"ನಾಡಿನ ಸಮಸ್ತ ಜನತೆಗೆ ರಥಸಪ್ತಮಿಯ ಶುಭಾಶಯಗಳು"
ಸೂರ್ಯನ ರಥದ ಪ್ರಯಾಣದ ಆರಂಭವನ್ನು ಆಚರಿಸುವ ರಥಸಪ್ತಮಿ ದಿನವು, ರಥಗಳ ವೈಭವ, ಸಂಪ್ರದಾಯ ಮತ್ತು ಹೊಸ ಚೈತನ್ಯದ ಶಕ್ತಿಯನ್ನು ನೆನಪಿಸುತ್ತದೆ. ನಮೆಲ್ಲರಿಗೂ ಸೂರ್ಯನು ಆಯುರಾರೋಗ್ಯವನ್ನು ಕರುಣಿಸಲಿ ಎಂದು ಹಾರೈಸುತ್ತೇನೆ.
#ratasaptami #jds #nkmhubballi #jds_hubli #RataSaptami #ratasaptami #ರಥ ಸಪ್ತಮಿ ಶುಭಾಶಯಗಳು 🙏 #ರಥ ಸಪ್ತಮಿ ಶುಭಾಶಯಗಳು | ratha saptami
🌼🌼🌼🙏 #ರಥ ಸಪ್ತಮಿ ಶುಭಾಶಯಗಳು
ನೀವು ನನಗೆ ರಕ್ತ ಕೊಡಿ.......
ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ.....
ಎಂದು ಅಬ್ಬರಿಸಿ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಯುವಕರಲ್ಲಿ ದೇಶಪ್ರೇಮದ ಕಿಚ್ಚು ಜಾಗೃತಿಗೊಳಿಸಿದ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಗೌರವ ಪೂರ್ಣ ನನ್ನ ನಮನಗಳು.
ಪರಾಕ್ರಮ ದಿನದ ಶುಭಾಶಯಗಳು.
#SubhashChandraBose #NetajiSubhashChandraBose #nkmhubballi #jds #jds_hubli #ಸುಭಾಸ ಚಂದ್ರ ಬೋಸ್ ಜಯಂತಿ 💐💐 #Subhashchandra Bose Jayanti
ವಸಂತ ಪಂಚಮಿಯ ಶುಭಾಶಯಗಳು.
ಸರಸ್ವತಿ ದೇವಿಯು ನಿಮಗೆ ಜ್ಞಾನ ಮತ್ತು ಸೃಜನಶೀಲತೆ, ಬುದ್ಧಿವಂತಿಕೆ ಮತ್ತು ಯಶಸ್ಸನ್ನು ನೀಡಲಿ ಎಂದು ಶುಭ ಹಾರೈಸುತ್ತೇನೆ.
#vasantpanchami #VasantPanchami2026 #nkmhubballi #jds_hubli #jds #🪷ವಸಂತ ಪಂಚಮಿಯ ಶುಭಾಶಯಗಳು🙏 #vasant panchami #vasant panchami
ಜನತಾದಳ ಜಾತ್ಯತೀತ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷರಾದ ಶ್ರೀ ನಿಖಿಲ್ ಕುಮಾರಸ್ವಾಮಿ ಅವರಿಗೆ ಜನ್ಮದಿನದ ಶುಭಾಶಯಗಳು.
#jantadalsecular #NikhilKumaraswamy
#Happybirthdaynikhilkumarswamy #nkmhubballi #nikhilkumarswamy #Happy Birthday NikhilKumarswamy
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 12ನೇ ಆವೃತ್ತಿಯಲ್ಲಿ ಅಭೂತಪೂರ್ವ ವಿಜಯ ಸಾಧಿಸಿರುವ ಮಂಡ್ಯ ಜಿಲ್ಲೆ ಮಳವಳ್ಳಿಯ ಅಪ್ಪಟ ಹಳ್ಳಿ ಪ್ರತಿಭೆ ಗಿಲ್ಲಿ ನಟನಿಗೆ (ಶ್ರೀ ನಟರಾಜ್) ಹೃದಯಪೂರ್ವಕ ಅಭಿನಂದನೆಗಳು.
ಹಾಗೆಯೇ, ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ ಕುಮಾರಿ ರಕ್ಷಿತಾ ಶೆಟ್ಟಿ ಅವರಿಗೂ ಅಭಿನಂದನೆಗಳು.
