ಅಖಿಲ ಭಾರತ ವೀರಶೈವ ಮಹಾಸಭಾ ಸಂಸ್ಥಾಪಕರು, ಖಾವಿಗೆ ಕಿಮ್ಮತ್ತು ತಂದ ಸಂತ, ಶ್ರೀ ಮದ್ ವೀರಶೈವ ಶಿವಯೋಗಿ ಮಂದಿರದ ನಿರ್ಮಾತೃ, ಕಾರಣಿಕ ಯುಗಪುರುಷ, ವೀರಶೈವ ಲಿಂಗಾಯತ ಸಮಾಜದ ಸಂಜೀವಿನಿ ಶ್ರೀ ಹಾನಗಲ್ ಕುಮಾರ ಶಿವಯೋಗಿಗಳ ಜನ್ಮ ವರ್ಧಂತಿಯ ನಿಮಿತ್ತ ಗೌರವದ ನಮನಗಳು.
- ಮೈಲನಹಳ್ಳಿ ದಿನೇಶ್ ಕುಮಾರ್
ಜಿಲ್ಲಾಧ್ಯಕ್ಷರು, ಜಿಲ್ಲಾ ಯುವ ಘಟಕ
#🤗ವೀರಶೈವ ಲಿಂಗಾಯತ ಅಖಿಲ ಭಾರತ ವೀರಶೈವ ಮಹಾಸಭಾ (ರಿ), ಚಿತ್ರದುರ್ಗ.