Raghuram
ShareChat
click to see wallet page
@raghuram97777
raghuram97777
Raghuram
@raghuram97777
Raghuram Actor Writer & Director in Kannada Film Industry
ನನ್ನ ನಿರ್ದೇಶನ ಎರಡನೆಯ ಚಿತ್ರ ಫೇರ್ ಅಂಡ್ ಲವ್ಲಿ ಈಗ OTT ಯಲ್ಲಿ ಲಭ್ಯ.. ಸಮಯ ಸಿಕ್ಕಾಗ VOOT ನಲ್ಲಿ ನನ್ನ ಚಿತ್ರ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ..https://voot.app.link/1xKfmFTlgsb#📺ಕನ್ನಡ ಸಿನಿಮಾ ವಿಡಿಯೋ
📺ಕನ್ನಡ ಸಿನಿಮಾ ವಿಡಿಯೋ - ShareChat
00:24
ಮದುವೆಗೂ ಮುನ್ನ ನಾನು ಚಿತ್ರರಂಗ ಬಿಡಬೇಕು ಅಂತ ನಿರ್ಧಾರ ಮಾಡಿದ್ದೆ ವಿಜಯರಂಜಿನಿ ಅವರ ನೂರೊಂದು ನೆನಪು ಸಂಚಿಕೆ -1 ಈಗ ನಿಮ್ಮ ಮುಂದೆ. ಪೂರ್ತಿ ವಿಡಿಯೋ ನೋಡಲು ಈ link ನ click ಮಾಡಿ 👉youtu.be/wLMtO_3SjV8#📺ಕನ್ನಡ ಸಿನಿಮಾ ವಿಡಿಯೋ
📺ಕನ್ನಡ ಸಿನಿಮಾ ವಿಡಿಯೋ - ShareChat
00:37
31 ವರ್ಷಗಳ ನಂತರ ಎಲ್ಲಾ ಅಭಿಮಾನಿಗಳ ಅಭಿಮಾನಕ್ಕಾಗಿ ಇದೇ ಮೊದಲ ಬಾರಿಗೆ Digital ಲೋಕದಲ್ಲಿ ವಿಜಯರಂಜಿನಿ ಮೇಡಂ ಅವರ ಮೊಟ್ಟ ಮೊದಲ ಸಂದರ್ಶನ ನಿಮ್ಮ RR ಕನಸುಗಳ ಕಾರ್ಖಾನೆಯ Youtube channel ನಲ್ಲಿ 24/06/2022 ರಂದು ಸಂಜೆ 6:30ಕ್ಕೆ##sandalwoodactress
#sandalwoodactress - ShareChat
01:41
ಒಂದು ಸಣ್ಣ ವಿರಾಮದ ನಂತರ ಮತ್ತೆ ನೂರೊಂದು ನೆನಪು ನಿಮ್ಮ ಮನಸ್ಸಿಗೆ ನಿಮ್ಮ ಮನೆಗೆ ಹಾಗು ನಿಮ್ಮ mobile ಗೆ 🙏#NooronduNenapu #🍿ಸ್ಯಾಂಡಲ್ ವುಡ್
🍿ಸ್ಯಾಂಡಲ್ ವುಡ್ - ShareChat
ಇಂದು ಹಾಲಿನ ದಿನ.. ಹಾಲಿನಷ್ಟೇ ಶುದ್ಧವಾದ, ಮುಗ್ಧವಾದ, ಬಿಳಿ ಮನಸ್ಸಿನ ನನ್ನ ಮಗಳ ಮುಖಕ್ಕೆ ಮೊದಲ ಬಾರಿಗೆ ಬಣ್ಣ ಹಚ್ಚಿ camera ಮುಂದೆ ಬಂದಿರುವ ದಿನ.. ನಮ್ಮ ಕರ್ನಾಟಕ ರಾಜ್ಯದ KMF ಸಂಸ್ಥೆಗಾಗಿ Nandini ಪದಾರ್ಥಗಳ ಜಾಹೀರಾತಿನಲ್ಲಿ ನನ್ನ ಮಗಳು *ನಾದ* .. ಹರಸಿ, ಹಾರೈಸಿ.. Special thanks to Director Roopa Iyer..#🍿ಸ್ಯಾಂಡಲ್ ವುಡ್
