ಮತಾಂಧ ಮೊಘಲರಿಂದ ತಲೆ ಕತ್ತರಿಸಿದ ವಿಷ್ಣು ವಿಗ್ರಹ ಬದಲಿಸಿ ಬೇರೆ ವಿಗ್ರಹ ಪ್ರತಿಷ್ಠಾಪನೆ ಮಾಡಲು ಅದೇಶಿಸಿ ಅಂತ ಕೇಳಿದ್ದಕ್ಕೆ, ಆಗಲ್ಲ ಹೋಗಿ ವಿಷ್ಣುಗೆ ಹೇಳಿ ಸರಿ ಮಾಡಲು ಅಂತ ಹೇಳಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ, ಆದ್ರೆ ಇದೇ ಕೋರ್ಟ್ ಮಸೀದಿ ಪುನರ್ ನಿರ್ಮಾಣ ಮಾಡಲು ಅವಕಾಶ ನೀಡುತ್ತೆ 🤦🏼♀️🤦🏼♀️🤦🏼♀️😭😭😭 #ಸುಪ್ರೀಂ ಕೋರ್ಟ್ #📜ಪ್ರಚಲಿತ ವಿದ್ಯಮಾನ📜 #ಸುಪ್ರೀಂ ಕೋರ್ಟ್ ಆದೇಶ. #🕉ಪವಿತ್ರವಾದ ನನ್ನ ಸನಾತನ ಧರ್ಮ🕉 #ಶ್ರೀ ಮಹಾ ವಿಷ್ಣು.