SHARANU KOLI
ShareChat
click to see wallet page
@raichurhudugasharanu
raichurhudugasharanu
SHARANU KOLI
@raichurhudugasharanu
oct 25🎂 i am single wating for Queen👑7019255243
#🌸🙏 ಗಾಂಧೀ ಜಯಂತಿ coming soon 🌸 #🎭 ಕಲೆಯಲ್ಲಿ ಮೂಡಿದ ಬಾಪು 🖌️ #✨ ನವರಾತ್ರಿ ಸ್ಟೇಟಸ್ #🎶ನವರಾತ್ರಿ ಭಕ್ತಿಗೀತೆಗಳು🪘 #🙏 ನವರಾತ್ರಿ ಶುಭಾಶಯಗಳು🔱🔱
🌸🙏 ಗಾಂಧೀ ಜಯಂತಿ coming soon 🌸 - ShareChat
00:43
#🌅Good Morning🍵 #📖Morning motivation #🌄 ಮೂಡುತಿದೆ ಮುಂಜಾವು 🥰 #💐ಬುಧವಾರದ ಶುಭಾಶಯ #🌸🙏 ಗಾಂಧೀ ಜಯಂತಿ coming soon 🌸
🌅Good Morning🍵 - Cd "ಸೋಲುಗಳನ್ನು ಎದುರಿಸಿದವರ ಹತ್ತಿರ ಕುಳಿತುಕೊಳ್ಳಿ: ಏಕೆಂದರೆ ಅವರ ಬಳಿ 2 ಅನುಭವಗಳಿರುತ್ತವೆಯೇ ಹೂರತು ಅಹಂಕಾರವಲ್ಲ. 0 Cd "ಸೋಲುಗಳನ್ನು ಎದುರಿಸಿದವರ ಹತ್ತಿರ ಕುಳಿತುಕೊಳ್ಳಿ: ಏಕೆಂದರೆ ಅವರ ಬಳಿ 2 ಅನುಭವಗಳಿರುತ್ತವೆಯೇ ಹೂರತು ಅಹಂಕಾರವಲ್ಲ. 0 - ShareChat
#🌺 ದೇವಿ ಮಹಾಗೌರಿ Chips were down, and the lower middle-order played bold! 💪 Over to the bowlers to defend it with all heart and fire. #INDVSL #🌸🙏 ಗಾಂಧೀ ಜಯಂತಿ coming soon 🌸 #📖 ಗಾಂಧೀಜಿಯವರ ಜೀವನ ಚರಿತ್ರೆ 🕊️ #🖋️ ಬಾಪು ಅವರ ಕೋಟ್ಸ್ 🌟
🌺 ದೇವಿ ಮಹಾಗೌರಿ - # PLAY B 0 7 Eln DEEPTI 0* 6 INDIA INNINGS BREAKX 269/8 47 OVERS SL NEED 271 RUNS To WIN (DLS) # PLAY B 0 7 Eln DEEPTI 0* 6 INDIA INNINGS BREAKX 269/8 47 OVERS SL NEED 271 RUNS To WIN (DLS) - ShareChat
ಬೆಳಗಿನ ಹೊಳೆ ನಿನ್ನ ಮುಖದಲ್ಲಿ ಹೊಳೆಯಲಿ, ನಿನ್ನ ನಗುವೇ ನನ್ನ ದಿನದ ಶುರುವಾಗಲಿ. ಚಳಿಗಾಲದ ಗಾಳಿ ನಿನ್ನ ಮುದ್ದಿನಂತೆ ತಾಕಲಿ, ಹೃದಯದ ಸ್ಪಂದನೆ ನಿನ್ನ ನೆನಪಿನಲ್ಲಿ ಬಾಳಲಿ. ನೀನೆಂದರೆ ನನಗೆ ಬೆಳಕು, ಕನಸು, ಬದುಕು, ಶುಭೋದಯ ಪ್ರಿಯೆ – ನೀನೆ ನನ್ನ ಅದೃಷ್ಟದ ದೀಪವುಅಂಬಿಗರ ಹುಡುಗ ಶರಣು #🌙ನೀ ನನ್ನ ಚಂದಿರ💖 #💓ನನ್ನ ಕ್ರಶ್ #💕ಪ್ರೀತಿಯ ತುಣುಕು #💖 Love You . 💖 ✍️ ಅಂಬಿಗರ ಹುಡುಗ ಶರಣು ✍️ #💓 ಪ್ರೀತಿ
