🙏 ಓಂ ನಮಃ ಶಿವಾಯ 🙏
ಇಂದಿನ
29/09/2025 ಪ್ರಾತಃ ಕಾಲದ ಅಲಂಕಾರದಲ್ಲಿ ಸದ್ಗುರು ಶ್ರೀ ಸಿದ್ಧಾರೂಢಸದ್ಗುರು ಶ್ರೀ ಗುರುನಾಥಾರೂಢ ಮಹಾಸ್ವಾಮಿಗಳ ದರ್ಶನ...
today morning Dharshan of Shri Siddharoodha Swamiji and Shri Gurunaathaaroodha Swamiji
शृंगार में सद्गुरु श्री सिद्धारूढ़ महास्वामी एवं सद्गुरु श्री गुरुनाथारूढ़ महास्वामी के दर्शन.🙏
ಶುಭ ಸೋಮವಾರ
🚩💐🙏ಸದ್ಗುರು ಶ್ರೀ ಸಿದ್ಧಾರೂಢಾಯ ನಮಃ - ಸದ್ಗುರು ಶ್ರೀ ಗುರುನಾಥಾರೂಢಾಯ ನಮಃ🙏💐🚩 #🔱ಮಲೆ ಮಹದೇಶ್ವರ🙏 #🙏 ದೈನಂದಿನ ಭಕ್ತಿ ಸ್ಟೇಟಸ್ #🛐 ಮಹಾಶಿವನ ಭಕ್ತಿ ಸ್ಟೇಟಸ್ #🙏 ಭಕ್ತಿ ವಿಡಿಯೋಗಳು 🌼 #🙏 ಓಂ ನಮಃ ಶಿವಾಯ
•||• ವಂದೇ ಜಗನ್ಮಾತರಂ •||•
ಆ ತಾಯಿ ಜಗದಂಬಾ ಈ ದಿನ
ಶ್ರೀ ಮಹಾ ಗೌರಿ ಅವತಾರವೆತ್ತಿ
ಲೋಕದ ಸಕಲ ಜೀವರಾಶಿಗಳಿಗೆ
ರಕ್ಷಣೆ ನೀಡಿದ್ದಾಳೆ
|| ಸರ್ವ ಮಂಗಳ ಮಾಂಗಲ್ಯೆ ಶಿವೆ
ಸರ್ವಾರ್ಥ ಸಾಧಿಕೆ ಶರಣ್ಣೇ
ತೃಯಂಬಕ ದೇವಿ ನಾರಾಯಣೀ
ನಮೋಸ್ತುತೆ ||🌹🙏 #✨ ನವರಾತ್ರಿ ಸ್ಟೇಟಸ್ #✨ ನವರಾತ್ರಿ ಸ್ಟೇಟಸ್ #🙏ಶ್ರೀ ಮಹಾ ಗೌರಿ ಮಾತೆಯ ಪೂಜೆ 💐 #🌼ಶ್ರೀ ಮಹಾ ಗೌರಿ ದೇವಿ🌼 #🔱 ಭಕ್ತಿ ಲೋಕ #🔱ಆದಿ ಶಕ್ತಿ
ನವರಾತ್ರಿಯ ಏಳನೇ ಅವತಾರವನ್ನು ಕಾಳರಾತ್ರಿ ದೇವಿಯೆಂದು ಪೂಜಿಸಲಾಗುತ್ತದೆ. ಹೆಸರೇ ಸೂಚಿಸುವಂತೆ ಭಯಾನಕ ರೂಪವನ್ನು ತಾಳಿರುತ್ತಾಳೆ. ಈ ದೇವಿಯು ರಕ್ಕಸರನ್ನು ಸಂಹಾರ ಮಾಡಿ, ದುಷ್ಟ ಶಕ್ತಿಗಳನ್ನು ಶಿಕ್ಷಿಸಿ,ತನ್ನನ್ನು ಅಚಲವಾಗಿ ನಂಬಿದ ಭಕ್ತರನ್ನು ರಕ್ಷಿಸುವವಳಾಗಿದ್ದು,ತನ್ನ ಭಕ್ತರಿಗೆ ಶಾಂತಿ, ನೆಮ್ಮದಿಯನ್ನು ಕರುಣಿಸುವಳು. ಈ ತಾಯಿಗೆ ನೈವೇದ್ಯವಾಗಿ ಕೋಸಂಬರಿ, ಕಡಬು, ಹಾಗೂ
ಶಾವಿಗೆಪಾಯಸ ಅರ್ಪಿಸುವುದರಿಂದ ದೇವಿಯು ಪ್ರಸನ್ನಳಾಗಿ ಆಶೀರ್ವದಿಸುವಳು.🌹🙏 #🙏ಶ್ರೀ ಕಾಳರಾತ್ರಿ ದೇವಿ ಪೂಜೆ 🌸 #🌼ಶ್ರೀ ಕಾಳರಾತ್ರಿ ದೇವಿ🌼 #✨ ನವರಾತ್ರಿ ಸ್ಟೇಟಸ್ #✨ ನವರಾತ್ರಿ ಸ್ಟೇಟಸ್ #🌸ಜೈ ಮಾತಾ #🌸ಜೈ ಮಾತಾ #🔱 ಭಕ್ತಿ ಲೋಕ
ಕಾತ್ಯಾಯಿನಿ ದೇವಿ.
ಓಂ ದೇವಿ ಕಾತ್ಯಾಯೈ ನಮಃ
ಯಾ ದೇವಿ ಸರ್ವಭೂತೇಷು
ಕಾತ್ಯಾಯಿನೀ ರೂಪನ್
ನಮಸ್ತಸ್ತೈ ನಮಸ್ತಸ್ತೈ ನಮಸ್ತಸ್ತೈ
ನಮೋ ನಮಃ🌹🙏 #🙏 ನವರಾತ್ರಿ 6ನೇ ದಿನ ಕಾತ್ಯಾಯಿನಿ ದೇವಿ ಪೊಜೆ🙏 #ಕಾತ್ಯಾಯಿನಿ ದೇವಿ #🔱 ಭಕ್ತಿ ಲೋಕ #🙏 ದೈನಂದಿನ ಭಕ್ತಿ ಸ್ಟೇಟಸ್ #🌸ಜೈ ಮಾತಾ
🌹🌹🙏🌹🌹 #gsl ನಾಗಾವಿ ಯಲ್ಲಮ್ಮ ದೇವಿ ದೇವಸ್ಥಾನ ಸುಕ್ಷೇತ್ರ ನಾಗಾವಿ ಶಕ್ತಿ ಪೀಠ ಚಿತ್ತಾಪುರ ಕರ್ನಾಟಕ #ಗುಡ್ಡಾಪೂರ ಶ್ರೀ ದಾನಮ್ಮ ದೇವಿ #🙏🌸ಶ್ರೀ ಬಾದಾಮಿ ಬನಶಂಕರಿ ದೇವಿ🌸 🙏 #🙏🌸ಶ್ರೀ ರೇಣುಕಾ ಯಲ್ಲಮ್ಮ ದೇವಿ🌸 🙏 #✨ ನವರಾತ್ರಿ ಸ್ಟೇಟಸ್
🙏🌹ಶ್ರೀ ನಾಗಾವಿ ಯಲ್ಲಮ್ಮ ದೇವಿ
ಉಧೋ ಉಧೋ 🌹🙏 #gsl ನಾಗಾವಿ ಯಲ್ಲಮ್ಮ ದೇವಿ ದೇವಸ್ಥಾನ ಸುಕ್ಷೇತ್ರ ನಾಗಾವಿ ಶಕ್ತಿ ಪೀಠ ಚಿತ್ತಾಪುರ ಕರ್ನಾಟಕ #🙏🌸ಶ್ರೀ ರೇಣುಕಾ ಯಲ್ಲಮ್ಮ ದೇವಿ🌸 🙏 #✨ ನವರಾತ್ರಿ ಸ್ಟೇಟಸ್ #🙏 ಭಕ್ತಿ ವಿಡಿಯೋಗಳು 🌼 #🙏ಭಕ್ತಿ ಸ್ಟೇಟಸ್ ವಿಡಿಯೋ🎥
ಸ್ಕಂದಮಾತಾ ದೇವಿ ಪೂಜೆ ವೇಳೆ ಪಠಿಸಬೇಕಾದ ಮಂತ್ರಗಳು
ಸಿಂಹಾಸನ ಗತ ನಿತ್ಯಂ ಪದ್ಮಾಶ್ರೀ ತಕರದ್ವಯಾ |
ಶುಭದಾಸ್ತು ಸದಾ ದೇವಿ ಸ್ಕಂದಮಾತಾ ಯಶಸ್ವಿನಿ||
ಯಾ ದೇವಿ ಸರ್ವಭೂತೇಷು ಮಾಂ ಸ್ಕಂದಮಾತಾ ರೂಪೇಣಾ ಸಂಸ್ಥಿತಾ|
ನಮಸ್ತಸ್ತ್ಯೈ ನಮಸ್ತಸ್ತ್ಯೈ ನಮಸ್ತಸ್ತ್ಯೈ ನಮೋ ನಮಃ||
ಓಂ ದೇವಿ ಸ್ಕಂದಮಾತಾಯೈ ನಮಃ
ಓಂ ಸ್ಕಂದಮಾತಾಯೈ ನಮಃ
