@ollehudgaprathama999
@ollehudgaprathama999

Olle hudga pratham

ಐ ಲವ್ ಶೇರ್ ಚಾಟ್

We know rebelstar ambrish sir..but rockline sir is the biggest strength of rebel star! This man takes Kannada industry production to next level... Only family subject....big investment...! Never compromised even once till date! .... all just teaser... Main film Abhi baaki haki !! Very good human being.... Kannada industry legend producer ..... ನಾನ್ ಕಾಲ್,msg ಮಾಡಿ ಎಷ್ಟೇ torcher ಕೊಟ್ರು ನನ್ನ torcher ತಡೆದುಕೊಳ್ಳೋ ಪುಣ್ಯಾತ್ಮರಲ್ಲಿ ಇವರೂ ಒಬ್ರು 😅😂!!! ಹುಟ್ಟುಹಬ್ಬದ ಶುಭಾಶಯಗಳು rockline sir!!! ನೀವು ನಿಜಕ್ಕೂ ಕನ್ನಡ ಚಿತ್ರರಂಗದ ಧೀರ... ನಿಜವಾದ ಬಂಡೆಕಲ್ಲು!!! He makes our industry proud! 2nd thought ಇಟ್ಟುಕೊಳ್ಳದೇ ಎಲ್ಲರೂ wish ಮಾಡಿ...ಹರಸಿ...ಹಾರೈಸಿ ನಮ್ ರಾಕ್ಲೈನ್ ಸರ್ ಗೆ... ಅಂದಹಾಗೆ ನಾವ್ ತಿನ್ನುತ್ತಾ ಇರೋದು veg biriyani!!! Curd rice!!! ಇವರ ಬಗ್ಗೆ ಯಾರಿಗೂ ಗೊತ್ತಿಲ್ಲದ ಒಂದು secret ಹೇಳ್ತೀನಿ... ಕನ್ನಡ ಚಿತ್ರರಂಗದಲ್ಲಿ ಯಾವ star ಬಳಿಯೂ ಇಲ್ಲ.....ಅಷ್ಟು costumes ಇವ್ರ ಬಳಿ ಇದೆ!!! ಒಳ್ಳೋಳ್ಳೆ branded ಬಟ್ಟೆಗಳು (specially shirts ಲೆಕ್ಕನೇ ಇಲ್ಲ ಇವ್ರ ಹತ್ತಿರ) real show man rockline sir happy happy happy birthday!
#

Rajanikanth

Rajanikanth - ShareChat
13.7k views
1 days ago
ನಿಮ್ಮೆಲ್ಲರಲ್ಲೂ ಮನವಿ! ರಾಜಕೀಯ ರಂಗೇರಿದೆ! ವೈಯುಕ್ತಿಕ ನಿಂದನೆಗಳಂತೂ ಲೆಕ್ಕಾ ಇಲ್ಲ!! ಇದರ ಮಧ್ಯೆ ನನಗೆ ಬಹಳ ಬೇಸರ ಕೋಪ,ನೋವಾಗಿದ್ದು ಈ engagement ಬಗ್ಗೆ! ಎಂಗೇಜ್ ಆಗಿದ್ದು ನಿಜ,ಈಗ ಒಮ್ಮತದಿಂದ ಬೇರೆ ಆಗಿರೋದು ನಿಜ! ಕೆಲವರು ಈ photo ವನ್ನು blur ಮಾಡದೇ ಹಾಗೇ social media ದಲ್ಲಿ ಹಾಕೋದ್ರಿಂದ ಆ ಹುಡ್ಗಿ ಮುಂದಿನ ಭವಿಷ್ಯ ಏನಾಗುತ್ತೆ ಅನ್ನೋ ಸಣ್ಣ common sense ಬೇಡ್ವಾ ನಿಮ್ಗೆ? ನಿಕಿಲ್ ರಾಜಕೀಯ ಟೀಕಿಸೋ ಭರದಲ್ಲಿ ಆ ಹುಡ್ಗಿ ಬಗ್ಗೆ ಯೋಚನೆ ಮಾಡ್ಬೇಕು ಅನ್ನೋ sense ಬೇಡ್ವಾ? ನೀವು ಹೀಗೆಲ್ಲಾ ಹಾಕೋದ್ರಿಂದ ಆ ಹುಡ್ಗಿ ಮುಂದಿನ ಜೀವನ ಏನಾಗುತ್ತೆ ಅಂತ ಸ್ವಲ್ಪ ಯೋಚನೆ ಮಾಡಿ.ವೈಯುಕ್ತಿಕ ತೇಜೋವಧೆ ನಿಲ್ಲಿಸಿ...ಆರೋಗ್ಯಕರ ಚುನಾವಣೆ ಎದುರಿಸಿ...! ಇದರ ಮಧ್ಯೆ ಯಾರ ವೈಯುಕ್ತಿಕ ಹರಣ ಆಗೋದು ಬೇಡ! ಯಾರೇ ಗೆಲ್ಲಲಿ ಅದು ಬೇರೆ ವಿಷಯ! ರಾಜಕೀಯದಲ್ಲಿ ಖಾಸಗಿ ಬದುಕು ಹಾಳುಮಾಡೋದು ಬೇಡ! ದಯವಿಟ್ಟು ನಿಲ್ಲಿಸಿ!!! ಇದೇ ಸಂಧರ್ಭದಲ್ಲಿ ನಮ್ಮ ಚಿತ್ರರಂಗದ stars ಬಗ್ಗೆ ತಿಕ್ಕಲು,ಅಸಭ್ಯ ಹೇಳಿಕೆ ನಿಲ್ಲಿಸಿ! ಕಲಾವಿದರನ್ನ ಖಾಸಗಿಯಾಗಿ ನಿಂದಿಸೋದು ಕೂಡ ಅವಿವೇಕಿ ಕೆಲ್ಸ...ಯಾವ ಪಕ್ಷದವರೂ ಮಾಡ್ಬೇಡಿ...just election ಅಷ್ಟೇ ಮಾಡಿ!
#

olle_hudga_prathama

olle_hudga_prathama - ShareChat
35.9k views
2 days ago
Share on other apps
Facebook
WhatsApp
Copy Link
Delete
Embed
I want to report this post because this post is...
Embed Post
Share on other apps
Facebook
WhatsApp
Unfollow
Copy Link
Report
Block
I want to report because