಳು #ನನ್ನ ಮನದ ಮಾತು
#ನನ್ನ ಮನದ ಮಾತು #💖ಕವನಗಳು #✏️ನನ್ನ ಬರಹ
#ಶುಭರಾತ್ರಿ...💓💓💓 #🌃ಶುಭರಾತ್ರಿ