"ಪೂರ್ತಿ ಗೀತೆಯನ್ನು ಸದ್ಗುರು ಕನ್ನಡ ಯೂಟ್ಯೂಬ್ ಚಾನಲ್‘ನಲ್ಲಿ ಆಲಿಸಿ
ಫೆಬ್ರವರಿ 15 ರಂದು, ಮಹಾಶಿವರಾತ್ರಿ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ. ಆನ್’ಲೈನ್ ಮೂಲಕ ಅಥವಾ ಈಶ ಯೋಗ ಕೇಂದ್ರದಲ್ಲಿ ಖುದ್ದಾಗಿ ಪಾಲ್ಗೊಳ್ಳಿ.
#shiva #Devotionalsong #basavanna #SadhguruKannada #IshaMahashivratri2026
ನಾಳೆಯು ಎಂದೂ ಬರುವುದಿಲ್ಲ. ಇದುವೇ ಜೀವನದ ಸೊಬಗು: ನೀವು ಇಂದಿನ ದಿನವನ್ನು ನಿಭಾಯಿಸಲು ಕಲಿಯಬೇಕಷ್ಟೆ. ಒಮ್ಮೆಗೆ ಒಂದೇ ದಿನ, ಒಮ್ಮೆಗೆ ಒಂದೇ ಕ್ಷಣ.
#sadhguru #SadhguruKannada #ಸದ್ಗುರು #dailyquotes #Kannada
ಪದೇ ಪದೇ ಕೇಳಲಾಗುವ ‘ಶಿವನು ಗಾಂಜಾ ಸೇದುತ್ತಿದ್ದನೇ?’ ಎಂಬ ಪ್ರಶ್ನೆಗೆ ಸದ್ಗುರುಗಳು ಉತ್ತರಿಸುತ್ತಾರೆ.
ಫೆಬ್ರವರಿ 15, 2026 ರಂದು ಸಂಜೆ 6 ಗಂಟೆಗೆ ಪ್ರಾರಂಭವಾಗುವ ಮಹಾಶಿವರಾತ್ರಿಯನ್ನು ಸದ್ಗುರುಗಳೊಂದಿಗೆ ಆಚರಿಸಿ. ರಾತ್ರಿಯುದ್ದಕ್ಕೂ ನಡೆಯುವ ಈ ಹರ್ಷೋಲ್ಲಾಸಭರಿತ ಸಂಭ್ರಮಾಚರಣೆಯ ನೇರಪ್ರಸಾರದಲ್ಲಿ ಪಾಲ್ಗೊಳ್ಳಿ.
#SadhguruKannada #shiva #sadhguru #IshaMahashivratri2026 #Mahashivratri2026
ನೀವು ಲಾಜಿಕ್, ಅಂದರೆ ತರ್ಕದ ಗುಲಾಮರಾದಾಗ, ಜೀವನದ ಮ್ಯಾಜಿಕ್ ಅನ್ನು ನೋಡಲಾರಿರಿ. ತರ್ಕದ ಮಿತಿಯನ್ನು ಮೀರಿ ತಮ್ಮ ಅಸ್ತಿತ್ವದ ನಿಜವಾದ ಮ್ಯಾಜಿಕ್ನತ್ತ ಜನರನ್ನು ಕೊಂಡೊಯ್ಯುವುದೇ ನನ್ನ ಕೆಲಸ.
#sadhguru #SadhguruKannada #ಸದ್ಗುರು #dailyquotes #Kannada
"ಮಹಾಶಿವರಾತ್ರಿ 2026ಕ್ಕೆ ಸಿದ್ಧರಿದ್ದೀರಾ?
ಫೆಬ್ರವರಿ 15ರಂದು ನಡೆಯುವ ಮಹಾಶಿವರಾತ್ರಿಯ ಸಂಭ್ರಮಾಚರಣೆಯಲ್ಲಿ ಆನ್ಲೈನ್ ಮೂಲಕ ಅಥವಾ ಈಶ ಯೋಗ ಕೇಂದ್ರದಲ್ಲಿ ಖುದ್ದಾಗಿ ಪಾಲ್ಗೊಳ್ಳಿ.