🍿ಸ್ಯಾಂಡಲ್ ವುಡ್ - ShareChat
00:29
ಮೊದಲನೆಯದಾಗಿ ಏಕಕಾಲದಲ್ಲಿ 4 ಭಾಷೆಗಳಲ್ಲಿ ಸಿನಿಮಾ ನಿರ್ಮಿಸಿ ನಿರ್ದೇಶಿಸಿದ ಧೈರ್ಯವಂತ,ಸೋಲಾಗಲಿ ಗೆಲುವಾಗಲಿ ತಾನು ನಿರ್ದೇಶಿಸುವ ಪ್ರತಿ ಫ್ರೇಮಿಗೂ ಜೀವ ತುಂಬಿಸೋ ನಿಷ್ಠಾವಂತ,ಪರಭಾಷಾ ಚಿತ್ರಗಳ ಮುಂದೆ ಕನ್ನಡ ಚಿತ್ರಗಳನ್ನ ಎದೆ ಉಬ್ಬಿಸೋ ಹಾಗೆ ಮಾಡಿದ ಧೀಮಂತ "ಕನಸುಗಳ ತಿಂಡಿ ಪೋತನಿಗೆ"ಹುಟ್ಟು ಹಬ್ಬದ ಶುಭಾಶಯಗಳು.#HappyBirthDayCrazyStar#😍ಕ್ರೆಜಿ ಸ್ಟಾರ್ ರವಿಚಂದ್ರನ್
😍ಕ್ರೆಜಿ ಸ್ಟಾರ್ ರವಿಚಂದ್ರನ್ - ShareChat
00:53
"ಕನಸುಗಾರನ ಕನಸುಗಳು" Dr.V.Ravichandran ಹುಟ್ಟು ಹಬ್ಬದ ವಿಶೇಷ ಸಂಚಿಕೆ on May 30th at 6:30 pm ನಿಮ್ಮ RR ಕನಸುಗಳ ಕಾರ್ಖಾನೆಯಲ್ಲಿ#Crazy star Ravichandrana
Crazy star  Ravichandrana - ShareChat
01:23
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ.. ಚೇಂಬರ್ ಕಟ್ಟಡಕ್ಕೆ ಅಡಿಪಾಯ ಹಾಕಿದ ಧೀಮಂತ ಶ್ರೀಮಂತನ ಸ್ಮರಣೆ.. 27/05/2022 ಸಂಜೆ 6:30ಕ್ಕೆ ನಿಮ್ಮ 'ಸಿನಿಮಾ ಸರಸ್ವತಿ' ಯಲ್ಲಿ..#🍿ಸ್ಯಾಂಡಲ್ ವುಡ್
🍿ಸ್ಯಾಂಡಲ್ ವುಡ್ - ShareChat
00:29
ಸ್ವಾಗತಿಸಿ ನಮ್ಮ ಕನಸುಗಾರನನ್ನು ನಮ್ಮ ಈ Share chat ಬಳಗಕ್ಕೆ🙏 https://sharechat.com/profile/2385712636?d=n#🍿ಸ್ಯಾಂಡಲ್ ವುಡ್
🍿ಸ್ಯಾಂಡಲ್ ವುಡ್ - 3118 200 - ShareChat
ಹೊಸ Uniform, shoes, Socks ತೊಟ್ಟಾಯಿತು.. ಹೊಸ bag ಒಳಗಡೆ ಹೊಸ ಪುಸ್ತಕಗಳನ್ನ ಇಟ್ಟಾಯಿತು ... ಹೊಸ ಗುರಿ, ಹೊಸ ನಂಬಿಕೆ, ಹೊಸ ತರಗತಿಗೆ, ಹೊಸ ತರಬೇತಿಗೆ ನನ್ನ ಮಗಳು ನಾದ ಇಂದಿನಿಂದ full time ಶಾಲೆಗೆ ಹೊರಟಾಯಿತು ..School ಗೆ ಹೊರಡುತ್ತಿರುವ ಪ್ರತಿ ಮಕ್ಕಳಿಗೂ ನನ್ನ ಅಭಿನಂದನೆಗಳು ಹಾಗು ಶುಭಾಶಯಗಳು...##school #schoolsreopening #schooldays #schoolfriends
#school #schoolsreopening #schooldays #schoolfriends - William William - ShareChat