ಎಷ್ಟೇ ಗಂಡು ಮಕ್ಕಳಿದ್ದರೂ, ಕೊನೆಗೂ ಊರುಗೋಲಾಗಿ ಕೊನೆಯ ದಿನಗಳಲ್ಲಿ ನಿಂತದ್ದು ಮಗಳೇ....
ಸಹನಾ ವಿಜಯಕುಮಾರ್ ಯಾರು ಹೆತ್ತು ಮಗಳೋ, ಮತ್ತೊಬ್ಬ ತಂದೆಗೆ ಮಗಳಾಗಿ, ಭೈರಪ್ಪನವರನ್ನು ನೋಡಿಕೊಂಡು, ಕೊನೆಯ ಶಾಸ್ತ್ರವನ್ನು ಮಾಡಿದ್ದು ಮನಸ್ಸಿಗೆ ಸಮಾಧಾನ ತಂದಿತು.
ಪಂಥ ಯಾವುದಾದರೇನು ಮಾನವೀಯತೆ ಇರಬೇಕು. ಎಡವಿಲ್ಲದೆ ಬಲವಿಲ್ಲ, ಬಲವಿಲ್ಲದೆ ಎಡವಿಲ್ಲ.... ಎಡವದಿರಬೇಕಷ್ಟೇ... #✍️ ಮೋಟಿವೇಷನಲ್ ಕೋಟ್ಸ್ #☺ಜೀವನದ ಸತ್ಯ #😞 ಮೂಡ್ ಆಫ್ ಸ್ಟೇಟಸ್ #🖊ಬದುಕಿನ ಕೋಟ್ಸ್📜 #✍ಟ್ರೆಂಡಿಂಗ್ ಕೋಟ್ಸ್📜