manjugouda v Hosagoudra
ShareChat
click to see wallet page
@manjugouda8541
manjugouda8541
manjugouda v Hosagoudra
@manjugouda8541
ಐ ಲವ್ ಶೇರ್ ಚಾಟ್
ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ ವೀರ ವನಿತೆ, ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತಿಯಂದು ಶತಕೋಟಿ ಪ್ರಣಾಮಗಳು. ಸ್ವಾಭಿಮಾನದಿಂದ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯದ ರಣಕಹಳೆಯೂದಿದ ಚೆನ್ನಮ್ಮನವರ ಛಲ, ನಿಷ್ಠೆ, ಧೈರ್ಯ ಹಾಗೂ ಸಾಹಸಗಳು ಕನ್ನಡ ನಾಡಿನ ಸಮಸ್ತ ಮಹಿಳೆಯರಿಗೆ ಸರ್ವಕಾಲಿಕ ಪ್ರೇರಣೆ. #🙁ಖ್ಯಾತ ಕ್ರಿಕೆಟ್ ಆಟಗಾರ ನಿಧನ 💔 #✨🪔ದೀಪಾವಳಿ ಸ್ಟೇಟಸ್ 🪔✨ #🔱ಮಲೆ ಮಹದೇಶ್ವರ🙏 #🧡ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ 🧡 #📱 ಮೊಬೈಲ್ ಫೋಟೋಗ್ರಫಿ
🙁ಖ್ಯಾತ ಕ್ರಿಕೆಟ್ ಆಟಗಾರ ನಿಧನ 💔 - ( నాదిన సెమస్త జనరెగి జిన్నమ్ర్మజయీ ಬೀರ ಗಾಣಿ 201 నిం ವಿಜಯೋಕ್ಸವಕ್ಕೆ லகு ஸல்gO3ு Abhishek al ( నాదిన సెమస్త జనరెగి జిన్నమ్ర్మజయీ ಬೀರ ಗಾಣಿ 201 నిం ವಿಜಯೋಕ್ಸವಕ್ಕೆ லகு ஸல்gO3ு Abhishek al - ShareChat
ನಮ್ಮ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ 75 ಸಾರ್ಥಕ ಸಂವತ್ಸರಗಳ ಸಂಭ್ರಮ ! ವಿಕಸಿತ ಭಾರತ ನಿರ್ಮಾಣದ ಮಹತ್ವಾಕಾಂಕ್ಷೆಯೊಂದಿಗೆ ದೇಶಕ್ಕಾಗಿ ಅಹರ್ನಿಶಿ ದುಡಿಯುತ್ತಿರುವ ನಿಸ್ವಾರ್ಥ ಕರ್ಮಯೋಗಿ, ಅಭಿವೃದ್ದಿಯ ಹರಿಕಾರ, ದೇಶದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. #ModiAt75 #HappyBdayModiji #HappyBirthdayModi #HappyBdayPMModi #🙏 ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನ ನೆನಪು🙏 #💪 ಜೈ ಹನುಮಾನ್ 🚩 #🤩ಭಾರತದ ಆಟ🏏 #🧡ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ 🧡 #🎵ನಮ್ಮ ಜಾನಪದ ಹಾಡುಗಳು
🙏 ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನ ನೆನಪು🙏 - ShareChat
00:47
ಯುಗಾದಿ 🚩 ನಮ್ಮ ಹಿಂದೂಗಳ ಸನಾತನಿಗಳ ಹೊಸ ವರ್ಷ ಎಲೆ ಮಾವು ಹೊಸ ಚಿಗುರು.. ಸಿಹಿ ಕಹಿ, ಸುಖ ದುಃಖ ಸಮನಾಗಿ ಹಂಚಿಕೊಂಡು ಆಚರಿಸುವ ಹಬ್ಬಕ್ಕೆ ಎಲ್ಲರಿಗೂ ಶುಭಾಶಯಗಳು.. 🙏 #🔥ಡಿ ಬಾಸ್ ಖಡಕ್ ಡೈಲಾಗ್ಸ್ 🎥 #🧡ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ 🧡 #🌿ಬೇವು ಬೆಲ್ಲ🥰 #😍ಯುಗಾದಿ ಆಚರಣೆ🏵️ #🌿ಯುಗಾದಿಯ ಮಹತ್ವ🙏🏻
🔥ಡಿ ಬಾಸ್ ಖಡಕ್ ಡೈಲಾಗ್ಸ್ 🎥 - ShareChat
00:20
ತಮ್ಮ ಅತ್ಯುತ್ತಮ ಅಭಿನಯ ಹಾಗೂ ಹೃದಯ ಶ್ರೀಮಂತಿಕೆಯಿಂದ ಕೋಟ್ಯಂತರ ಜನರನ್ನು ಸೆಳೆದಿದ್ದ ಕರ್ನಾಟಕ ರತ್ನ ಡಾ. ಶ್ರೀ ಪುನೀತ್‌ ರಾಜ್‌ ಕುಮಾರ್‌ ಅವರು ಎಂದಿಗೂ ಅಜರಾಮರ. ಕರುನಾಡಿನ ಪ್ರೀತಿಯ ಅಪ್ಪು ಅವರ ಜನ್ಮದಿನದಂದು ಕನ್ನಡ ಕಲಾಲೋಕಕ್ಕೆ ಅವರು ಸಲ್ಲಿಸಿದ ಸೇವೆ, ಕೊಡುಗೆಗಳನ್ನು ಸ್ಮರಿಸೋಣ, ಅವರ ಆಶಯಗಳನ್ನು ಮುಂದುವರೆಸೋಣ. #Puneeth Rajkumar #🔥ಡಿ ಬಾಸ್ ಖಡಕ್ ಡೈಲಾಗ್ಸ್ 🎥 #🏏ಭಾರತ vs ಪಾಕಿಸ್ತಾನ ಕ್ರಿಕೆಟ್ ಪೈಪೋಟಿ #ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ 🧡 #💓ಲವ್ ಸ್ಟೇಟಸ್ #📱 ಮೊಬೈಲ್ ಫೋಟೋಗ್ರಫಿ
🔥ಡಿ ಬಾಸ್ ಖಡಕ್ ಡೈಲಾಗ್ಸ್ 🎥 - ShareChat
00:16