@nvrgvup
@nvrgvup

@r$#💞

Being human💝

#

👩 ಹೆಣ್ಣಿನ ಮಹತ್ವ

133 ವೀಕ್ಷಿಸಿದ್ದಾರೆ
3 ದಿನಗಳ ಹಿಂದೆ
#

🧠 ಸಾಮಾನ್ಯ ಜ್ಞಾನ

✍️📚ಜ್ಞಾನ ಸಂಗಮ 📚✍️
#🧠 ಸಾಮಾನ್ಯ ಜ್ಞಾನ
🌹14 ನೇ ಕೇಂದ್ರ ಹಣಕಾಸು ಆಯೋಗ ಮೊದಲ ಹಣಕಾಸು ಆಯೋಗ: ಭಾರತದಲ್ಲಿ 1951 ರಲ್ಲಿ ಕೆ.ಸಿ. ನಿಯೋಗಿ ಅವರ ಅಧ್ಯಕ್ಷತೆಯಲ್ಲಿ ಮೊದಲ ಹಣಕಾಸು ಆಯೋಗವನ್ನು ಸ್ಥಾಪಿಸಲಾಯಿತು. 14 ನೇ ಹಣಕಾಸು ಹಣಕಾಸು ಆಯೋಗದ ಸದಸ್ಯರುಗಳು:- ಅಧ್ಯಕ್ಷರು: ವೈ.ವಿ ರೆಡ್ಡಿ 1.ಡಾ.ಎಂ ಗೋವಿಂದ ರಾವ್ 2. ಸುಷ್ಮನಾಥ್ 3. ಪ್ರೊ. ಅಭಿಜಿತ್ ಸೇನ್ 4. ಡಾ. ಸುದೀಪ್ತೋ ಮುಂಡ್ಲೆ ಕಾರ್ಯದರ್ಶಿ:- ಅಜಯ್ ನಾರಾಯಣ್ ಝಾ ಆಯೋಗದ ವರದಿಯ ಜಾರಿ:- ಈ ಆಯೋಗವು 2015 ರ ಎಪ್ರೀಲ್ 1 ರಿಂದ 2020 ರ ಮಾರ್ಚ್ 31ರ ವರೆಗೆ ಜಾರಿಯಲ್ಲಿರುತ್ತವೆ. ಹಣಕಾಸು ಆಯೋಗಗಳು ಅಧ್ಯಕ್ಷರುಗಳು 1 ನೇ ಹಣಕಾಸು ಆಯೋಗ ಕೆ.ಸಿ ನಿಯೋಗಿ 2 ನೇ ಹಣಕಾಸು ಆಯೋಗ ಕೆ. ಸಂತಾನಂ 3 ನೇ ಹಣಕಾಸು ಆಯೋಗ ಎ.ಕೆ ಚಂದಾ 4 ನೇ ಹಣಕಾಸು ಆಯೋಗ ಪಿ. ವಿ ರಾಜಮನ್ನಾರ್ 5 ನೇ ಹಣಕಾಸು ಆಯೋಗ ಮಹಾವೀರತ್ಯಾಗಿ 6 ನೇ ಹಣಕಾಸು ಆಯೋಗ ಬ್ರಹ್ಮಾನಂದ ರೆಡ್ಡಿ 7 ನೇ ಹಣಕಾಸು ಆಯೋಗ ಜೆ. ಎಂ. ಸೇಲಠ್ 8 ನೇ ಹಣಕಾಸು ಆಯೋಗ ವೈ.ಬಿ ಚೌಹಾಣ್ 9 ನೇ ಹಣಕಾಸು ಆಯೋಗ ಎನ್.ಕೆ ಸಾಲ್ವೆ 10 ನೇ ಹಣಕಾಸು ಆಯೋಗ ಕೆ.ಸಿ ಪಂತ್ 11 ನೇ ಹಣಕಾಸು ಆಯೋಗ ಎಂ.ಎಂ ಖುಸ್ರೋ 12 ನೇ ಹಣಕಾಸು ಆಯೋಗ ಸಿ. ರಂಗರಾಜನ್ 13 ನೇ ಹಣಕಾಸು ಆಯೋಗ ಡಾ. ವಿಜಯ್ ಎಲ್ ಖೇಲ್ಕರ್ 14 ನೇ ಹಣಕಾಸು ಆಯೋಗ ಡಾ. ವೈ.ವಿ ರೆಡ್ಡಿ #🧠 ಸಾಮಾನ್ಯ ಜ್ಞಾನ #📜 Information #CET Notes
ಪೂರ್ತಿಯಾಗಿ ನೋಡಲು
115 ವೀಕ್ಷಿಸಿದ್ದಾರೆ
11 ದಿನಗಳ ಹಿಂದೆ
#

