@roopesh6933
@roopesh6933

ಕರುನಾಡ ಗೆಳೆಯ ಗೆಳತಿಯರ ಬಳಗ ....

ಶ್ವೇತಾ. ಗೌತಮಿ. ಚಿರು. ಮನಸ್ವಿ ಸುಪ್ರೀತಾ.. ಕುಶಾಲ್ ದರ್ಶನ್.ಗಾನವಿ ಸುಶಾಂತ್. ವಂದನಾ ರಾವ್. ಮೇಘನಾ.ಅಂಜಲಿ.ಸುಮ. .ನವ್ಯಶ್ರೀ . ಭುವನ್.. ಸಂಗೀತ .. ಸ್ಮಿತಾ. ಪವಿತ್ರ.. ಮಧು

#

ShareChat Champions

ಸಂಗ್ರಹ *ನಾವು ಓದಿನಲ್ಲಿ coding (ಸೂತ್ರ) ಬಳಸುವದು ಹೆಚ್ಚು ಅನುಕೂಲ:~* *ಜಗತ್ತಿನ 10 ದೊಡ್ಡ ದೇಶಗಳು:* ಸೂತ್ರ: *"RKC AB AB AKS"* R-------ರಷ್ಯಾ K-------ಕೆನಡಾ C-------ಚೀನಾ A-------ಅಮೇರಿಕಾ B-------ಬ್ರೆಜಿಲ್ A------ಆಸ್ಟ್ರೇಲಿಯಾ B-------ಭಾರತ A------ಅರ್ಜೆಂಟೈನ K-------ಕಜಕಿಸ್ತನ S------ಸುಡಾನ *ಅರಬ್ಬೀ ಸಮುದ್ರಲ್ಲಿ 5 ರಾಜ್ಯಗಳು ಕರವಾಳಿ ತೀರ ಹೊಂದಿವೆ* ಸೂತ್ರ: *"G2 M K2"* G----ಗುಜರಾತ G---ಗೋವಾ M----ಮಹಾರಾಷ್ಟ್ರ K------ಕೇರಳ K----ಕರ್ನಾಟಕ *ಬಂಗಾಳಕೊಲ್ಲಿಗೆ ನಾಲ್ಕು ರಾಜ್ಯಗಳು ಕರಾವಳಿ ತೀರ ಹೊಂದಿವೆ:* ಸೂತ್ರ: *"AP OT "* A-----ಆಂದ್ರಪ್ರದೇಶ P-----ಪ.ಬಂಗಾಳ O-----ಒರಿಸ್ಸಾ T-----ತ.ನಾಡು *ದಕ್ಷಿಣ ಭಾರತದಲ್ಲಿ ಪೂರ್ವಕ್ಕೆ ಹರಿದು ಬಂಗಾಳಕೊಲ್ಲಿ ಸೇರುವ ನದಿಗಳು:* ಸೂತ್ರ: *"ಪಾಪ ಗೋಕಾಕ ಮಘಮ ಬಿತ್ತು"* ಪಾ----ಪಾಲರ್ ಪ------ಪೆನ್ನಾರ್ ಗೋ--- ಗೋದಾವರಿ ಕಾ-----ಕಾವೇರಿ ಕ-----ಕೃಷ್ಣ ಮ----ಮಲಫ್ರಭಾ ಘ-----ಘಟಪ್ರಭಾ ಮ-----ಮಹಾನದಿ ಬೀ----ಭೀಮಾ ತ್ತು----ತುಂಗಭದ್ರಾ *ದಕ್ಷಿಣ ಭಾರತದಲ್ಲಿ ಪಶ್ಚಿಮಕ್ಕೆ ಹರಿದು ಅರಬ್ಬೀ ಸಮುದ್ರ ಸೇರುವ ನದಿಗಳು:* ಸೂತ್ರ: *"ಸನತ ಮಾ ಕಾಶಪನೆ"* ಸ----- ಸಾಬರಮತಿ ನ-------ನರ್ಮದಾ ತ-------ತಪತಿ ಮಾ-----ಮಾಂಡೋವಿ ಕಾ------ಕಾಳಿ ನದಿ ಶ-------ಶರಾವತಿ ಪ-----ಪರಿಯಾರ್ ನೇ---- ನೇತ್ರಾವತಿ *ಕರ್ನಾಟಕದಲ್ಲಿ ಪೂರ್ವಕ್ಕೆ ಹರಿದು ಬಂಗಾಳಕೊಲ್ಲಿ ಸೇರುವ ನದಿಗಳು:* ಸೂತ್ರ: *"ಹೇ ಲಕ್ಷ್ಮಣ ಆ ಕೃಷ್ಣ ಕಾವೇರಿಯ ಮಘ ಹಾರಂಗಿ ತುಂಬಿಸಿದ"* ನದಿಗಳು: ಹೇ-----ಹೇಮಾವತಿ ಲಕ್ಷ್ಮಣ----ಲಕ್ಷ್ಮಣತಿರ್ಥ ಆ------ಆರ್ಕಾವತಿ ಕೃಷ್ಣ ----ಕೃಷ್ಣ ನದಿ ಕಾವೇರಿಯ----ಕಾವೇರಿ ಮ-----ಮಲಪ್ರಭಾ ಘ----ಘಟಪ್ರಭಾ ಹಾರಂಗಿ------ಹಾರಂಗಿ ತುಂ-----ತುಂಗಭದ್ರಾ ಬಿ-----ಭೀಮಾ *ಕರ್ನಾಟಕದಲ್ಲಿ ಪಶ್ಚಿಮಕ್ಕೆ ಹರಿದು ಅರಬ್ಬಿ ಸಮುದ್ರ ಸೇರುವ ನದಿಗಳು:* ಸೂತ್ರ: *"ಶನೇಕಾ ವರಬೇಡಿ ಅಘನಾಸಿನಿ ನದಿ ದಾಟಿದಳು"* ಶ-----ಶರಾವತಿ ನೇ-----ನೇತ್ರಾವತಿ ಕಾ-----ಕಾಳಿ ವರ-----ವರಹಾನದಿ ಬೇಡಿ-----ಬೇಡ್ತಿ ಅಘನಾಸಿನಿ--ಅಘನಾಸಿನಿ
264 views
8 hours ago
Share on other apps
Facebook
WhatsApp
Copy Link
Delete
Embed
I want to report this post because this post is...
Embed Post
Share on other apps
Facebook
WhatsApp
Unfollow
Copy Link
Report
Block
I want to report because