Samruddhi
ShareChat
click to see wallet page
@samruddhi24
samruddhi24
Samruddhi
@samruddhi24
ಐ ಲವ್ ಶೇರ್ ಚಾಟ
#😍 ನನ್ನ ಸ್ಟೇಟಸ್
😍 ನನ್ನ ಸ್ಟೇಟಸ್ - ಅನುಭವ ನುಡಿಗಳು 2022 ಸಣ್ಣವರಿದ್ದಾಗ ಜೇಬಿನಲ್ಲಿ ಚಿಲ್ಲರೆ ಕಾಸು ಇರುತ್ತಿತ್ತು ದೊಡ್ಡವರಾದ ಮೇಲೆ ಚಿಲ್ಲರೆ ಯೋಚನೆಗಳ ಬರುತ್ತಿವೆ ಸಣ್ಣವರಿದ್ದಾಗ ಹಣ ಕದ್ದರೆ ದೇವರು ನೋಡುತ್ತಾನೆಂದು ಹೆದರುತ್ತಿದ್ದೆವು ದೊಡವರಾದ ಮೇಲೆ ಅಕಮ ಹಣ ತಿಂದು ದೇವರಿಗೆ ಅರ್ಪಿಸುತಿದ್ದೇವೆ ಸಣ್ಣವರಿದ್ದಾಗ ಸಹೋದರ-ಸಹೋದರಿಯರ ಜೊತೆಗೆ; ಜಗಳ ಆಡಿ ಒಂದಾಗುತ್ತಿದ್ದೆವು ದೊಡ್ಡವರಾದ ಮೇಲೆ ಆಸ್ತಿಗಾಗಿ ಬೇರೆ ಬೇರೆ ಆಗುತ್ತಿದ್ದೇವೆ; ಕೋರ್ಟ್ ಕಛೇರಿ ಅಲೆಯುತ್ತಿದ್ದೇವೆ ಸಣ್ಣವರಿದ್ದಾಗ ಬಟ್ಟೆಗಳು ಮಸಿಯಾಗಿದ್ದವು ಮನಸ್ಸು ಶುಭ್ರವಾಗಿತ್ತು ದೊಡ್ಡವರಾದ ಮೇಲೆ ಬಟ್ಟೆಗಳು ಶುಭ್ರವಾಗಿವೆ ಮನಸ್ಸು ಮಸಿಯಾಗಿದೆ ' ಸಣ್ಣವರಿದ್ದಾಗ ಸುಮ್ಮ ಸುಮ್ಮನೆ ನಗುತ್ತಿದ್ದೆವು ದೊಡ್ಡವರಾದ ಮೇಲೆ ಹಣ ಕೊಟ್ಟು ನಗಲು ಆಗುತ್ತಿಲ್ಲ ಸಣ್ಣವರಿದ್ದಾಗ ಮೈ ಮೇಲೆ ಗಾಯ ಆಗುತ್ತಿದ್ದವು ದೊಡ್ಡವರಾದ ಮೇಲೆ ಮನಸ್ಸಿನ ಮೇಲೆ ಗಾಯಗಳಾಗಿವೆ  ಸಣ್ಣವರಿದ್ದಾಗ ಶಾಲೆ ಪಾಟಿ ಚೀಲ ಬಾರ ಇರುತ್ತಿತ್ತು ದೊಡ್ಡವರಾದ ಮೇಲೆ ಚಿಂತೆಗಳು; ಯೋಚನೆಗಳು ಭಾರವಾಗಿವೆ ಸಣ್ಣವರಿದ್ದಾಗ ಮಳೆಯಲ್ಲಿ ನೆನೆಯುತ್ತಿದ್ದೆವು ದೊಡ್ಡವರಾದ ಮೇಲೆ ಬೆವರು;. ಕಣ್ಣೀರಿನಲ್ಲಿ ನೆನೆಯುತ್ತೇವೆ ಸಣ್ಣವರಿದ್ದಾಗ ಕೆರೆ ಬಾವಿಯಲ್ಲಿ ಮೋಜು ಮಸ್ತಿಯಿಂದ ಈಜಾಡುತ್ತಿದ್ದೆವು ದೊಡ್ಡವರಾದ ಮೇಲೆ ಜೀವನ ಸಾಗರದಲ್ಲಿ ಗೋಳಾಡುತ್ತೇವೆ ಸಣ್ಣವರಿದ್ದಾಗ ಗುಣ ನೋಡಿ ಗೆಳೆತನ ಮಾಡುತ್ತಿದ್ದೆವು ದೊಡ್ಡವರಾದ ಮೇಲೆ ಹಣ. ಲಾಭಕ್ಕಾಗಿ ಲೆವೆಲ್ ನೋಡಿ ಗೆಳೆತನ ಮಾಡುತ್ತೇವೆ ಸಣ್ಣವರಿದ್ದಾಗ ತೊದಲು ನುಡಿಗಳು ಜನರಿಗೆ ಅರ್ಥ ಆಗುತ್ತಿದ್ದವು ದೊಡ್ಡವರಾದ ಮೇಲೆ ಹೇಗೆ ಮಾತನಾಡಿದರೂ ತಪ್ಪಾಗಿ ಅರ್ಥೈಸಲಾಗುತ್ತದೆ  ಹೆತ್ತವರು ಹೊಡೆಯುತ್ತಿದ್ದರು: ಸಣ್ಣವರಿದ್ದಾಗ ಸುಳ್ಳು ಹೇಳಿದರೆ;, ಗುರುಗಳು' ದೊಡ್ಡವರಾದ ಮೇಲೆ ಸತ್ಯ ಹೇಳಿದರೆ ಶಿಕ್ಷೆಗೆ ಗುರಿಯಾಗುವೆವು ' ಸಣ್ಣವರಿದ್ದಾಗ ಗಣಿತ ವಿಜ್ಙಾನ ತಿಳಿಯುತ್ತಿದ್ದಿಲ್ಲ ದೊಡ್ಡವರಾದ ಮೇಲೆ ಸಮಾಜ ತಿಳಿಯುತ್ತಿಲ್ಲ ಸಣ್ಣವರಿದ್ದಾಗ ಎಲ್ಲರ ಜೊತೆಗೆ ಬೆರೆಯುತ್ತಿದ್ದೆವು ದೊಡ್ಡವರಾದ ಮೇಲೆ ಜಾತಿ; ಧರ್ಮ ನೋಡಿ ಬೆರೆಯುತ್ತೇವೆ ಸಣ್ಣವರಿದ್ದಾಗ ಸ್ನೇಹ ಸಂಬಂಧಗಳಿಗೆ ಬೆಲೆ ಇತ್ತು ದೊಡ್ಡವರಾದ ಮೇಲೆ ಆಸ್ತಿ ಅಂತಸ್ತಿಗೆ ಮಾತ್ರ ಬೆಲೆ ಇದೆ ಸಣ್ಣವರಿದ್ದಾಗ ಅರಿವಿಲ್ಲದ ಅರಿವು ಇತ್ತು ದೊಡ್ಡವರಾದ ಮೇಲೆ ಅರಿವಿದ್ದರೂ ಅರಿವುಗೇಡಿಗಳಾಗಿದ್ದೆವೆ ಸಣ್ಣವರಿದ್ದಾಗ ವಿಶ್ವ ಮಾನವರಾಗಿದ್ದೆವು ದೊಡ್ಡವರಾದ ಮೇಲೆ ಅಲ್ಪ ಮಾನವರಾಗಿದ್ದೇವೆ:  _ವಾಟಐ ಅನುಭವ ನುಡಿಗಳು 2022 ಸಣ್ಣವರಿದ್ದಾಗ ಜೇಬಿನಲ್ಲಿ ಚಿಲ್ಲರೆ ಕಾಸು ಇರುತ್ತಿತ್ತು ದೊಡ್ಡವರಾದ ಮೇಲೆ ಚಿಲ್ಲರೆ ಯೋಚನೆಗಳ ಬರುತ್ತಿವೆ ಸಣ್ಣವರಿದ್ದಾಗ ಹಣ ಕದ್ದರೆ ದೇವರು ನೋಡುತ್ತಾನೆಂದು ಹೆದರುತ್ತಿದ್ದೆವು ದೊಡವರಾದ ಮೇಲೆ ಅಕಮ ಹಣ ತಿಂದು ದೇವರಿಗೆ ಅರ್ಪಿಸುತಿದ್ದೇವೆ ಸಣ್ಣವರಿದ್ದಾಗ ಸಹೋದರ-ಸಹೋದರಿಯರ ಜೊತೆಗೆ; ಜಗಳ ಆಡಿ ಒಂದಾಗುತ್ತಿದ್ದೆವು ದೊಡ್ಡವರಾದ ಮೇಲೆ ಆಸ್ತಿಗಾಗಿ ಬೇರೆ ಬೇರೆ ಆಗುತ್ತಿದ್ದೇವೆ; ಕೋರ್ಟ್ ಕಛೇರಿ ಅಲೆಯುತ್ತಿದ್ದೇವೆ ಸಣ್ಣವರಿದ್ದಾಗ ಬಟ್ಟೆಗಳು ಮಸಿಯಾಗಿದ್ದವು ಮನಸ್ಸು ಶುಭ್ರವಾಗಿತ್ತು ದೊಡ್ಡವರಾದ ಮೇಲೆ ಬಟ್ಟೆಗಳು ಶುಭ್ರವಾಗಿವೆ ಮನಸ್ಸು ಮಸಿಯಾಗಿದೆ ' ಸಣ್ಣವರಿದ್ದಾಗ ಸುಮ್ಮ ಸುಮ್ಮನೆ ನಗುತ್ತಿದ್ದೆವು ದೊಡ್ಡವರಾದ ಮೇಲೆ ಹಣ ಕೊಟ್ಟು ನಗಲು ಆಗುತ್ತಿಲ್ಲ ಸಣ್ಣವರಿದ್ದಾಗ ಮೈ ಮೇಲೆ ಗಾಯ ಆಗುತ್ತಿದ್ದವು ದೊಡ್ಡವರಾದ ಮೇಲೆ ಮನಸ್ಸಿನ ಮೇಲೆ ಗಾಯಗಳಾಗಿವೆ  ಸಣ್ಣವರಿದ್ದಾಗ ಶಾಲೆ ಪಾಟಿ ಚೀಲ ಬಾರ ಇರುತ್ತಿತ್ತು ದೊಡ್ಡವರಾದ ಮೇಲೆ ಚಿಂತೆಗಳು; ಯೋಚನೆಗಳು ಭಾರವಾಗಿವೆ ಸಣ್ಣವರಿದ್ದಾಗ ಮಳೆಯಲ್ಲಿ ನೆನೆಯುತ್ತಿದ್ದೆವು ದೊಡ್ಡವರಾದ ಮೇಲೆ ಬೆವರು;. ಕಣ್ಣೀರಿನಲ್ಲಿ ನೆನೆಯುತ್ತೇವೆ ಸಣ್ಣವರಿದ್ದಾಗ ಕೆರೆ ಬಾವಿಯಲ್ಲಿ ಮೋಜು ಮಸ್ತಿಯಿಂದ ಈಜಾಡುತ್ತಿದ್ದೆವು ದೊಡ್ಡವರಾದ ಮೇಲೆ ಜೀವನ ಸಾಗರದಲ್ಲಿ ಗೋಳಾಡುತ್ತೇವೆ ಸಣ್ಣವರಿದ್ದಾಗ ಗುಣ ನೋಡಿ ಗೆಳೆತನ ಮಾಡುತ್ತಿದ್ದೆವು ದೊಡ್ಡವರಾದ ಮೇಲೆ ಹಣ. ಲಾಭಕ್ಕಾಗಿ ಲೆವೆಲ್ ನೋಡಿ ಗೆಳೆತನ ಮಾಡುತ್ತೇವೆ ಸಣ್ಣವರಿದ್ದಾಗ ತೊದಲು ನುಡಿಗಳು ಜನರಿಗೆ ಅರ್ಥ ಆಗುತ್ತಿದ್ದವು ದೊಡ್ಡವರಾದ ಮೇಲೆ ಹೇಗೆ ಮಾತನಾಡಿದರೂ ತಪ್ಪಾಗಿ ಅರ್ಥೈಸಲಾಗುತ್ತದೆ  ಹೆತ್ತವರು ಹೊಡೆಯುತ್ತಿದ್ದರು: ಸಣ್ಣವರಿದ್ದಾಗ ಸುಳ್ಳು ಹೇಳಿದರೆ;, ಗುರುಗಳು' ದೊಡ್ಡವರಾದ ಮೇಲೆ ಸತ್ಯ ಹೇಳಿದರೆ ಶಿಕ್ಷೆಗೆ ಗುರಿಯಾಗುವೆವು ' ಸಣ್ಣವರಿದ್ದಾಗ ಗಣಿತ ವಿಜ್ಙಾನ ತಿಳಿಯುತ್ತಿದ್ದಿಲ್ಲ ದೊಡ್ಡವರಾದ ಮೇಲೆ ಸಮಾಜ ತಿಳಿಯುತ್ತಿಲ್ಲ ಸಣ್ಣವರಿದ್ದಾಗ ಎಲ್ಲರ ಜೊತೆಗೆ ಬೆರೆಯುತ್ತಿದ್ದೆವು ದೊಡ್ಡವರಾದ ಮೇಲೆ ಜಾತಿ; ಧರ್ಮ ನೋಡಿ ಬೆರೆಯುತ್ತೇವೆ ಸಣ್ಣವರಿದ್ದಾಗ ಸ್ನೇಹ ಸಂಬಂಧಗಳಿಗೆ ಬೆಲೆ ಇತ್ತು ದೊಡ್ಡವರಾದ ಮೇಲೆ ಆಸ್ತಿ ಅಂತಸ್ತಿಗೆ ಮಾತ್ರ ಬೆಲೆ ಇದೆ ಸಣ್ಣವರಿದ್ದಾಗ ಅರಿವಿಲ್ಲದ ಅರಿವು ಇತ್ತು ದೊಡ್ಡವರಾದ ಮೇಲೆ ಅರಿವಿದ್ದರೂ ಅರಿವುಗೇಡಿಗಳಾಗಿದ್ದೆವೆ ಸಣ್ಣವರಿದ್ದಾಗ ವಿಶ್ವ ಮಾನವರಾಗಿದ್ದೆವು ದೊಡ್ಡವರಾದ ಮೇಲೆ ಅಲ್ಪ ಮಾನವರಾಗಿದ್ದೇವೆ:  _ವಾಟಐ - ShareChat
#😍 ನನ್ನ ಸ್ಟೇಟಸ್
😍 ನನ್ನ ಸ್ಟೇಟಸ್ - నెమ్మే బాల్య "ಕಾಸಿಲ್ಲದ' 11 ఓదుకిద్టి రెరింటిల్ది ನೆಡಿತಿದ್ವಿ ಚಲ್ಲಪಿಯಿಲ್ಲ ಕುಣಿತ್ತೀ ತಾಳವಿಲ್ದೆ ರಾಗವಿಲ್ದೆ ಹಾಡುತ್ತಿ ಪಾಸಾಗ್ತಿದ್ವಿ   ಟ್ಯೂಷನಿಲ್ದೆ  ಖುಷಿಯಾಗಿದ್ವಿ ಹೇಗೋ ಕಾಸಿಲ್ದೆ !! మెంబెవిల్ది మెలగి 0 ಬೆಳದ್ವಿಟ್ವಿ ಹಾರ್ಲಿಕ್ಸ್ ಇಲ್ದೆ ಎದ್ದೇಳ್ತಿ అలరాంయిల్ది ಇಸ್ರಿೀ శిండుత్తి ಬಟ್ಟೆ ಯಿಲ್ದೆ , ದಡಸೇರಿದ್ವಿ ಯಾರ ಮುಲಾಜಿಲ್ದೆ , ತುಂಬಾ ಖುಷಿಯಾಗಿದ್ವಿ ಹೇಗೋ ಕಾಸಿಲ್ದೆ !! నెమ్మే బాల్య "ಕಾಸಿಲ್ಲದ' 11 ఓదుకిద్టి రెరింటిల్ది ನೆಡಿತಿದ್ವಿ ಚಲ್ಲಪಿಯಿಲ್ಲ ಕುಣಿತ್ತೀ ತಾಳವಿಲ್ದೆ ರಾಗವಿಲ್ದೆ ಹಾಡುತ್ತಿ ಪಾಸಾಗ್ತಿದ್ವಿ   ಟ್ಯೂಷನಿಲ್ದೆ  ಖುಷಿಯಾಗಿದ್ವಿ ಹೇಗೋ ಕಾಸಿಲ್ದೆ !! మెంబెవిల్ది మెలగి 0 ಬೆಳದ್ವಿಟ್ವಿ ಹಾರ್ಲಿಕ್ಸ್ ಇಲ್ದೆ ಎದ್ದೇಳ್ತಿ అలరాంయిల్ది ಇಸ್ರಿೀ శిండుత్తి ಬಟ್ಟೆ ಯಿಲ್ದೆ , ದಡಸೇರಿದ್ವಿ ಯಾರ ಮುಲಾಜಿಲ್ದೆ , ತುಂಬಾ ಖುಷಿಯಾಗಿದ್ವಿ ಹೇಗೋ ಕಾಸಿಲ್ದೆ !! - ShareChat