🧠 ಸಾಮಾನ್ಯ ಜ್ಞಾನ

✍️📚ಜ್ಞಾನ ಸಂಗಮ 📚✍️
#🧠 ಸಾಮಾನ್ಯ ಜ್ಞಾನ
#ಕರ್ನಾಟಕ ಸರ್ಕಾರ ರಚನೆ ಮಾಡಿದ ಕೆಲವು ಆಯೋಗಗಳು ಮತ್ತು ಅವುಗಳ ಉದ್ದೇಶ 1.ಮಹಾಜನ್ ವರದಿ- ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ 2. ಬಚಾವತ್ ವರದಿ - ಕೃಷ್ಣ ನದಿ ನೀರಿನ ಬಳಕೆ 3. ವೈದ್ಯನಾಥ ವರದಿ - ದೈಹಿಕ ಶಿಕ್ಷಣದ ಅವಶ್ಯಕತೆಯ ವರದಿ 4. ವಾಟಾಳ್ ನಾಗರಾಜ್ ವರದಿ- ಗಡಿನಾಡು ಅಭಿವೃದ್ಧಿ ಕುರಿತ 5. ಅಹುಜಾ ಸಮಿತಿ ವರದಿ -ಕಾವೇರಿ ನದಿ ನೀರಿನ ಬಳಕೆ 6. H. N. ನಾಗರಾಜು ವರದಿ- ಪ್ರಾಥಮಿಕ ಶಾಲಾ ಶಿಕ್ಷಣ ದಲ್ಲಿ ಮಾತೃ ಭಾಷೆ ಮಧ್ಯಮ ಕಡ್ಡಾಯ 7.ನಾರಾಯಣ ಸ್ವಾಮಿ ವರದಿ- ಆಡಳಿತದಲ್ಲಿ ಕನ್ನಡ ಅನುಷ್ಠಾನದ ರೀತಿ 8.M. ಚಿದಾನಂದ ಮೂರ್ತಿ ವರದಿ- ಶಾಸ್ತ್ರೀಯ ಭಾಷೆಯಾಗಿ ಕನ್ನಡ 9.ಬರಗೂರು ರಾಮಚಂದ್ರಪ್ಪ ವರದಿ- ಶಿಕ್ಷಣ ಮಾಧ್ಯಮವಾಗಿ ಕನ್ನಡ 10.D.M.ನಂಜುಂಡಪ್ಪ ವರದಿ- ಪ್ರಾದೇಶಿಕ ಅಸಮತೋ ನಿವಾರಣೆ 11.ಗೋಕಾಕ್ ವರದಿ- ಪ್ರೌಢ ಶಿಕ್ಷಣ ದಲ್ಲಿ ಕನ್ನಡ ಭಾಷೆಯ ಸ್ಥಾನ -ಮಾನ 12. ಸರೋಜಿನಿ ಮಹಿಷಿ ವರದಿ- ಕನ್ನಡಿಗರ ಉದ್ಯೋಗ ದ ಅವಕಾಶ #🧠 ಸಾಮಾನ್ಯ ಜ್ಞಾನ #CET Notes #📜 Information
ಪೂರ್ತಿಯಾಗಿ ನೋಡಲು
167 ವೀಕ್ಷಿಸಿದ್ದಾರೆ
11 ದಿನಗಳ ಹಿಂದೆ
#

💓ಲವ್ ಸ್ಟೇಟಸ್

23 ವೀಕ್ಷಿಸಿದ್ದಾರೆ
1 ತಿಂಗಳ ಹಿಂದೆ
#

✍️ Motivatinal Quotes

136 ವೀಕ್ಷಿಸಿದ್ದಾರೆ
4 ತಿಂಗಳ ಹಿಂದೆ
#

YouTube

245 ವೀಕ್ಷಿಸಿದ್ದಾರೆ
4 ತಿಂಗಳ ಹಿಂದೆ
#

YouTube

201 ವೀಕ್ಷಿಸಿದ್ದಾರೆ
5 ತಿಂಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಅನ್ ಫಾಲೋ
ಲಿಂಕ್ ಕಾಪಿ ಮಾಡಿ
ರಿಪೋರ್ಟ್
ಬ್ಲಾಕ್
ನಾನು ರಿಪೋರ್ಟ್ ಮಾಡಲು ಕರಣ