ಪಲ್ಲಕ್ಕಿಯಲ್ಲಿ ಬಂದ ಶಿವಾನುಗ್ರಹ!
ಸದ್ಗುರು ಸನ್ನಿಧಿಯ ಸುತ್ತಲಿನ ಹಳ್ಳಿಗಳಲ್ಲಿ ಕೈಗೊಂಡಿರುವ ‘ಆದಿಯೋಗಿ ಪಲ್ಲಕ್ಕಿ ಉತ್ಸವ’ವನ್ನು ಗ್ರಾಮಸ್ಥರು, ಭಕ್ತಿ ಸಂಭ್ರಮದಿಂದ ಸ್ವಾಗತಿಸಿದರು ಮತ್ತು ಭಕ್ತಿಯ ಅಲೆಯಲ್ಲಿ ಮಿಂದೆದ್ದರು.
‘ಆದಿಯೋಗಿ ಪಲ್ಲಕ್ಕಿ ಉತ್ಸವ‘ವು ಸದ್ಗುರು ಸನ್ನಿಧಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಡಿಸೆಂಬರ್ 8 ರಿಂದ 12ರವರೆಗೆ, ಪ್ರತಿದಿನ ಸಂಜೆ 5 ರಿಂದ 8 ರವರೆಗೆ ನಡೆಯಲಿದೆ.
#Adiyogi #sadhguru #SadhguruKannada #ಸದ್ಗುರು ಸೂಕ್ತಿ #ಕನ್ನಡ