ನೂರಾರಾರು ಹುಡುಗಿಯರ ನಡುವೆ...
ನೀವು ನನಗೆ ಸೆಳೆದಾಗ..
ನಾ ಸೇರಿದೆ ನಿಮ್ಮ ಸ್ನೇಹದಾ ಮಡಿಲು..
ನೀ ನನ್ನೊಂದಿಗೆ ಹೆಜ್ಜೆ ಹಾಕಿದಾಗ..
ನಿಮ್ಮ ಸಂಬಂಧ ನನಗೆ ಪ್ರೀತಿ ಯಾ ಮಡಿಲು.. ಯಾವಾಗಲು ಹೀಗೆ ನಿಮ್ಮೊಂದಿಗೆ ನಗುನಗುತ ಸಾಗಲಿ..ಈ ಸ್ನೇಹ ಬಂಧನ...
Lv u sannuuuuuuuuuu puttaaaaaaaaa😘😘❤️❤️🫰✨️🍫🍫
#💕ಎರಡು ಹೃದಯಗಳು #🌙ನೀ ನನ್ನ ಚಂದಿರ💖 #☺ನನ್ನ ಖುಷಿ #💓 ಪ್ರೀತಿ #💖 Love You