ದಕ್ಷಿಣದಿಂದ ಉತ್ತರಾಭಿಮುಖವಾಗಿ ಸೂರ್ಯ ಪಥ ಬದಲಿಸುವ ಮುಹೂರ್ತವೇ ಮಕರ ಸಂಕ್ರಾಂತಿ. ಇದಕ್ಕೇ ಈ ಸಮಯವನ್ನು ಬದಲಾವಣೆಯ ಪುಣ್ಯಕಾಲ ಎನ್ನುತ್ತಾರೆ. ನಮ್ಮ ರೈತರಿಗೆ ಇದು ಸುಗ್ಗಿ ಹಬ್ಬ. ತಮಿಳುನಾಡಿನಲ್ಲಿ ಪೊಂಗಲ್. ಪಂಜಾಬಿನಲ್ಲಿ ಲೋಹ್ರಿ. ಒಟ್ಟಿನಲ್ಲಿ ದೇಶದ ಎಲ್ಲೆಡೆಯೂ ಒಂದಲ್ಲಾ ಒಂದು ಸಂಭ್ರಮದ ಕಾಲ...
ಕೊಬ್ಬರಿ+ಕಬ್ಬು
ಎಳ್ಳು+ಬೆಲ್ಲ
ಸುಖಃ+ದುಖಃ
ತಮಗೂ ಹಾಗೂ ತಮ್ಮ ಕುಟುಂಬದವರಿಗೂ ಸಂಕ್ರಾಂತಿಯ ಹಬ್ಬದ ಹಾರ್ದಿಕ ಶುಭಾಷಯಗಳು. #💓ಮನದಾಳದ ಮಾತು #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್