ಸೋಲುವ ಭಯವೇ, ಸೋಲುವುದಕ್ಕಿಂತ ದೊಡ್ಡ ಸೋಲು. ಹೆದರುವುದು ಬಿಡಿ.
He who is afraid to die cannot truly live.
The one who fears losing can never win #✍ಟ್ರೆಂಡಿಂಗ್ ಕೋಟ್ಸ್📜#🖊ಬದುಕಿನ ಕೋಟ್ಸ್📜#☺ಜೀವನದ ಸತ್ಯ#🎥 Motivational ಸ್ಟೇಟಸ್#✍️ ಮೋಟಿವೇಷನಲ್ ಕೋಟ್ಸ್
ಕಣ್ಣಿಗೆ ಕಾಣಿಸದೆ ಇರೋ ದೇವರ ಮೇಲೆ ನಂಬಿಕೆ ಇಡಿ ಪರವಾಗಿಲ್ಲ
ಮನುಷ್ಯನ ಮೈಮೇಲೆ ಬರೋ ದೇವರ ಮೇಲೆ ಮೂಢನಂಬಿಕೆ ಬೇಡ
💯💯💯🔥🔥🔥 #🖊ಬದುಕಿನ ಕೋಟ್ಸ್📜#✍ಟ್ರೆಂಡಿಂಗ್ ಕೋಟ್ಸ್📜#☺ಜೀವನದ ಸತ್ಯ#😏ಇದೇ ಪ್ರಪಂಚ#👌ಜೀವನದ ಮಾತು
ನಂಬಿಕೆ ದಾರಿಯ ಬೆಳಕು,
ಮೂಢನಂಬಿಕೆ ಕತ್ತಲೆಯ ಹಾದಿ