ನವರಾತ್ರಿಯ ಏಳನೇ ಅವತಾರವನ್ನು ಕಾಳರಾತ್ರಿ ದೇವಿಯೆಂದು ಪೂಜಿಸಲಾಗುತ್ತದೆ. ಹೆಸರೇ ಸೂಚಿಸುವಂತೆ ಭಯಾನಕ ರೂಪವನ್ನು ತಾಳಿರುತ್ತಾಳೆ. ಈ ದೇವಿಯು ರಕ್ಕಸರನ್ನು ಸಂಹಾರ ಮಾಡಿ, ದುಷ್ಟ ಶಕ್ತಿಗಳನ್ನು ಶಿಕ್ಷಿಸಿ,ತನ್ನನ್ನು ಅಚಲವಾಗಿ ನಂಬಿದ ಭಕ್ತರನ್ನು ರಕ್ಷಿಸುವವಳಾಗಿದ್ದು,ತನ್ನ ಭಕ್ತರಿಗೆ ಶಾಂತಿ, ನೆಮ್ಮದಿಯನ್ನು ಕರುಣಿಸುವಳು. ಈ ತಾಯಿಗೆ ನೈವೇದ್ಯವಾಗಿ ಕೋಸಂಬರಿ, ಕಡಬು, ಹಾಗೂ
ಶಾವಿಗೆಪಾಯಸ ಅರ್ಪಿಸುವುದರಿಂದ ದೇವಿಯು ಪ್ರಸನ್ನಳಾಗಿ ಆಶೀರ್ವದಿಸುವಳು.🌹🙏 #🙏ಶ್ರೀ ಕಾಳರಾತ್ರಿ ದೇವಿ ಪೂಜೆ 🌸 #🌼ಶ್ರೀ ಕಾಳರಾತ್ರಿ ದೇವಿ🌼 #✨ ನವರಾತ್ರಿ ಸ್ಟೇಟಸ್ #✨ ನವರಾತ್ರಿ ಸ್ಟೇಟಸ್ #🌸ಜೈ ಮಾತಾ #🌸ಜೈ ಮಾತಾ #🔱 ಭಕ್ತಿ ಲೋಕ