🌙ನೀ ನನ್ನ ಚಂದಿರ💖 - ShareChat
#🧒ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ👧👧 "ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ" ಹೆಣ್ಣೆಂದರೆ ಪ್ರಕೃತಿ, ಸಂಸ್ಕೃತಿ, ಜಗತ್ತಿನ ಮಹಾನ್ ಶಕ್ತಿ, ಮನೆ ಹಾಗೂ ಸಮಾಜದ ಬೆಳಕು, ಹೆಣ್ಣು ಮಕ್ಕಳ ವಿರುದ್ಧ ನಡೆಯುವ ಶೋಷಣೆ, ಹೆಣ್ಣು ಭ್ರೂಣ ಹತ್ಯೆ, ಲೈಗಿಂಕ ಕಿರುಕುಳದಂತಹ ಕೃತ್ಯಗಳನ್ನು ತಡೆಗಟ್ಟಿ, ಹೆಣ್ಣು ಮಕ್ಕಳ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ಸಂಕಲ್ಪ ಮಾಡೋಣ. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಶುಭಾಶಯಗಳು. #NationalGirlChildDay
🧒ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ👧👧 - ಮಕ್ಕಳ ದಿನದ ಹೆಣ್ಣು ರಾಪನೀಯ 8 1 ಶುಭಾಶಯಗಳು శిర్షణ ' ಹೆಣ್ಣು ಮಕ್ಕಳ ಸುರಕ್ಷತೆ, ಸಮಾನ ಅವಕಾಶಗಳು, ಗೌರವ, ಲಿಂಗತಾರತಮ್ಯ ರಹಿತ ಸಮಾಜ ನಿರ್ಮಿಸುವ సంశల్చ:  ನಮ್ಮದಾಗಲಿ ಬಿ. ವೈ . ವಿಜಯೇಂದ್ರ ರಾಜ್ಯಾಧ್ಯಕ್ಷರು; ಬಿಜೆಪಿ ಕರ್ನಾಟಕ ಶಾಸಕರು, ಶಿಕಾರಿಪುರ ವಿಧಾನಸಭಾ ಕ್ಷೇತ್ರ 0X90| BY Vjayendra ಮಕ್ಕಳ ದಿನದ ಹೆಣ್ಣು ರಾಪನೀಯ 8 1 ಶುಭಾಶಯಗಳು శిర్షణ ' ಹೆಣ್ಣು ಮಕ್ಕಳ ಸುರಕ್ಷತೆ, ಸಮಾನ ಅವಕಾಶಗಳು, ಗೌರವ, ಲಿಂಗತಾರತಮ್ಯ ರಹಿತ ಸಮಾಜ ನಿರ್ಮಿಸುವ సంశల్చ:  ನಮ್ಮದಾಗಲಿ ಬಿ. ವೈ . ವಿಜಯೇಂದ್ರ ರಾಜ್ಯಾಧ್ಯಕ್ಷರು; ಬಿಜೆಪಿ ಕರ್ನಾಟಕ ಶಾಸಕರು, ಶಿಕಾರಿಪುರ ವಿಧಾನಸಭಾ ಕ್ಷೇತ್ರ 0X90| BY Vjayendra - ShareChat
#🙏 ನವರಾತ್ರಿ ಶುಭಾಶಯಗಳು🔱🔱 #✨ ನವರಾತ್ರಿ ಸ್ಟೇಟಸ್ #🏡 ನವರಾತ್ರಿ ಅಲಂಕಾರ #🎨ದೇವಿ ದುರ್ಗಾ ಸ್ಪೆಷಲ್ ಆರ್ಟ್ಸ್🔱 #🌿 ನವರಾತ್ರಿ ವಿಶೇಷ ಪರಿಹಾರಗಳು
