Umesh Balappagoudra
ShareChat
click to see wallet page
@lovelyumesh
lovelyumesh
Umesh Balappagoudra
@lovelyumesh
9632452460
#ಹೆಣ್ಣಿನ ಮಹತ್ವ
ಹೆಣ್ಣಿನ ಮಹತ್ವ - ಮದುವೆ ಆದ ನಂತರ ಅತ್ತೆಮನೆಗೆ ಬಂದ ಪ್ರತಿಯೊಂದು ಹೆಣ್ಣಿಗೆ ಅವರ ಪತಿ ಹೇಳೋ ಮೂದಲ ಮಾತು ನನ್ನ ತಾಯಿ ಅಂದ್ರೆ ನನಗೆ 8 ಬರದಹಾಗೆ ನಿನ್ನ ತುಂಬಾ ಇಷ್ಟ ಏನು ತಾಯಿಯಹಾಗೆ   ನೋಡ್ಕೋಬೇಕು ಅಂತ ಹೇಳ್ತಾನೆ , ಹೇಳ್ಬೇಕು ಕೂಡ ಆದ್ರೆ  ಅದೇ ಪತಿ ತಾಯಿಯ ಹತ್ತಿರ ಹೋಗಿ ನನ್ನ ನಂಬಿ, ನಾನೆ ಸರ್ವಸ್ವ ಅಂತ ತಿಳಿದುಕೊಂಡು ಜೀವನವೆಲ್ಲ ನನ್ನ ಜೊತೆ ಇರೋದಕ್ಕೆ ಬಂದಿದ್ದಾನ 8 ನೋಡ್ಕೋ అమ్మే ' ಸ್ವಂತ ಮಗಳ ಹಾಗೆ ಅಂತ ಹೇಳೋ ಮಕ್ಕಳು ಎಷ್ಟುಜನ ಅದು ಹೇಳಿದವರು ಇದು ಕೂಡ ಹೇಳ್ಬೇಕು ಅಲ್ವಾ , ಉಮೇಶ ಕವನ ಉಲ್ಲೇಖಗಳು ಮದುವೆ ಆದ ನಂತರ ಅತ್ತೆಮನೆಗೆ ಬಂದ ಪ್ರತಿಯೊಂದು ಹೆಣ್ಣಿಗೆ ಅವರ ಪತಿ ಹೇಳೋ ಮೂದಲ ಮಾತು ನನ್ನ ತಾಯಿ ಅಂದ್ರೆ ನನಗೆ 8 ಬರದಹಾಗೆ ನಿನ್ನ ತುಂಬಾ ಇಷ್ಟ ಏನು ತಾಯಿಯಹಾಗೆ   ನೋಡ್ಕೋಬೇಕು ಅಂತ ಹೇಳ್ತಾನೆ , ಹೇಳ್ಬೇಕು ಕೂಡ ಆದ್ರೆ  ಅದೇ ಪತಿ ತಾಯಿಯ ಹತ್ತಿರ ಹೋಗಿ ನನ್ನ ನಂಬಿ, ನಾನೆ ಸರ್ವಸ್ವ ಅಂತ ತಿಳಿದುಕೊಂಡು ಜೀವನವೆಲ್ಲ ನನ್ನ ಜೊತೆ ಇರೋದಕ್ಕೆ ಬಂದಿದ್ದಾನ 8 ನೋಡ್ಕೋ అమ్మే ' ಸ್ವಂತ ಮಗಳ ಹಾಗೆ ಅಂತ ಹೇಳೋ ಮಕ್ಕಳು ಎಷ್ಟುಜನ ಅದು ಹೇಳಿದವರು ಇದು ಕೂಡ ಹೇಳ್ಬೇಕು ಅಲ್ವಾ , ಉಮೇಶ ಕವನ ಉಲ್ಲೇಖಗಳು - ShareChat