ನವರಾತ್ರಿಯ 5ನೇ ದಿನ ಸ್ಕಂದಮಾತಾ ದೇವಿಯನ್ನು ಪೂಜಿಸಿ ಮಂತ್ರಗಳನ್ನು ಪಠಿಸುವುದರಿಂದ ಭಕ್ತರಲ್ಲಿ ಅಧ್ಯಾತ್ಮಿಕ ಶಕ್ತಿ ವೃದ್ಧಿಯಾಗುತ್ತದೆ. ದೇವಿಯನ್ನು ಪಂಚಮ ತಿಥಿಯ ಅಧಿದೇವತೆ ಸ್ಕಂದಮಾತಾ ಅಂತಲೂ ಕರೆಯಲಾಗುತ್ತದೆ. ದೇವಿಯನ್ನು ಪೂಜಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ಧನ ಲಾಭವೂ ಇರುತ್ತದೆ ಎಂಬ ನಂಬಿಕೆ ಇದೆ. #🌺 ದೇವಿ ಸ್ಕಂದಮಾತಾ #🌱 ಘಟಸ್ಥಾಪನೆ #🙏 ನವರಾತ್ರಿ ಶುಭಾಶಯಗಳು🔱🔱 #🙏 ನವರಾತ್ರಿ ಶುಭಾಶಯಗಳು🔱🔱 #🌸ಜೈ ಮಾತಾ #🌸ಜೈ ಮಾತಾ #✨ ನವರಾತ್ರಿ ಸ್ಟೇಟಸ್
🙏🌹ಓಂ ಶ್ರೀ ಗುರು
ಗ್ರಂಥಾಯ ನಮಃ 🌹🙏 #🙏ಶ್ರೀ ಗುರು ರಾಘವೇಂದ್ರ ಸ್ವಾಮಿ🌸 #🙏ಶ್ರೀ ಗುರುದೇವ ದತ್ತಾತ್ರೇಯ🙏 #ಸಾಯಿ ಬಾಬಾ #🙏 ಭಕ್ತಿ ವಿಡಿಯೋಗಳು 🌼 #🙏ಭಕ್ತಿ ಸ್ಟೇಟಸ್ ವಿಡಿಯೋ🎥
ನವರಾತ್ರಿಯ ನಾಲ್ಕನೇ ದಿನದಂದು ತಾಯಿ ಕೂಷ್ಮಾಂಡಾರನ್ನು ಪೂಜಿಸಲಾಗುವುದು. ಕೂಷ್ಮಾಂಡಾವೆಂದರೆ ಭೂಮಿಯನ್ನು ಸೃಷ್ಟಿಸಿದ ದೇವಿ ಎಂದರ್ಥ. ಸಿಂಹರೂಪಿಣಿಯಾಗಿರುವ ದೇವಿಗೆ ಎಂಟು ಹಸ್ತುಗಳಿದ್ದು, ಇದರಲ್ಲಿ ಏಳರಲ್ಲಿ ಆಯುಧಗಳಿವೆ ಮತ್ತು ಒಂದರಲ್ಲಿ ಜಪಮಾಲೆ. 🌹🙏 #✨ ನವರಾತ್ರಿ ಸ್ಟೇಟಸ್
ಹಿರಿಯ ಸಾಹಿತಿ ಎಸ್ಎಲ್ ಭೈರಪ್ಪ ಇನ್ನಿಲ್ಲ |
SL Bhyrappa is no more ...
ಓಂ ಶಾಂತಿ 🌹🙏😌 #ಎಸ್ ಎಲ್ ಭೈರಪ್ಪ rip #ಎಸ್ ಎಲ್ ಭೈರಪ್ಪ #ಎಸ್ ಎಲ್ ಭೈರಪ್ಪ ವಿಧಿವಶ #ಎಸ್. ಎಲ್ ಭೈರಪ್ಪ ನಿಧನ #s l ಭೈರಪ್ಪ ನಿಧನ#