prakash janagoud
ShareChat
click to see wallet page
@prakashjanagoud
prakashjanagoud
prakash janagoud
@prakashjanagoud
ಪ್ರಧಾನ ಕಾರ್ಯದರ್ಶಿಗಳು ಕರ್ನಾಟಕ ಪ್ರಜಾ ರಕ್ಷಣಾಸೇನೆ ಅಥಣಿ
Remembering Shri Ramakrishna Paramhans on his death anniversary. His life of devotion, truth and spiritual wisdom continues to guide generations towards peace, harmony and self-realisation. 19ನೇ ಶತಮಾನದಲ್ಲೇ ಹಿಂದೂ ಧರ್ಮದ ಪುನರುಜ್ಜೀವನಕ್ಕೆ ನಾಂದಿ ಹಾಡಿದ ಭಾರತದ ಸಂತಶ್ರೇಷ್ಠ ಶ್ರೀ ರಾಮಕೃಷ್ಣ ಪರಮಹಂಸರ ಪುಣ್ಯಸ್ಮರಣೆ ದಿನದಂದು ಶತಕೋಟಿ ನಮನಗಳು. ಪರಮಹಂಸರು ಅದ್ವೈತ ವೇದಾಂತ ಸಿದ್ಧಾಂತ ಬೋಧಿಸಿದ ಪ್ರಸಿದ್ಧ ಧರ್ಮಗುರುಗಳು. ಎಲ್ಲ ಧರ್ಮಗಳ ಗುರಿ ಒಂದೇ ಎಂದು ಪ್ರತಿಪಾದಿಸುತ್ತ ಭಾರತೀಯ ಸಂಸ್ಕೃತಿ-ಸಂಪ್ರದಾಯ ಮೇಲೆ ಆಳವಾಗಿ ಪ್ರಭಾವ ಬೀರಿದ ಇವರ ಕೈಂಕರ್ಯ ಆಧುನಿಕ ಸಮಾಜಕ್ಕೆ ಮಾದರಿ. #ಶ್ರೀ ರಾಮಕೃಷ್ಣ ಪರಮಹಂಸ ಪುಣ್ಯಸ್ಮರಣೆ 🙏🙏
ಶ್ರೀ ರಾಮಕೃಷ್ಣ ಪರಮಹಂಸ ಪುಣ್ಯಸ್ಮರಣೆ 🙏🙏 - ಬೆಳಗಾವಿ ==] 5-1~" ಬೆಳಗಾವಿ ನ್ಯೂಸ್' 6~0=&38 Youlube 5085= Ramakrishna Paramahansa  Death cAanivensary  (18 Februury 1836 16 Augusi 1886) Pakash Janagoud CEO ಪ್ರಧಾನ ಕಾರ್ಯದರ್ಶಿಗಳು  ಕರ್ನಾಟಕಪಪ್ರಜಾ ರಪ್ಪಣಾಸೇನೆ ಅಥಣಿತಾಲೂವomon Btlkg2y News ಬೆಳಗಾವಿ ==] 5-1~" ಬೆಳಗಾವಿ ನ್ಯೂಸ್' 6~0=&38 Youlube 5085= Ramakrishna Paramahansa  Death cAanivensary  (18 Februury 1836 16 Augusi 1886) Pakash Janagoud CEO ಪ್ರಧಾನ ಕಾರ್ಯದರ್ಶಿಗಳು  ಕರ್ನಾಟಕಪಪ್ರಜಾ ರಪ್ಪಣಾಸೇನೆ ಅಥಣಿತಾಲೂವomon Btlkg2y News - ShareChat