🙏 ನವರಾತ್ರಿ ಶುಭಾಶಯಗಳು🔱🔱 - ದರ್ಗಾ ದೇವಿಯ 7ನೇ ರೂಪವೇ ಕಾಲರಾತ್ರಿ ಅತ್ಯಂತ ಭಯಂಕರವಾದ ಸ್ವರೂಪವುಳ್ಳ ಕಾಲರಾತ್ರಿ ದೇವಿಯನ್ನು ಪೂಜಿಸುವುದರಿಂದ అగ్ని ಶತ್ರು' ಮತ್ತು ಗೃಹಬಾಧೆಗಳ ಭಯ ಜಲ, ದೂರಗುತ್ತದೆ ಕಾಲರಾತ್ರಿ ದೇವಿಯು ತನ್ನ ಭಕ್ತರಿಗೆ ಯಾವುದೇ ರೀತಿಯ ಭಯವನ್ನು ಹತ್ತಿರ ಸುಳಿಯದಂತೆ ನೋಡಿಕೊಳ್ಳುತ್ತಾಳೆ ದರ್ಗಾ ದೇವಿಯ 7ನೇ ರೂಪವೇ ಕಾಲರಾತ್ರಿ ಅತ್ಯಂತ ಭಯಂಕರವಾದ ಸ್ವರೂಪವುಳ್ಳ ಕಾಲರಾತ್ರಿ ದೇವಿಯನ್ನು ಪೂಜಿಸುವುದರಿಂದ అగ్ని ಶತ್ರು' ಮತ್ತು ಗೃಹಬಾಧೆಗಳ ಭಯ ಜಲ, ದೂರಗುತ್ತದೆ ಕಾಲರಾತ್ರಿ ದೇವಿಯು ತನ್ನ ಭಕ್ತರಿಗೆ ಯಾವುದೇ ರೀತಿಯ ಭಯವನ್ನು ಹತ್ತಿರ ಸುಳಿಯದಂತೆ ನೋಡಿಕೊಳ್ಳುತ್ತಾಳೆ - ShareChat
#🌺 ದೇವಿ ಕಾತ್ಯಾಯಿನಿ ಇಂದು ನವರಾತ್ರಿ 2025ರ 6ನೇ ದಿನ ಕಾತ್ಯಾಯಿನಿ ದೇವಿ ಪೂಜೆ 🛑 27/09/2025. ನವರಾತ್ರಿಯ ಆರನೇ ದಿನವನ್ನು ಕಾತ್ಯಾಯಿನಿ ದೇವಿ (Katyayani Devi) ಎಂದು ಕರೆಯಲ್ಪಡುವ ದುರ್ಗಾ ದೇವಿಯ ಉಗ್ರ ಅವತಾರಕ್ಕೆ ಸಮರ್ಪಿಸಲಾಗಿದೆ. ಸಿಂಹದ ಮೇಲೆ ಸವಾರಿ ಮಾಡುವ, ಕಮಲದ ಹೂವು, ಖಡ್ಗ ಮತ್ತು ಶಿವನ ತ್ರಿಶೂಲ ಸೇರಿದಂತೆ ಬಹು ಆಯುಧಗಳನ್ನು ತನ್ನ ಕೈಗಳಲ್ಲಿ ಹಿಡಿದಿರುವ ಮಹಿಷಾಸುರಮರ್ಧಿನಿಯನ್ನು ಷಷ್ಠಿಯಂದು ಅಂದರೆ ನವರಾತ್ರಿ ಹಬ್ಬದ 6ನೇ ದಿನದಂದು ಪೂಜಿಸಲಾಗುತ್ತದೆ. ನವರಾತ್ರಿಯ ಆರನೇ ದಿನ ಪೂಜಿಸಲ್ಪಡುವ ಕಾತ್ಯಾಯಿನಿ ದೇವಿ, ಮಹಿಷಾಸುರನನ್ನು ಕೊಂದವಳು, ದೇವತೆಗಳನ್ನು ರಾಕ್ಷಸರ ಸೆರೆಯಿಂದ ಬಿಡಿಸಿದವಳು. ಈಕೆ ಮಹಿಷಾಸುರ ಮರ್ಧಿನಿ, ಸುಜನರಕ್ಷಕಿ. ಈ ದಿನ ತಾಯಿಯನ್ನು ಪೂಜಿಸುವವರಿಗೆ ಆಯುರಾರೋಗ್ಯ ಭಾಗ್ಯ ಸದಾ ಇರುತ್ತದೆ ಇರುತ್ತದೆ. ಕಾತ್ಯಾಯಿನಿ ದೇವಿಯನ್ನು ಶತ್ರುಗಳಿಂದ ಮತ್ತು ತೊಂದರೆಗಳಿಂದ ಮುಕ್ತಿ ನೀಡುವವಳು ಎಂದು ಪರಿಗಣಿಸಲಾಗಿದೆ. ದೇವತೆಗಳನ್ನು ರಾಕ್ಷಸರಿಂದ ರಕ್ಷಿಸಿದ ದೇವತೆ ಈಕೆ. ಈ ತಾಯಿ ಮಹಿಷಾಸುರನನ್ನು ಕೊಂದಳು, ನಂತರ ಶುಂಭ ಮತ್ತು ನಿಶುಂಭರನ್ನೂ ಕೂಡ ಕೊಂದಳು. ಅಷ್ಟೇ ಅಲ್ಲ, ರಾಕ್ಷಸರು ಸೆರೆಯಲ್ಲಿ ಇಟ್ಟಿದ್ದ ಎಲ್ಲಾ ಒಂಬತ್ತು ಗ್ರಹಗಳು ಕೂಡ ಈಕೆಯ ಮೂಲಕ ಬಿಡುಗಡೆ ಹೊಂದಿದವು. ಇಂದು ಕಾತ್ಯಾಯನಿ ದೇವಿಯನ್ನು ಪೂಜಿಸುವುದರಿಂದ ಸಂತೋಷ ಮತ್ತು ಸಮೃದ್ಧಿ ಸಿಗುತ್ತದೆ ಮತ್ತು ಅಪೇಕ್ಷಿತ ಫಲಿತಾಂಶಗಳು ದೊರೆಯುತ್ತವೆ ಎನ್ನುವ ನಂಬಿಕೆಯಿದೆ. ಭಗವತಿ ದೇವಿಯ ಈ ರೂಪವನ್ನು ಯಶಸ್ಸು ಮತ್ತು ಖ್ಯಾತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ ನವರಾತ್ರಿ ಹಬ್ಬದ ಆರನೇ ದಿನದಂದು ತಾಯಿ ಕಾತ್ಯಾಯಿನಿಯನ್ನು ಪೂಜಿಸುವ ಪದ್ಧತಿಯಿದೆ. ಕಾತ್ಯಾಯಿನಿ ದೇವಿಯು ದುರ್ಗಾ ದೇವಿಯ 6ನೇ ಅವತಾರವಾಗಿದ್ದಾಳೆ. ಕಾತ್ಯಾಯಿನಿ ದೇವಿಗೆ ಸಂಬಂಧಿಸಿದ ಕಥೆ ಹಿಂದೂ ಧರ್ಮಗ್ರಂಥಗಳು ಹೇಳುವ ಪ್ರಕಾರ, ಒಮ್ಮೆ ಪಾರ್ವತಿ ದೇವಿಯು ಕಾತ್ಯಾಯನ ಋಷಿ ಎಂಬ ನಿಷ್ಠಾವಂತ ಭಕ್ತನನ್ನು ಹೊಂದಿದ್ದಳು. ಕಾತ್ಯಾಯನ ಋಷಿ ಮತ್ತು ಅವನ ಪತ್ನಿಗೆ ಮಕ್ಕಳಿಲ್ಲದ ಕಾರಣ, ಅವರು ಪಾರ್ವತಿ ದೇವಿಯನ್ನು ತನ್ನ ಮಗಳಾಗಿ ಪಡೆಯಲು ಕಠಿಣ ತಪಸ್ಸು ಮಾಡಲು ಪ್ರಾರಂಭಿಸಿದರು. ಪಾರ್ವತಿ ದೇವಿಯು ತನ್ನ ಮೇಲಿನ ಅವನ ಭಕ್ತಿಯನ್ನು ಕಂಡಾಗ, ಅವಳು ಬಯಸಿದ ಆಸೆಯನ್ನು ನೀಡುತ್ತಾಳೆ ಮತ್ತು ಅವನ ಮಗಳಾಗಿ ಭೂಮಿಗೆ ಬರುತ್ತಾಳೆ. ಕಾತ್ಯಾಯನ ಋಷಿಯಿಂದ ಅವಳಿಗೆ "ಕಾತ್ಯಾಯಿನಿ" ಎಂಬ ಹೆಸರನ್ನು ನೀಡಲಾಯಿತು. ಕಾತ್ಯಾಯಿನಿ ದೇವಿ ಮಂತ್ರಗಳು ಮಹಾಯೋಗಿನ್ಯಾಧೀಶ್ವರಿ ನಂದಗೋಪಸುತಂ ದೇವಿ ಪತಿ ಮೇ ಕುರೂ ತೇ ನಮಃ - ಯಾ ದೇವೀ ಸರ್ವಭೂತೇಷು ಮಾಂ ಕಾತ್ಯಾಯಿನಿ ರೂಪೇಣ ಸಂಸ್ಥಿತಾ| ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ - ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ| ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತುತೇ|| - ಓಂ ಕ್ಲೀಂ ಕಾತ್ಯಾಯಿನಿ ಮಹಾಮಾಯಾ ಮಹಾಯೋಗಿನ್ಯ ಘೀಶ್ವರಿ ನಂದ ಗೋಪ ಸುತಂ ದೇವಿ ಪತಿಂ ಮೇ ಕುರೂತೇ ನಮಃ ಸಂಪೂರ್ಣ ಕಥೆ. ಮಹರ್ಷಿ ಕಾತ್ಯಾಯನರು ದೇವಿ ಆದಿಶಕ್ತಿಗಾಗಿ ತೀವ್ರ ತಪಸ್ಸು ಮಾಡಿದರು. ಪರಿಣಾಮವಾಗಿ ಅವರು ದೇವಿಯನ್ನು ತಮ್ಮ ಮಗಳಾಗಿ ಪಡೆದರು. ದೇವಿಯು