🕺꧁𓊈𒆜 ನಿನ್ನ ಹೃದಯ ಮಿಡಿತ  𒆜𓊉꧂💃
ShareChat
click to see wallet page
@mallu_creater
mallu_creater
🕺꧁𓊈𒆜 ನಿನ್ನ ಹೃದಯ ಮಿಡಿತ 𒆜𓊉꧂💃
@mallu_creater
@pedduannamudduthan
#🇮🇳 ಗಣರಾಜ್ಯೋತ್ಸವ Coming Soon 🇮🇳🎉
🇮🇳 ಗಣರಾಜ್ಯೋತ್ಸವ Coming Soon 🇮🇳🎉 - ShareChat
00:21
#💕ಎರಡು ಹೃದಯಗಳು #💪 ಜೈ ಹನುಮಾನ್ 🚩
💕ಎರಡು ಹೃದಯಗಳು - Sharedhall Dande Mataram Il @னசுை Hoppby Republic Day Greetings to every Indian | Suvendu Adhikari| GSlyndmtb @Slteldnwyb 05 1- Sharedhall Dande Mataram Il @னசுை Hoppby Republic Day Greetings to every Indian | Suvendu Adhikari| GSlyndmtb @Slteldnwyb 05 1- - ShareChat
#💕ಎರಡು ಹೃದಯಗಳು ಭಾರತ ವೀರಶೈವ ಲಿಂಗಾಯತ ಮಹಾಸಭೆಯ 24ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಸಚಿವರಾದ ಶ್ರೀ ಈಶ್ವರ ಖಂಡ್ರೆ ಜೀ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳು.*
💕ಎರಡು ಹೃದಯಗಳು - ShareChat
#💕ಎರಡು ಹೃದಯಗಳು ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.* *ಸಂಕ್ರಾಂತಿ ಹಬ್ಬವು ಎಲ್ಲರ ಬಾಳಲ್ಲಿ ಹೊಸ ಬೆಳಕು ಮೂಡಿಸುವ ಮೂಲಕ ಸಮೃದ್ಧಿ, ಶಾಂತಿ, ಸಂತಸ ಮತ್ತು ಆರೋಗ್ಯ ತರಲಿ. ನಾಡಿನ ರೈತರಿಗೆ ಉತ್ತಮ ಫಸಲು ಲಭಿಸಲಿ ಎಂದು ಹಾರೈಸುತ್ತೇನೆ.* *MakaraSankranti*
💕ಎರಡು ಹೃದಯಗಳು - ಸಮಸ್ತ ನಾಡಿನ ಜನತೆಗೆ ಮಕರ ಸಂಕ್ಕಾಂತ ळक्नळ ಹಾರ್ದಿಕ ಶುಭಾಷಯದಳು ಶೀ ಅಶೋಕ ಬೇಣಿ ಮಾಚಿ ಶಾಸಕರು ಜೀದರ ದಕ್ಷಿಣ ಸಮಸ್ತ ನಾಡಿನ ಜನತೆಗೆ ಮಕರ ಸಂಕ್ಕಾಂತ ळक्नळ ಹಾರ್ದಿಕ ಶುಭಾಷಯದಳು ಶೀ ಅಶೋಕ ಬೇಣಿ ಮಾಚಿ ಶಾಸಕರು ಜೀದರ ದಕ್ಷಿಣ - ShareChat
#💪 ಜೈ ಹನುಮಾನ್ 🚩 ಗ್ರಾಮದ ನಿವಾಸಿಯಾದ ಶ್ರೀ ದಿವಂಗತ ಝೇರಪ್ಪಾ ಪರಕನಿ ರವರ ಪುತ್ರರಾದ *ಸೂರ್ಯಕಾಂತ ಮತ್ತು ಪ್ರಭು* ರವರು, ಶ್ರೀ ಬೀರಲಿಂಗೇಶ್ವರ ದೇವಾಲಯಕ್ಕೆ (ಮಂದಿರ) ಮೇಲೆ LED ಲೈಟ್‌ನ್ನು ನೀಡಿದ್ದಾರೆ. ಸದರಿ ಲೈಟ್‌ನ್ನು ಮಂದಿರದ ಕಳಸದ ಮೇಲೆ ಹಾಕಲಾಗಿದೆ. ಅವರಿಗೆ ನಮ್ಮ ಸಮಾಜದ ವತಿಯಿಂದ ಹೃದಯಸ್ಪೂರ್ತಿಯ ಪೂರ್ವ ಧನ್ಯವಾದಗಳು.
