ಸ್ವಾತಂತ್ರ್ಯ ಹೋರಾಟಗಾರರು, ಭಾರತ ದೇಶದ ಮೊದಲ ರಾಷ್ಟ್ರಪತಿ ಭಾರತ ರತ್ನ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರ ಜಯಂತಿಯಂದು ಗೌರವಪೂರ್ಣ ನಮನಗಳು.
#drbaburajendrprasad #DrRajendraPrasad #nkmhubballi #jds #hubli #dr rajendra prasad b'day!! #ಡಾ: ಬಾಬು ರಾಜೇಂದ್ರ ಪ್ರಸಾದ್ ಜಯಂತಿ ಶುಭಾಶಯಗಳು #Dr Rajendra Prasad On His Death Anniversary #ಡಾ. ರಾಜೇಂದ್ರ ಪ್ರಸಾದ್ ಜನ್ಮ ದಿನ #ಡಾ. ಬಾಬು ರಾಜೇಂದ್ರ ಪ್ರಸಾದ್ ಜನ್ಮದಿನ
ಜೈ ಆಂಜನೇಯ 🙏🏻🚩
#hanumajayathi #karnataka #jds #hanuman #nkmhubballi #hanum jayanti
ಭಾರತ ಕಂಡ ಶ್ರೇಷ್ಠ ಭೌತಶಾಸ್ತ್ರ ಹಾಗೂ ಜೀವಶಾಸ್ತ್ರ ವಿಜ್ಞಾನಿ ಸರ್ ಜಗದೀಶ್ ಚಂದ್ರ ಬೋಸ್ ಅವರ ಜಯಂತಿಯಂದು ಭಾವಪೂರ್ಣ ಪ್ರಣಾಮಗಳು.
#JagdishChandraBose #jagadishchandrbose #nkmhubballi #hublidharwadcentral73 #hublidharwad #dharwad #jds #Jagadish Chandra Bose #ಜಗದೀಶ್ ಚಂದ್ರ ಬೋಸ್ #ಸರ್ ಜಗದೀಶ್ ಚಂದ್ರ ಬೋಸ್ ಅವರ ಪುಣ್ಯಸ್ಮರಣೆಯ 📻 #ಜಗದೀಶ್ ಚಂದ್ರ ಬೋಸ್ ಜನ್ಮ ದಿನ #🙏ಜಗದೀಶ್ ಚಂದ್ರ ಬೋಸ್ ಜನ್ಮ ದಿನಾಚರಣೆ💐📚
ಅಸ್ಪೃಶ್ಯತೆ ಮತ್ತು ಜಾತಿ ವ್ಯವಸ್ಥೆಯನ್ನು ತೊಡೆದುಹಾಕಿ ದೀನ ದಲಿತರ ಉದ್ಧಾರಕ್ಕಾಗಿ ಹಾಗೂ ಮಹಿಳೆಯರ ವಿಮೋಚನೆಗಾಗಿ ಶ್ರಮಿಸಿದ ಮಹಾನ್ ಚೇತನ, ಸಮಾಜ ಸುಧಾರಕರಾದ ಮಹಾತ್ಮ ಜ್ಯೋತಿಬಾ ಫುಲೆ ಅವರ ಪುಣ್ಯಸ್ಮರಣೆಯಂದು ಗೌರವ ಪೂರ್ವಕ ನನ್ನ ನಮನಗಳು.
#JyotibhaPule #jyotibhapule #nkmhubballi #Mahatma Jyotiba pule on his death anniversary #jyotiba pule
ಅಶೋಕ ಚಕ್ರ ಪುರಸ್ಕೃತ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರು ಹುತಾತ್ಮರಾದ ದಿನದಂದು ಭಾವಪೂರ್ಣ ನಮನಗಳು.
ಜೀವದ ಹಂಗನ್ನು ತೊರೆದು ಉಗ್ರರ ವಿರುದ್ಧ ಹೋರಾಡಿ ಸಾವಿರಾರು ಜನರ ಜೀವಗಳ ರಕ್ಷಣೆ ಮಾಡಿ ಬಲಿದಾನಗೈದ ನಮ್ಮ ನೆಲದ ದಿಟ್ಟ ಸೈನಿಕ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರನ್ನು ಸ್ಮರಿಸೊಣ.