ಮಹರ್ಷಿ ಕಾತ್ಯಾಯನರ ಆಶ್ರಮದಲ್ಲಿ ಜನಿಸಿದಳು. ಕಾತ್ಯಾಯನರ ಮಗಳಾದ ಕಾರಣದಿಂದ ಅವಳನ್ನು ಕಾತ್ಯಾಯಿನಿ ಎಂದು ಕರೆಯಲಾಗುತ್ತದೆ. ದೇವಿಯು ಜನಿಸುವ ಮುನ್ನ ಮಹಿಷಾಸುರನೆಂಬ (Mahishasura) ರಾಕ್ಷಸನ ದೌರ್ಜನ್ಯವು ಲೋಕದಲ್ಲಿ ಬಹಳಷ್ಟು ಹೆಚ್ಚಾಗಿತ್ತು. ರಾಕ್ಷಸರು ಸ್ವರ್ಗ ಹಾಗೂ ಭೂಮಿಯಲ್ಲಿ ಗದ್ದಲ ಸೃಷ್ಟಿಸಿದರು. ಅಶ್ವಿನಿ ತಿಂಗಳ ಕೃಷ್ಣ ಪಕ್ಷದ ಚತುರ್ದಶಿಯಂದು ಕಾತ್ಯಾಯನ ಮುನಿ ಮನೆಯಲ್ಲಿ ತ್ರಿದೇವರ ಪ್ರಕಾಶಮಾನವಾದ ದೇವತೆ ಜನಿಸಿದಳು. ಇದರ ನಂತರ ಕಾತ್ಯಾಯನ ಋಷಿ ತಾಯಿಯನ್ನು ಮೂರು ದಿನಗಳ ಕಾಲ ಪೂಜಿಸಿದರು. ಇದರ ನಂತರ, ದಶಮಿಯ ದಿನದಂದು, ಮಹಿಷಾಸುರನನ್ನು ಕಾತ್ಯಾಯಿನಿ ಕೊಂದಳು. ಶುಂಭ ಮತ್ತು ನಿಶುಂಭರೂ ಸ್ವರ್ಗದ ಮೇಲೆ ದಾಳಿ ನಡೆಸಿ ಹಾಳುಮಾಡಿದ್ದರು. ಇಂದ್ರನ ಸಿಂಹಾಸನವನ್ನೂ ಸಹ ಕಿತ್ತುಕೊಂಡಿದ್ದರು. ಅಷ್ಟೇ ಅಲ್ಲ ನವಗ್ರಹಗಳನ್ನೂ ಒತ್ತೆಯಾಳಾಗಿರಿಸಿಕೊಂಡಿದ್ದರು. ರಾಕ್ಷಸರು ಬೆಂಕಿ ಮತ್ತು ಗಾಳಿಯ ಶಕ್ತಿಯನ್ನು ಕೂಡ ವಶಪಡಿಸಿಕೊಂಡರು. ಇದರಿಂದ ನೊಂದ ಎಲ್ಲಾ ದೇವತೆಗಳು ದೇವಿಯಿದ್ದ ಆಶ್ರಯಕ್ಕೆ ಹೋದರು ಮತ್ತು ಅವರನ್ನು ಅಸುರರ ದೌರ್ಜನ್ಯದಿಂದ ಮುಕ್ತಗೊಳಿಸುವಂತೆ ಪ್ರಾರ್ಥಿಸಿದರು. ತಾಯಿ ಈ ಅಸುರರನ್ನು ಕೊಂದು ಎಲ್ಲರನ್ನೂ ಅವರ ಭಯದಿಂದ ಮುಕ್ತಗೊಳಿಸಿದಳು. ದುರ್ಗಾ ದೇವಿಯ ಆರನೇ ಅವತಾರವಾದ ಕಾತ್ಯಾಯಿನಿ ದೇವಿಯನ್ನು ಅಧಿದೇವತೆ, ಆಕೆಯನ್ನು ಯುದ್ಧದ ದೇವತೆ ಎಂದೂ ಕರೆಯುತ್ತಾರೆ. ತಾಯಿಯ ರೂಪವು ಚಿನ್ನದಂತೆ ಪ್ರಕಾಶಮಾನವಾಗಿದೆ ಮತ್ತು ಅತ್ಯಂತ ದೈವಿಕವಾಗಿದೆ. ತಾಯಿಗೆ ನಾಲ್ಕು ತೋಳುಗಳಿವೆ, ಆಕೆ ತನ್ನ ನಾಲ್ಕು ಕೈಗಳಲ್ಲಿ ಒಂದು ಕೈಯಲ್ಲಿ ಕಮಲದ ಹೂವನ್ನು, ಮತ್ತೊಂದರಲ್ಲಿ ಖಡ್ಗವನ್ನು ಮತ್ತು ಇನ್ನೆರೆಡು ಕೈಗಳಲ್ಲಿ ಭಕ್ತರಿಗೆ ಆಶೀರ್ವಾದವನ್ನು ಕೊಡುವ ಮುದ್ರೆಯನ್ನು ಹೊಂದಿದ್ದು, ಸಿಂಹಾಸನರೂಢಳಾಗಿದ್ದಾಳೆ. ಶಾಸ್ತ್ರಗಳ ಪ್ರಕಾರ ತಾಯಿಯನ್ನು ಸರಿಯಾಗಿ ಪೂಜಿಸಿ ಕೆಲವು ವಿಶೇಷ ಉಪಾಯಗಳನ್ನು ಮಾಡುವುದರಿಂದ ಹೆಣ್ಣು ಮಕ್ಕಳ ವಿವಾಹವು ಶೀಘ್ರದಲ್ಲೇ ಪೂರ್ಣಗೊಳ್ಳುತ್ತದೆ ಮತ್ತು ಸೂಕ್ತ ವರ ದೊರೆಯುತ್ತಾನೆ ಎನ್ನುವ ನಂಬಿಕೆಯಿದೆ. ಕಾತ್ಯಾಯಿನಿಯು ಗುರು ಗ್ರಹವನ್ನು ಆಳುತ್ತಾಳೆ. ಗುರುಗ್ರಹದ ದೃಷ್ಟಿ ಹಾಗೂ ಪ್ರಭಾವ ಉತ್ತಮವಾಗಿದ್ದರೆ ವ್ಯಕ್ತಿ ಜೀವನದಲ್ಲಿ ಪ್ರಯೋಜನ, ಸಮೃದ್ಧಿ ಹಾಗೂ ಯಶಸ್ಸನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ. ಕಾತ್ಯಾಯಿನಿ ದೇವಿಯ ಆರಾಧನೆ ಮಾಡುವುದರಿಂದ ಭಕ್ತರು ಗುರು ಗ್ರಹದಿಂದ ಪಡೆಯಬಹುದಾದ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಜನ್ಮಕುಂಡಲಿಯಲ್ಲಿ ಗುರು ದೋಷವಿದ್ದರೂ ಪರಿಹಾರವಾಗುವುದು. ದೇವಿಯ ಆರನೇ ರೂಪವಾದ ತಾಯಿ ಕಾತ್ಯಾಯಿನಿಯನ್ನು ಶ್ರೀ ರಾಮ ಮತ್ತು ಶ್ರೀ ಕೃಷ್ಣ ಇಬ್ಬರೂ ಪೂಜಿಸುತ್ತಿದ್ದರು. ಕಾತ್ಯಾಯಿನಿ ದೇವಿಯ ಕಥೆ ಭಾಗವತ, ಮಾರ್ಕಂಡೇಯ ಮತ್ತು ಸ್ಕಂದ ಪುರಾಣಗಳಲ್ಲಿ ಉಲ್ಲೇಖವಾಗಿದೆ. ದೇವಿ ದುರ್ಗೆಯ ಪರಮ ಭಕ್ತನಾದ ಮಹರ್ಷಿ ಕಾತ್ಯಾಯನ ದಂಪತಿಗೆ ಮಕ್ಕಳಿರಲಿಲ್ಲ. ಅವರು ದೇವಿಯನ್ನು ಕುರಿತು ತಪಸ್ಸು ಕೈಗೊಂಡಾಗ ಆಕೆ ಪ್ರತ್ಯಕ್ಷವಾಗಿ ತಾನು ಕಾತ್ಯಾಯನ ಮಹರ್ಷಿಯ ಮಗಳಾಗಿ ಜನಿಸುವುದಾಗಿ ಆಶೀರ್ವಾದ ಮಾಡಿದಳು ಎಂದು ಪುರಾಣದ ಕಥೆ ಹೇಳುತ್ತದೆ. ತಾಯಿ ಕಾತ್ಯಾಯಿನಿ ದೇವಿಯ ಅವತಾರದ ಉದ್ದೇಶವು ಮಹಿಷಾಸುರನನ್ನು ಸಂಹಾರ ಮಾಡುವುದಾಗಿತ್ತು. ಋಷಿಮುನಿಗಳು ಪೂಜಿಸಿದ ನಂತರ ಅವತಾರ ಎತ್ತಿದ ತಾಯಿ ಕಾತ್ಯಾಯನಿಯು ಅಶ್ವಿನಿ ಮಾಸದ ಶುಕ್ಲ ನವಮಿ ತಿಥಿಯಲ್ಲಿ ಮಹಿಷನೊಂದಿಗೆ ಯುದ್ಧ ಮಾಡಿ ಸಂಹಾರ ಮಾಡಿದಳು. ದಶಮಿ ದಿನದಂದು ದೇವಿಯು ಜೇನುತುಪ್ಪ ತುಂಬಿದ ವೀಳ್ಯದ ಎಲೆಯನ್ನು ಸೇವಿಸಿ ನಂತರ ಮಹಿಷನನ್ನು ಕೊಂದಳು ಎಂದು ಪುರಾಣದ ಕಥೆಗಳು ಹೇಳುತ್ತವೆ. ಇದಾದ ನಂತರ ತಾಯಿಯನ್ನು ಮಹಿಷಾಸುರ ಮರ್ದಿನಿ ಎನ್ನುವ ಹೆಸರಿನಿಂದ ಕರೆಯಲಾಯಿತು. ಧಾರ್ಮಿಕ ಪುರಾಣಗಳ ಪ್ರಕಾರ, ಕಾತ್ಯಾಯಿನಿಯು ದೇವತೆಗಳ ಸಂಯೋಜಿತ ಶಕ್ತಿಗಳಿಂದ ಪ್ರಕಟವಾದವಳು. ಸಾವಿರ ಸೂರ್ಯರು, ಮೂರು ಕಣ್ಣುಗಳು, ಕಪ್ಪು ಕೂದಲು ಮತ್ತು ಬಹು ಕೈಗಳ ಶಕ್ತಿಯೊಂದಿಗೆ, ಕಾತ್ಯಾಯಿನಿ ದೇವಿಯು ಮಹಿಷಾಸುರ ಎಂಬ ರಾಕ್ಷಸನನ್ನು ವಧಿಸಲು ಭೂಮಿಗೆ ಇಳಿದಳು. ಹಿಂದೂ ಧರ್ಮದಲ್ಲಿ, ಮಹಿಷಾಸುರನು ಶಕ್ತಿಯುತ ಅರ್ಧ-ಮಾನವ ಅರ್ಧ-ಎಮ್ಮೆ ರಾಕ್ಷಸನಾಗಿದ್ದನು, ಅವನು ತನ್ನ ಆಕಾರವನ್ನು ಬದಲಾಯಿಸುವ ಸಾಮರ್ಥ್ಯವನ್ನು ಕೆಟ್ಟ ಕಾರ್ಯಕ್ಕಾಗಿ ಬಳಸಿದನು. ಅವನ ಕಿರುಕುಳದಿಂದ ಕೋಪಗೊಂಡ ಎಲ್ಲಾ ದೇವರುಗಳು ಕಾತ್ಯಾಯಿನಿಯನ್ನು ಸೃಷ್ಟಿಸಲು ತಮ್ಮ ಶಕ್ತಿಯನ್ನು ಒಂದುಗೂಡಿಸಿದರು ಮತ್ತು ದೇವಿ ಮತ್ತು ರಾಕ್ಷಸನ ನಡುವಿನ ಯುದ್ಧವನ್ನು ‘ಕೆಟ್ಟದರ ಮೇಲೆ ಒಳ್ಳೆಯದರ ವಿಜಯ’ ಎಂದು ಗುರುತಿಸಲಾಗಿದೆ. ಶಿವನು ಅವಳಿಗೆ ತ್ರಿಶೂಲವನ್ನು ಕೊಟ್ಟರೆ, ಭಗವಾನ್ ವಿಷ್ಣುವು ಸುದರ್ಶನ ಚಕ್ರವನ್ನು, ಅಗ್ನಿ ದೇವನು ಬಾಣವನ್ನು, ವಾಯುದೇವನು ಬಿಲ್ಲು, ಇಂದ್ರ ದೇವನು ಒಂದು ಗುಡುಗು, ಬ್ರಹ್ಮದೇವನು ನೀರಿನ ಕಲಶದೊಂದಿಗೆ ರುದ್ರಾಕ್ಷಿಯನ್ನು ನೀಡಿದರು. ಈ ಆಯುಧಗಳ ಸಹಾಯದಿಂದ ದೇವಿ ಕಾತ್ಯಾಯಿನಿ ಮಹಿಷಾಸುರನ ವಧೆ ಮಾಡಿದಳು ಎಂದು ಪುರಾಣ ಕಥೆಗಳು ಹೇಳುತ್ತವೆ. #📖 ನವರಾತ್ರಿ ಪೌರಾಣಿಕ ಕಥೆಗಳು #🙏 ನವರಾತ್ರಿ ಶುಭಾಶಯಗಳು🔱🔱 #🙏 ನವರಾತ್ರಿ ಶುಭಾಶಯಗಳು🔱🔱 #🌸ಜೈ ಮಾತಾ #🌸ಜೈ ಮಾತಾ #✨ ನವರಾತ್ರಿ ಸ್ಟೇಟಸ್
🌺 ದೇವಿ ಕಾತ್ಯಾಯಿನಿ - ಸೆಪೆಂಬರ್ 27 ಕಾತ್ಯಾಯನಿ ಮಹಾಮಾಯೇ ಮಹಾಯೋಗಿನ್ಯಧೀಕ್ವರಿ ನಂದಗೋಪಸುತಂ ದೇವಿಪತಿಂ ಮೇ ಕುರು 3ೇ ನಮಃ ನವರಾತ್ರಿಯ ಆರನೇ ದಿನ ಕಾತ್ಯಾಯನಿ ಚಾಮುಂಡೇಕ್ವರಿ ಅಮ್ಮನವರ ಆರನೇ ಅವತಾರವ ಶಬರಿಮಲೆ ಸನ್ನಿಧಾನ ಪುಣ್ಯದ ಮಂಡಲ ವ್ರತ 48 ದಿನಗಳು FACEBOOK PAGE ಸೆಪೆಂಬರ್ 27 ಕಾತ್ಯಾಯನಿ ಮಹಾಮಾಯೇ ಮಹಾಯೋಗಿನ್ಯಧೀಕ್ವರಿ ನಂದಗೋಪಸುತಂ ದೇವಿಪತಿಂ ಮೇ ಕುರು 3ೇ ನಮಃ ನವರಾತ್ರಿಯ ಆರನೇ ದಿನ ಕಾತ್ಯಾಯನಿ ಚಾಮುಂಡೇಕ್ವರಿ ಅಮ್ಮನವರ ಆರನೇ ಅವತಾರವ ಶಬರಿಮಲೆ ಸನ್ನಿಧಾನ ಪುಣ್ಯದ ಮಂಡಲ ವ್ರತ 48 ದಿನಗಳು FACEBOOK PAGE - ShareChat
