ಮಾಜಿ ಸಚಿವರು ಹಾಗೂ ಹಾಲಿ ಶಾಸಕರು ಬಾಗಲಕೋಟಯ ಹಿರಿಯ ರಾಜಕಾರಣಿ ಆದ H Y ಮೇಟಿ ಅವರು ಇಂದು ತಮ್ಮ ಜೀವನದ ಪಯಣ ನಿಲ್ಲಿಸಿದರು. ಹಿರಿಯರ ಆತ್ಮಕ್ಕೆ ಶಾಂತಿ ಚಿರಶಾಂತಿ ಸಿಗಲಿ...! #😞 ಮೂಡ್ ಆಫ್ ಸ್ಟೇಟಸ್
ಕರ್ನಾಟಕ ವಿಧಾನ ಸಭಾ ಸಭಾಪತಿಗಳು...!
#😎ಡಿ ಬಾಸ್ #BREAKING.. ಅಧಿವೇಶನ ಮತ್ತು ರಾಜ್ಯ ಸಭೆ ಚುನಾವಣೆ ಹಿನ್ನೆಲೆ: ವಿಧಾನಸೌಧ ಸುತ್ತ 144 ಸೆಕ್ಷನ್ ಜಾರಿ#ಸ್ಪೀಕರ್ ಸ್ಥಾನಕ್ಕೆ ಶಾಸಕ ಯು.ಟಿ.ಖಾದರ್ ನಾಮಪತ್ರ ಸಲ್ಲಿಕೆ#ವಿಧಾನ ಸಭೆ ಸ್ಪೀಕರ್#ಮಾದರಿ ರಾಜಕಾರಣಿ