@ollehudgaprathama999
@ollehudgaprathama999

Olle hudga pratham

ಐ ಲವ್ ಶೇರ್ ಚಾಟ್

02:32 / 8.9 MB
ನನ್ನ ತಂಗಿ ಸುಮೆದಾ ಹುಟ್ಟುಹಬ್ಬ! ಅಪ್ಪು ಸರ್ ಗೂ ಬಹಳ ಇಷ್ಟ ಈಕೆ! ನಿಮ್ಮ ಖುಷಿಗೆ ಬಹಳ ವಿಶೇಷವಾದ video.... 😄😄😄😊 ನೋಡಿ! share ಮಾಡಿ! #natabhayankara
01:13 / 4 MB
silent ಆಗಿ ದೇಶ ಉದ್ಧಾರ ಮಾಡೋ plan ಹೇಳ್ತೀನಿ...ಕೇಳಿಸ್ಕೊಳಿ #ollehudgapratham
00:55 / 5.7 MB
spwcially swrial ನೋಡೋ ಹೆಣ್ಣುಮಕ್ಕಳಿಗೆ ನಮ್ಮ ಹಿತೋಪದೇಶ!!! #ollehudgapratham
01:33 / 10 MB
ಖುಷಿ ಆಗುತ್ತೆ!!!ಎಲ್ಲವೂ ನಿಮ್ಮಿಂದಲೇ!ನಿಮ್ಮ ಪ್ರೀತಿ ಅಭಿಮಾನಕ್ಕೆ ಶರಣು #ollehudgapratham #ollehudgapratham
02:12 / 18.7 MB
ಖುಷಿ ಹೆಮ್ಮೆ ಪಡೋಕೆ ಇನ್ನೇನ್ ತಾನೆ ಬೇಕು ಹೇಳಿ...ಎಲ್ಲೋದ್ರೂ ಈ ಅಭಿಮಾನದಿಂದ ಬರ್ತಾರೆ!!! #natabhayankara
ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು!exclusive poster of .. #natabhayankara ...ದಯವಿಟ್ಟು share ಮಾಡಿ,ಹಾರೈಸಿ.ಆಶೀರ್ವದಿಸಿ
**ಇವರ ಗರಿಮೆ ಅಪಾರ, ಪ್ರೀತಿ ಸಹಕಾರ ನಿರಂತರ**  ನಮ್ಮ ನಿಮ್ಮೆಲ್ಲರ ದತ್ತಣ್ಣ. ಇವರ ಮೇಲಿನ ಅಭಿಮಾನ ನಂಗೆ ಯಾವತ್ತೂ ಕಡಿಮೆ ಆಗಲ್ಲ. #Ollehudga