ನಮ್ಮ ಭಾರತ ಜಯಶಾಲಿ ಆಗುತ್ತದೆ ಎಂದು ಹಾರೈಸಿ ❤️🇮🇳 #asia cup #asia cup updates #this year asia cup and one day world cup India 🇮🇳 v Pakistan 🇵🇰 matches big fasityvel cricket #ನಮ್ಮ ರಾಯಚೂರು #🏏ಟೀಂ ಇಂಡಿಯಾ ನಾಯಕನ ವಿರುದ್ಧ ಪಾಕಿಸ್ತಾನ ದೂರು ದಾಖಲು😲
asia cup - ಏಷ್ಯಾ ಫಾರ್ ದ ಫಸ್ಟ್ ಟೈಮ್ ಕಪ್ ಇತಿಹಾಸದಲ್ಲಿ ಫೈನಲ್ ಪಂದ್ಯದಲ್ಲಿ ಭಾರತ-ಪಾಕ್ ಮುಖಾಮುಖಿ ಆಗಲಿವೆ FINAL 0 VOE LIIE` P5:9 PAKSI ಕಸaFLಕ_ಲೆಗurt CUP ASIA CUP 33e' ಭಾರತ ಜಯಶಾಲಿ ಆಗಲಿ ಎಂದು ಹಾರೈಸಿ ಏಷ್ಯಾ ಫಾರ್ ದ ಫಸ್ಟ್ ಟೈಮ್ ಕಪ್ ಇತಿಹಾಸದಲ್ಲಿ ಫೈನಲ್ ಪಂದ್ಯದಲ್ಲಿ ಭಾರತ-ಪಾಕ್ ಮುಖಾಮುಖಿ ಆಗಲಿವೆ FINAL 0 VOE LIIE` P5:9 PAKSI ಕಸaFLಕ_ಲೆಗurt CUP ASIA CUP 33e' ಭಾರತ ಜಯಶಾಲಿ ಆಗಲಿ ಎಂದು ಹಾರೈಸಿ - ShareChat
#this year asia cup and one day world cup India 🇮🇳 v Pakistan 🇵🇰 matches big fasityvel cricket #asia cup updates #asia cup
this year asia cup and one day world cup India 🇮🇳 v Pakistan 🇵🇰 matches big fasityvel cricket - CANGB ARM ABHISHEK SHARMA IN THIS ASIA CUP: INDIA 30(16) |؟ 31(13) |؟ 38(15) S 74(39) VS] 75(37) S CANGB ARM ABHISHEK SHARMA IN THIS ASIA CUP: INDIA 30(16) |؟ 31(13) |؟ 38(15) S 74(39) VS] 75(37) S - ShareChat
#😭💔ಸರಸ್ವತಿ ಪುತ್ರ; ಡಾ.ಎಸ್‌ಎಲ್ ಭೈರಪ್ಪ ಇನ್ನಿಲ್ಲ😭📚 ನಾಡಿನ ಹಿರಿಯ ಸಾಹಿತಿ, ಪದ್ಮಭೂಷಣ ಎಸ್ ಎಲ್ ಭೈರಪ್ಪ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ. #ಎಸ್ ಎಲ್ ಭೈರಪ್ಪ
😭💔ಸರಸ್ವತಿ ಪುತ್ರ; ಡಾ.ಎಸ್‌ಎಲ್ ಭೈರಪ್ಪ ಇನ್ನಿಲ್ಲ😭📚 - ಭಾವಪೂರ್ಣ ಶ್ರದ್ಧಾಂಜಲಿ ಕನ್ನಡದ ಮೇರು ಸಾಹಿತಿ ಪದ್ಮಭೂಷಣ ಎಸ್ ಎಲ್ ಭೈರಪ್ಪ ನಷ್ಟ ಸಾರಸ್ವತ ಲೋಕಕ್ಕೆ ತುಂಬಲಾರದ ಭಾವಪೂರ್ಣ ಶ್ರದ್ಧಾಂಜಲಿ ಕನ್ನಡದ ಮೇರು ಸಾಹಿತಿ ಪದ್ಮಭೂಷಣ ಎಸ್ ಎಲ್ ಭೈರಪ್ಪ ನಷ್ಟ ಸಾರಸ್ವತ ಲೋಕಕ್ಕೆ ತುಂಬಲಾರದ - ShareChat