
ನವೀನ್ Crazy😎
@naveencrazy0898
SC only Time pass Don't trust Anyone 😔😔
ಮಾತಿನ ಹಿಂದೆ ಮನಸ್ಸು
ಕೆಲಸ ಮಾಡುತ್ತಿರುತ್ತದೆ...
ಮನಸ್ಸನ್ನು ಸುಸ್ಥಿತಿಯಲ್ಲಿಟ್ಟುಕೊಂಡರೆ ಮಾತು ಉತ್ತಮವಾಗಿ ಹೊರಡುತ್ತದೆ...
ಮೊದಲು ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಲು ಕಲಿಯಬೇಕು.
🌹🌹🌹🌹🌹 #💓ಮನದಾಳದ ಮಾತು
Meetings are necessary if you want to maintain relationships,
Otherwise, the plants also dry up by forgetting after planting. 💛🌻 #❤❤❤❤
ಅವಳೊ೦ತರ ಗರ್ಭ ಗುಡಿಯಲ್ಲಿ
ಇರುವ ದೇವರಂತೆ
ನಾನೊಂತರ ಅವಳ ಸುತ್ತ ಪ್ರದಕ್ಷಿಣೆ ಹಾಕಿ
ಒಲಿಸಿಕೊಳ್ಳುವ ಭಕ್ತನಂತೆ #💓ಮನದಾಳದ ಮಾತು
ಹೆಣ್ಣು ತಾನಾಗಿಯೇ ಒಲಿದರೆ ಒಳ್ಳೆಯದು
ಒಲಿಯದೇ ಹಿಂದೆ ಹೋದರೆ ತಾನೇ ತನ್ನ
ಮೈಮೇಲೆ ಎಳೆದುಕೊಂಡತೆ ಮಣ್ಣು #💓ಮನದಾಳದ ಮಾತು
ಏನೋ ಹೇಳಬೇಕು....
ಏನೋ? ತಲೆಯಲ್ಲಿದೆ, ತುಟಿಗೆ ಬಾರದು, ತುಟಿಗೆ
ಬಂದದ್ದು ಎದೆಯಿಂದ, ಏನು ಮಾತಾಡುವುದು?
ಇದು ತಪ್ಪು ಗೊತ್ತು, ಸರಿ ಯಾವುದು?
ಸರಿಯಾಗಿಯೇ ಮಾಡಬೇಕು ತಪ್ಪಾದರು!
ಎಲ್ಲರೊಪ್ಪಿಸುವ ದಾರಿ-ವಿಧಿ-ವಿಧಾನ ಇಲ್ಲಿಲ್ಲ,
ನಮ್ಮೊಪ್ಪಿಗೆಯೆ ಇಲ್ಲದೆ ಯಾರನ್ನೂ ಕೇಳಿ ಫಲವಿಲ್ಲ.
ನಾ ನಿನಗೆ ನೀ ನನಗೆ
ತುಸು ಮಾತು, ಪಿಸು ಮಾತು, ಉಳಿದೆಲ್ಲವೂ ನಗೆ.
ಏನೋ ಹೇಳಬೇಕು....
ಏನೋ? ತಲೆಯಲ್ಲಿದೆ, ತುಟಿಗೆ ಬಾರದು, ತುಟಿಗೆ ಬಂದದ್ದು ಎದೆಯಿಂದ, ಏನು ಮಾತಾಡುವುದು? #💓ಮನದಾಳದ ಮಾತು
#ಯಶಸ್ಸು_ಯಾವತ್ತೂ
#ಕುಳಿತಲ್ಲಿಗೆ_ಬಂದು
#ಬೆನ್ನು_ತಟ್ಟುವುದಿಲ್ಲ
#ನಾವೇ_ಬೆನ್ನಟ್ಟಿ_ಹೋಗಿ
#ಅಪ್ಪಿಕೊಳ್ಳಬೇಕು.! #❤❤❤❤
ಆಸೆಗಳಿಗೆ ಸೀರೆ ಉಡಿಸಿ,
ಹಣೆಗೊಂದು ಬೊಟ್ಟು ಇರಿಸಿ
ಮುಡಿತುಂಬ ಹೂವು ಮುಡಿಸಿ
ಮುಖದಲ್ಲಿ ಮಂದಹಾಸ ತರಿಸಿ
ಎದುರು ಕನ್ನಡಿ ಹಿಡಿದರೆ
ಅಲ್ಲಿ ಕಾಣುವ ಬಿಂಬವೆ ನೀನು.. #💓ಮನದಾಳದ ಮಾತು
ಪರವಾಗಿಲ್ಲ, ಪರವಾಗಿಲ್ಲ,
ನನ್ನ ಹೃದಯ ಅದನ್ನು ಹೇಳಲು ಆಯಾಸಗೊಂಡಿದೆ,
ನಾನು ಬಲಶಾಲಿ ಎಂದು ನಟಿಸಲು ಪ್ರಯತ್ನಿಸುತ್ತಿರುವಾಗ,
ನನ್ನ ಜೀವನವು ಒಳಗಿನಿಂದ ಸಾಯುತ್ತಿರುವಂತೆ ತೋರುತ್ತಿದೆ.
ನಿಜ ಹೇಳಬೇಕೆಂದರೆ, ಅದು ನನಗೂ ಮುಖ್ಯವಾಗಿದೆ,
ಯಾರಾದರೂ ನನ್ನನ್ನು ನಿರ್ಲಕ್ಷಿಸಿದಾಗ,
ನಾನು ಏನು ಹೇಳುತ್ತಿದ್ದೇನೆಂದು ಅರ್ಥಮಾಡಿಕೊಳ್ಳದೆ ಯಾರಾದರೂ ನನ್ನನ್ನು ತಪ್ಪಾಗಿ ಅರ್ಥಮಾಡಿಕೊಂಡಾಗ,
ಯಾರಾದರೂ ನನ್ನನ್ನು ಸುಳ್ಳುಗಾರ, ಮೋಸಗಾರ, ವಂಚಕ ಎಂದು ಪರಿಗಣಿಸಿದಾಗ, ನಾನು ಸರಿಯಾಗಿದ್ದರೂ ಸಹ,
ನನ್ನ ಸಂಪೂರ್ಣ ಸಮರ್ಪಣೆಯ ನಂತರವೂ ಯಾರಾದರೂ ನನ್ನನ್ನು ಗೌರವಿಸದಿದ್ದಾಗ,
ನಿಜ ಹೇಳಬೇಕೆಂದರೆ, ಅದು ನನಗೂ ಮುಖ್ಯವಾಗಿದೆ.
ಆದರೆ ಬದಲಾಗುತ್ತಿರುವ ಜನರು, ಸಂಬಂಧಗಳು ಮತ್ತು ಜೀವನದೊಂದಿಗೆ,
ನಾನು ಕ್ರಮೇಣ ರಾಜಿ ಮಾಡಿಕೊಳ್ಳಲು ಒಗ್ಗಿಕೊಂಡೆ. #💓ಮನದಾಳದ ಮಾತು