#SandeepUnnikrishnan #nkmhubballi #Mejor Sandeep Unnikrishnan #🙏ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪುಣ್ಯಸ್ಮರಣೆ #ಮೇಜರ್ ಸಂದೀಪ್ ಉನ್ನಿಕೃಷ್ಣನ್ ಹುತಾತ್ಮ ದಿನ #ಮೇಜರ್ ಸಂದೀಪ್ ಉನ್ನಿಕೃಷ್ಣನ್ #ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪುಣ್ಯಸ್ಮರಣೆ
ಭಾರತೀಯ ಸಂವಿಧಾನ ದಿನದ ಶುಭಾಶಯಗಳು.
ನ್ಯಾಯ, ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವ ಭಾವದ ಮೂಲಕ ಪ್ರತಿ ಪ್ರಜೆಗೂ ಸಮಾನ ಅವಕಾಶವನ್ನು ಕಲ್ಪಿಸುವ ಉದ್ದೇಶದಿಂದ ಸ್ಥಾಪನೆಯಾದ ನಮ್ಮ ಸಂವಿಧಾನವನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ.
#IndianConstitutionDay #nkmhubballi #🔴ನಮ್ಮ ಕರ್ನಾಟಕ🟡 #ಭಾರತೀಯ ಸಂವಿಧಾನ ದಿನ
26/11ಮುಂಬೈ ಮೇಲಿನ ಭಯೋತ್ಪಾದಕರ ದಾಳಿ' ದೇಶದ ಇತಿಹಾಸದಲ್ಲಿ ಎಂದೂ ಮರೆಯಲಾಗದ ಕರಾಳ ದಿನ.
ಉಗ್ರರ ದಾಳಿಗೆ ಎದೆಯೊಡ್ಡಿ ಜನರ ಜೀವ ಉಳಿಸುವ ಅವಿರತ ಹೋರಾಟದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗಗೈದ ನಮ್ಮೆಲ್ಲ ಹೆಮ್ಮೆಯ ವೀರ ಯೋಧರಿಗೆ ಅನಂತ ನಮನಗಳು.
#MumbaiTerrorAttack #nkmhubballi #😢26/11 ಮುಂಬೈ ಭಯೋತ್ಪಾದನಾ ದಾಳಿ #ಮುಂಬೈ ದಾಳಿ
ಇಂದು ಬೆಂಗಳೂರಿನ ಜೆಡಿಎಸ್ ಪಕ್ಷದ ಕೇಂದ್ರ ಕಛೇರಿ ಜೆ ಪಿ ಭವನದಲ್ಲಿ ನಡೆದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಿದ ಒಂದು ಕಿರುಚಿತ್ರ…
#ಜೆಡಿಎಸ್_ಬೆಳ್ಳಿಹಬ್ಬ #SilverJubilee2025 #nkmhubballi #hublidharwadcentral73 #25years #ಬೆಳ್ಳಿಹಬ್ಬ #SilverJubilee #ಜೆಡಿಎಸ್ #🔴ನಮ್ಮ ಕರ್ನಾಟಕ🟡 #jds #ಜೆಡಿಎಸ್ #ರಾಜಕೀಯ #ಜೆಡಿಎಸ್ #ಎಂಎಲ್ಸಿ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ #ಸ್ಪಾಟ್ ನ್ಯೂಸ್ ಕನ್ನಡ
ಪೇಮೆಂಟ್ ಕಾರ್ಯಕರ್ತರಲ್ಲ ಹೆಮ್ಮೆಯಿಂದ ಹೇಳುವೆ ನಾನು ಪರ್ಮನೆಂಟ್ ಜೆಡಿಎಸ್ ಕಾರ್ಯಕರ್ತನೆಂದು.
#ಜೆಡಿಎಸ್_ಬೆಳ್ಳಿಹಬ್ಬ
#25years #nkmhubballi #hublidharwadcentral73 #SilverJubilee2025 #SilverJubilee #ಜೆಡಿಎಸ್ #ಜೆಡಿಎಸ್ #jds