#BiggBoss12Kannada
#Congratulations #Gillinata #rakshitashetty
ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿದ್ದ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಜಯಂತಿಯಂದು ಗೌರವಪೂರ್ಣ ನನ್ನ ನಮನಗಳು.
#BalGangadharnathSwamiji #nkmhubballi #jds_hubli #jds #hublidharwad #hubli #bgs #BalGangadharnathSwamiji
ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿ ಆಳಿದ ಧೀಮಂತ ಅರಸ, ಕನ್ನಡ ರಾಜ್ಯರತ್ನ ಸಿಂಹಾಸನಾಧೀಶ್ವರ ಮೂರುರಾಯರಗಂಡ, "ಕನ್ನಡರಾಜ್ಯ ರಮಾರಮಣ, ಶ್ರೀ ಕೃಷ್ಣದೇವರಾಯರ ಜಯಂತಿಯಂದು ನನ್ನ ಗೌರವಪೂರ್ಣ ನಮನಗಳು.
ಕಲೆ, ಸಾಹಿತ್ಯ, ಧರ್ಮ ರಕ್ಷಣೆ ಹಾಗೂ ಈ ನೆಲದ ಸಂಸ್ಕೃತಿಗೆ ಅನನ್ಯ ಕೊಡುಗೆ ನೀಡಿ, ನಾಡಿನ ಇತಿಹಾಸದ ಸುವರ್ಣ ಪುಟಗಳಲ್ಲಿ ಅಚ್ಚಳಿಯದೆ ದಾಖಲಾಗಿರುವ ಅವರ ಆಡಳಿತ ಸ್ಮರಣೀಯ.
#ShrikrishnaDevaraya #hublidharwadcentral73 #nkmhubballi #jds #jds_hubli #hublidharwad #SRIKRISHNADEVARAY
ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.
ಸೂರ್ಯ ಪಥ ಬದಲಿಸುವ ಈ ಶುಭ ಸಂದರ್ಭದಲ್ಲಿ ನಾಡಿನೆಲ್ಲೆಡೆ ಸುಖ, ಶಾಂತಿ ನೆಮ್ಮದಿ ಹಾಗೂ ಸಮೃದ್ಧಿ ನೆಲೆಸಲಿ, ಎಲ್ಲರಿಗೂ ಶುಭವಾಗಲಿ.
#makarsankranti2026 #jds_hubli #nkmhubballi #jds #hublidharwad #🤩ಮಕರ ಸಂಕ್ರಾಂತಿ ಸ್ಟೇಟಸ್ 🌞 #🌺ಮಕರ ಸಂಕ್ರಾಂತಿಯ ಶುಭಾಶಯಗಳು❤️ #happy makar sankranti
#😍 ನನ್ನ ಸ್ಟೇಟಸ್ ಭವ್ಯ ಭಾರತದ ಹೆಮ್ಮೆಯ ಪುತ್ರ, ರಾಷ್ಟ್ರ ಸಂತ, ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜಯಂತಿಯಂದು ಶತ ಶತ ನಮನಗಳು.
ನೀವು ಒಳಗಿನಿಂದ ಬೆಳೆಯಬೇಕು. ಯಾರೂ ನಿಮಗೆ ಕಲಿಸಲು ಸಾಧ್ಯವಿಲ್ಲ, ಯಾರೂ ನಿಮ್ಮನ್ನು ಆಧ್ಯಾತ್ಮಿಕರನ್ನಾಗಿ ಮಾಡಲು ಸಾಧ್ಯವಿಲ್ಲ. ನಿಮ್ಮ ಆತ್ಮಕ್ಕಿಂತ ಉತ್ತಮ ಗುರು ಮತ್ತೊಬ್ಬರಿಲ್ಲ....
~ಸ್ವಾಮಿ ವಿವೇಕಾನಂದರು.
ರಾಷ್ಟ್ರೀಯ ಯುವ ದಿನಾಚರಣೆಯ ಶುಭಾಶಯಗಳು.
#SwamiVivekanandaJayanti #NationalYouthDay #hublidharwadcentral73 #nkmhubballi #jds_hubli #Swamy Vivekanand Jayanti













