@malkanmardi
@malkanmardi

Shivaji Rao Ghorpade

ಮಿತ್ರರ ಸ್ನೇಹಕ್ಕಿಂತ ಶತ್ರುಗಳ ಗೆಳೆತನ ನಮಗೆ ಮುಖ್ಯ

"ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಹರಿಯೇ ಸರ್ವೋತ್ತಮ ಹರಿಯೇ ಸವೇಶ್ವರ" ಕರುನಾಡು ಸ್ನೇಹಲೋಕಕ್ಕೆ ಕನಕದಾಸ ಜಯಂತಿಯ ಶುಭಾಶಯಗಳು ನಮ್ಮ ಮಲಕನಮರಡಿ ಗ್ರಾಮದಲ್ಲಿ ಇದೇ ಶುಕ್ರವಾರ ಗುರು-ಹಿರಿಯರು ದಾಸಶೇಷ್ಠ ಕನಕದಾಸರ ಜಯಂತಿಯನ್ನು ಆಚರಿಸುತ್ತೆವೆ ಇದೇ ದಿನ ರಾತ್ರಿ "ಛತ್ರಪತಿ ರಾಜ" ಎಂಬ ಬಯಲಾಟ ನಾಟಕ ಇರುತ್ತದೆ ಗಂಗಾವತಿಯ ಸುತ್ತಮುತ್ತ ಗ್ರಾಮದವರಿಗೆ ಸ್ನೇಹಲೋಕದ ಕಡೆಯಿಂದ ಸ್ವಾಗತ ಸುಸ್ವಾಗತ #ಶ್ರೀ ಕನಕದಾಸರ ಜಯಂತಿಯ ಶುಭಾಷಯಗಳು #ಶ್ರೀ ಕನಕದಾಸರ ಜಯಂತಿ #ಕನಕದಾಸ ಜಯಂತಿ #ಶ್ರೀ ಕನಕದಾಸರ ಜಯಂತಿಯ ಶುಭಾಶಯಗಳು #ಭಕ್ತ ಕನಕದಾಸರ ಕೀರ್ತನೆಗಳು
#

ಶ್ರೀ ಕನಕದಾಸರ ಜಯಂತಿಯ ಶುಭಾಷಯಗಳು

ಶ್ರೀ ಕನಕದಾಸರ ಜಯಂತಿಯ ಶುಭಾಷಯಗಳು - ShareChat
312 ವೀಕ್ಷಿಸಿದ್ದಾರೆ
2 ದಿನಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಅನ್ ಫಾಲೋ
ಲಿಂಕ್ ಕಾಪಿ ಮಾಡಿ
ರಿಪೋರ್ಟ್
ಬ್ಲಾಕ್
ನಾನು ರಿಪೋರ್ಟ್ ಮಾಡಲು ಕರಣ