💪 ಜೈ ಹನುಮಾನ್ 🚩 - Sப 353?7?050 Sப 353?7?050 - ShareChat
#💪 ಜೈ ಹನುಮಾನ್ 🚩 ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು, ಹಿಂದುಳಿದ ವರ್ಗಗಳ ಹರಿಕಾರರಾದ ದಿವಂಗತ ದೇವರಾಜ ಅರಸು ಅವರ ನಂತರ, ಕರ್ನಾಟಕದ ಇತಿಹಾಸದಲ್ಲಿ ಅತಿ ದೀರ್ಘಾವಧಿ ಮುಖ್ಯಮಂತ್ರಿ ಎಂಬ ಅಪರೂಪದ ಗೌರವಕ್ಕೆ ಪಾತ್ರರಾಗಿದ್ದಾರೆ.* *ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಮಾನವೀಯ ಮೌಲ್ಯಗಳಿಗಾಗಿ ಅಚಲವಾಗಿ ಶ್ರಮಿಸುತ್ತಿರುವ ಬಸವಾದಿ ಚಿಂತನೆಯ ನಾಯಕ ಸಿದ್ಧರಾಮಯ್ಯ ಅವರಿಗೆ, ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.*
💪 ಜೈ ಹನುಮಾನ್ 🚩 - ಸಭೆ ಅಧಿವೇಶನ ' Reda ٥ ٥  ಸಭೆ ಅಧಿವೇಶನ ' Reda ٥ ٥ - ShareChat
*ದಿನಾಂಕ: 16-12-2025 (ಶುಭ ಮಂಗಳವಾರ)* *ಸಮಯ: ಬೆಳಿಗ್ಗೆ 10 ಗಂಟೆಗೆ* *ಶ್ರೀ ಬೀರಲಿಂಗೇಶ್ವರ ಮಂದಿರ ಹತ್ತಿರ ಶ್ರೀ ಮಾತೆ #🎥 Motivational ಸ್ಟೇಟಸ್ ಭವಾನಿ ದೇವಿಯ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.* *ಸದರಿ ಕಾರ್ಯಕ್ರಮದ ಅಂಗವಾಗಿ ಶ್ರೀ ಬೊಮ್ಮಗೊಂಡೇಶ್ವರ ದೇವಾಲಯದಿಂದ ತುಂಬಿದ ಕೊಡದ ಕಳಸದೊಂದಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.* *ಈ ಪಾದಯಾತ್ರೆ ಬೀರಲಿಂಗೇಶ್ವರ ಮಂದಿರ ಹತ್ತಿರದ ಭವಾನಿ ಮಂದಿರದವರೆಗೆ ನಡೆಯಲಿದೆ.* *ತಾವು ಎಲ್ಲರೂ ಭಾಗವಹಿಸಿ ದರ್ಶನ ಪಡೆಯಲು ವಿನಂತಿಸುತ್ತೇವೆ.*
🎥 Motivational ಸ್ಟೇಟಸ್ - @ @ - ShareChat
#✍️ ಮೋಟಿವೇಷನಲ್ ಕೋಟ್ಸ್ ಶಾಸಕರಾದ ಡಾ ಸಿದ್ದಲಿಂಗಪ್ಪ ಪಾಟೀಲ್ ಅವರು ನಡೆದಂತೆ ನಡೆದ ಶಾಸಕರಾಗಿದ್ದಾರೆ ಆದ್ದರಿಂದ ನಮ್ಮ ಗ್ರಾಮಕ್ಕೆ ಬೀರಲಿಂಗೇಶ್ವರ ದೇವಸ್ಥಾನದಿಂದ ಡಾಂಬರೀಕರಣದವರೆಗೆ ಸಿಸಿ ರಸ್ತೆಯನ್ನು ಅಳವಡಿಸಿಕೊಂಡಿದ್ದಾರೆ ಆದುದರಿಂದ ಗ್ರಾಮಸ್ಥರಿಂದ ತುಂಬು ಹೃದಯದ ಧನ್ಯವಾದಗಳು💐🙏🙏💐
✍️ ಮೋಟಿವೇಷನಲ್ ಕೋಟ್ಸ್ - ShareChat