#IshaMahashivratri2026 #Mahashivratri2026 #shiva #SadhguruKannada #sadhguru
"‘ಶಿವ‘ನ ಹೆಸರಿಡೋದು ಏಕೆ?
#SadhguruKannada #sadhguru #IshaMahashivratri2026 #Mahashivratri2026 #shiva
ಜೀವನದಲ್ಲಿ ನೀವು ‘ಏನು’ ಮಾಡುತ್ತೀರಿ ಎಂಬುದು ಮುಖ್ಯವಲ್ಲ. ನೀವದನ್ನು ‘ಹೇಗೆ’ ಮಾಡುತ್ತೀರಿ ಎಂಬುದೇ ಅತ್ಯಂತ ಮುಖ್ಯ.
#sadhguru #SadhguruKannada #ಸದ್ಗುರು #dailyquotes #Kannada
ಈಶ ಯೋಗ ಕೇಂದ್ರದಲ್ಲಿ ಸದ್ಗುರುಗಳ ಉಪಸ್ಥಿತಿಯಲ್ಲಿ ಧ್ವಜಾರೋಹಣ ಸಮಾರಂಭದೊಂದಿಗೆ ಭಾರತದ 77ನೇ ಗಣರಾಜ್ಯೋತ್ಸವವನ್ನು ಆಚರಿಸಿಸಲಾಯಿತು.
#republicday #sadhguru #SadhguruKannada #isha foundation #Kannada
ಸದೃಢವಾದ ರಾಷ್ಟ್ರವನ್ನು ಕಟ್ಟಬೇಕಾದರೆ, ನಾವದನ್ನು ಸ್ಪಷ್ಟವಾದ ಮುನ್ನೋಟ, ಬಾಧ್ಯತೆ, ಮತ್ತು ಸರಿಯಾದ ಕ್ರಮ ಕೈಗೊಳ್ಳುವ ದಿಟ್ಟತನಗಳಿಂದ ಪೋಷಿಸಬೇಕು. ಭಾರತವು ಜಗತ್ತಿನ ಅತ್ಯಂತ ಚೈತನ್ಯಯುತ ರಾಷ್ಟ್ರವಾಗಿ ಬೆಳೆಯಬೇಕಾದರೆ ಅದಕ್ಕೆ ನಮ್ಮಲ್ಲಿ ಪ್ರತಿಯೊಬ್ಬರ ಕೊಡುಗೆಯೂ ಅಗತ್ಯ.
#republicday #sadhguru #SadhguruKannada #dailyquotes #Kannada
"ಸಂವಾದವೊಂದರಲ್ಲಿ “ನೀವು ಡಾನ್ಸ್ ಮಾಡುತ್ತೀರಾ?” ಎನ್ನುವ ರಣವೀರ್ ಸಿಂಗ್ ಅವರ ಪ್ರಶ್ನೆಗೆ, ಸದ್ಗುರುಗಳ ಉತ್ತರ ಕೇಳಿ.
ಫೆಬ್ರವರಿ 15 ರಂದು, ಸಂಗೀತ, ನೃತ್ಯ, ಧ್ಯಾನ ಮತ್ತು ಸಂಭ್ರಮಗಳಿಂದ ಕೂಡಿದ ಮಹಾಶಿವರಾತ್ರಿಯಲ್ಲಿ ಸದ್ಗುರುಗಳ ಉಪಸ್ಥಿತಿಯಲ್ಲಿ ಭಾಗಿಯಾಗಿ. ಸಂಜೆ 6 ಗಂಟೆಗೆ ಖುದ್ದಾಗಿ ಭಾವಹಿಸಿ ಅಥವಾ ನೇರಪ್ರಸಾರದಲ್ಲಿ ಪಾಲ್ಗೊಳ್ಳಿ.
#sadhguru #IshaMahashivratri2026 #Mahashivratri2026 #IshaYogaCenter #dance