#😍 ನನ್ನ ಸ್ಟೇಟಸ್
😍 ನನ್ನ ಸ್ಟೇಟಸ್ - 8 ಹೆಸರುಬೇಳೆ ಚೊತೆ ಸೇರಿದ್ರೆ ಪೊಂಗಲ್ ಉದ್ದಿನಬೇಳೆ ಚೊತೆ ಸೇರಿದ್ರೆ ದೋಸ; ಇಡ್ಲಿ { ತೊಗರಿಬೇಳಿ ಜೊತೆ ಸೇರಿದ್ರೆ ಬಿಸಿಬೇಳೆಬಾತ್ ಕದ್ಲೆಬೇಳೆ ಬೊತೆ ಸೇರಿದ್ರೆ ಪಾಯಸ; హ ಅರಿಶಿನ; ಕುಂಕುವು ಜೊತೆ ಸೇರಿದ್ರೆ ಅಕ್ಷತೆ::್್' ಎಳ್ಳಿನ ಜೊತೆ ಸೇರಿದ್ರೆ ಪಿಂಡ [ ನೀತಿ ಪಾಠ: ಮೂದಲು ಏನಾಗಬೇಕು ಅಂತ ಡಿಸೈಡ್ ಮಾಡಿಕೊಂಡು ಆಮೇಲೆ ಯಾರ ಜೊತೆ ಸೇರಬೇಕೆಂದು ನಿರ್ಧರಿಸಿ್ 8 ಹೆಸರುಬೇಳೆ ಚೊತೆ ಸೇರಿದ್ರೆ ಪೊಂಗಲ್ ಉದ್ದಿನಬೇಳೆ ಚೊತೆ ಸೇರಿದ್ರೆ ದೋಸ; ಇಡ್ಲಿ { ತೊಗರಿಬೇಳಿ ಜೊತೆ ಸೇರಿದ್ರೆ ಬಿಸಿಬೇಳೆಬಾತ್ ಕದ್ಲೆಬೇಳೆ ಬೊತೆ ಸೇರಿದ್ರೆ ಪಾಯಸ; హ ಅರಿಶಿನ; ಕುಂಕುವು ಜೊತೆ ಸೇರಿದ್ರೆ ಅಕ್ಷತೆ::್್' ಎಳ್ಳಿನ ಜೊತೆ ಸೇರಿದ್ರೆ ಪಿಂಡ [ ನೀತಿ ಪಾಠ: ಮೂದಲು ಏನಾಗಬೇಕು ಅಂತ ಡಿಸೈಡ್ ಮಾಡಿಕೊಂಡು ಆಮೇಲೆ ಯಾರ ಜೊತೆ ಸೇರಬೇಕೆಂದು ನಿರ್ಧರಿಸಿ್ - ShareChat
#😍 ನನ್ನ ಸ್ಟೇಟಸ್ #😊ಕರುನಾಡ ಸಾಧಕರ ಕೋಟ್ಸ್ 📝
😍 ನನ್ನ ಸ್ಟೇಟಸ್ - ಬದುಕಿಗೆ ಸಲಹೆಗಳು ಕಾಲಹಿಂದಕ್ಕೆ ಪ್ರತಸವಸ್ಯಯೂ ನಮಗ ಸಾಗುವುದಿಲ್ಲ ಆದರ ಜೀವನದಲ್ಲಿಒಂದು ಅದರಿಜಸಾಗದೇಇದರ ಕೊಡುಗೆಯದಂತೆ: ಐಕಂದರ; ನಾವನಿಯಲ್ಲೇ ಸಮಸ್ನಗಳಿಲ್ಲದೇ ನಾವ ಬಿಳಿಯಲಾರವು నిలిబిశాగక్తదే . ৪১০১১১১১০০3 ಟೋನಿರಾಬಿನ್' కావాదిచెియిగందు ಕಠಿಣತೆಯಲ್ಲೂ ಅವಕಾಶವನ್ನು ನಾವುಬಯಸಿದಂೆ ಹುಡುಕುತ್ತಾನ ಆದರನಿರಾಶಾವಾದಿ ಬದುಕುವಸಾತಂತ್ರ ಪ್ರತಿಯೂಂದು ಅವಕಾಶದಲ್ಲಿ ಯಾಮತೂ ಭಯಾನಕ' ಹೋರಾಟದಫಲವ್ೇ ಕಠಿಣತಯನ್ನು ಕಾಣುತ್ತಾನ;  "ವಿನ್ಸ್ಟನ್ ಚರ್ಚಿಲ್ ಹೂಯಸಲಭವಾಗಿ ಸಿಕ್ಕುವಂಹದ್ದಲ್ಲ:; ಬೌದಿಕವಾಗಿನೀವುಶಕ್ತಶಾಲಿಯಾಗುತ್ತ ಡಾ.ಕೆ ಓಪೂರ್ಣಚಂದ್ರ ತೇಜಸ್ವಿ ಹೋದಂತೆಲ್ಲ ಕಡಿಮೆ ಮಾತನಾಡಲು ಪ್ರಯತ್ನಿಸುತ್ತೀರಿ. -ಅನಾಮಿಕ' ನಿವಗಸೊರ್ಯನಂತೆ ಮಂಚುವಆಸಯಿದರ;; ಇಮನನೋವುನಾಳಿಯ' ವೂದಲು ಸೂರ್ಯನಯ' ಶಕ್ತಿಯಾಗಿದೆ ಇಮ್್ತುಹೆಚ್ಚು ಉರಿಯುವದನ್ನು' ಶರಮಸಿದವು ನಳಗ ಮತಪು శెలయిరి . ಬಲಿಷ್ಠರಾಗುತ್ತೇವೆ' ಆಬ್ದುಲ್' -0.58.3. ಅನಾಮಿಕ ಕಲಾಮ್ ನಿಮಿಂದಮಹಾನ್ ಕಲಸಗಳನು ಮಾಡಲಾಗದಿದ್ದರೆ; ಸಣ್ಣಸಣ್ಣ ನೀವಬೇರಯವರತವಗಳಿಂದಕಲಿಯಬೇಕು: ಕಲಸಗಳಿನ್ೇ ಮಹಾನ್ ರೀತಿಯಲ್ಲಿ ಔಂದರ ಎಲ್ಲತಪ್ಪಟುಗಳನ್ನುನೀವೇಮಾಡಿ ಮಾಡಿರಯ ಕಲಿಯುವಷ್ಟುದೂಡ್ಡ ಜೀವನನಿಮ್ಮನಿಮ್ಮ ~ನೆಪೋಲಿಯನ್ ಹಿಲ್ ಬಳಿಯಿಲ್ಲ:; -ಚಾಣಕ್ಯ ಆಚಾರ್ಯ ಒಳ್ಳಯಮಾತುಗಳನ್ನು ಆ೦ಿದರ ಸಾಲದು ಆಮಾತುಗಳು ಒಳಯ ಕಲಸಗಳನ್ನು ಪ್ರೇರೇಪಿಸುವಂತೆ ಹಣತಹಚ್ಚುತ್ತೇನೆನಾನೂ ಇರಬಕು್  ಈಕತಲನುಗದು ~ಡಿವಿಗುಂಡಪ ನಲ್ಲುತ್ತೇನಂಬ ಜಿದ್ದಿನಂದಲ್ಲ: ಲಕ್ಕವೇ ನನದೇಹದಬೂರಿಯನು ಇಂದದೀಪುವಳಯ ಗಾಳಿಯಲಿತೇಲಬಡಿ ಹೋಗಿ ಬೀಳಲಿಭು್ತಬಳಿಯುವಲ್ಲಿ ಬೂದಿ ಹುಗುಗಳೇ ಇದರಲಿ ಮುಳುಗಿ ಹೋಗಿರುವಾಗ ನಾನುಹಚುವ ಗೂಬರದಿಂದತನೆಯೊಂದುನಗದು ಹಣತಶಾಶ್ಹತವಂಬ ಭ್ರಾಯಿನನಗಿಲ್ಲ  ಬರಧನ್ಯವಾಯಿತುಹುಟ್ಟು' ಶಿವರುದ್ರಪ್ಪ  ~ಜಿಎಸ್ ಸಾಎನಲ್ಲಿ -ದಿನಕರ ದೇಸಾಯಿ ಬದುಕಿಗೆ ಸಲಹೆಗಳು ಕಾಲಹಿಂದಕ್ಕೆ ಪ್ರತಸವಸ್ಯಯೂ ನಮಗ ಸಾಗುವುದಿಲ್ಲ ಆದರ ಜೀವನದಲ್ಲಿಒಂದು ಅದರಿಜಸಾಗದೇಇದರ ಕೊಡುಗೆಯದಂತೆ: ಐಕಂದರ; ನಾವನಿಯಲ್ಲೇ ಸಮಸ್ನಗಳಿಲ್ಲದೇ ನಾವ ಬಿಳಿಯಲಾರವು నిలిబిశాగక్తదే . ৪১০১১১১১০০3 ಟೋನಿರಾಬಿನ್' కావాదిచెియిగందు ಕಠಿಣತೆಯಲ್ಲೂ ಅವಕಾಶವನ್ನು ನಾವುಬಯಸಿದಂೆ ಹುಡುಕುತ್ತಾನ ಆದರನಿರಾಶಾವಾದಿ ಬದುಕುವಸಾತಂತ್ರ ಪ್ರತಿಯೂಂದು ಅವಕಾಶದಲ್ಲಿ ಯಾಮತೂ ಭಯಾನಕ' ಹೋರಾಟದಫಲವ್ೇ ಕಠಿಣತಯನ್ನು ಕಾಣುತ್ತಾನ;  "ವಿನ್ಸ್ಟನ್ ಚರ್ಚಿಲ್ ಹೂಯಸಲಭವಾಗಿ ಸಿಕ್ಕುವಂಹದ್ದಲ್ಲ:; ಬೌದಿಕವಾಗಿನೀವುಶಕ್ತಶಾಲಿಯಾಗುತ್ತ ಡಾ.ಕೆ ಓಪೂರ್ಣಚಂದ್ರ ತೇಜಸ್ವಿ ಹೋದಂತೆಲ್ಲ ಕಡಿಮೆ ಮಾತನಾಡಲು ಪ್ರಯತ್ನಿಸುತ್ತೀರಿ. -ಅನಾಮಿಕ' ನಿವಗಸೊರ್ಯನಂತೆ ಮಂಚುವಆಸಯಿದರ;; ಇಮನನೋವುನಾಳಿಯ' ವೂದಲು ಸೂರ್ಯನಯ' ಶಕ್ತಿಯಾಗಿದೆ ಇಮ್್ತುಹೆಚ್ಚು ಉರಿಯುವದನ್ನು' ಶರಮಸಿದವು ನಳಗ ಮತಪು శెలయిరి . ಬಲಿಷ್ಠರಾಗುತ್ತೇವೆ' ಆಬ್ದುಲ್' -0.58.3. ಅನಾಮಿಕ ಕಲಾಮ್ ನಿಮಿಂದಮಹಾನ್ ಕಲಸಗಳನು ಮಾಡಲಾಗದಿದ್ದರೆ; ಸಣ್ಣಸಣ್ಣ ನೀವಬೇರಯವರತವಗಳಿಂದಕಲಿಯಬೇಕು: ಕಲಸಗಳಿನ್ೇ ಮಹಾನ್ ರೀತಿಯಲ್ಲಿ ಔಂದರ ಎಲ್ಲತಪ್ಪಟುಗಳನ್ನುನೀವೇಮಾಡಿ ಮಾಡಿರಯ ಕಲಿಯುವಷ್ಟುದೂಡ್ಡ ಜೀವನನಿಮ್ಮನಿಮ್ಮ ~ನೆಪೋಲಿಯನ್ ಹಿಲ್ ಬಳಿಯಿಲ್ಲ:; -ಚಾಣಕ್ಯ ಆಚಾರ್ಯ ಒಳ್ಳಯಮಾತುಗಳನ್ನು ಆ೦ಿದರ ಸಾಲದು ಆಮಾತುಗಳು ಒಳಯ ಕಲಸಗಳನ್ನು ಪ್ರೇರೇಪಿಸುವಂತೆ ಹಣತಹಚ್ಚುತ್ತೇನೆನಾನೂ ಇರಬಕು್  ಈಕತಲನುಗದು ~ಡಿವಿಗುಂಡಪ ನಲ್ಲುತ್ತೇನಂಬ ಜಿದ್ದಿನಂದಲ್ಲ: ಲಕ್ಕವೇ ನನದೇಹದಬೂರಿಯನು ಇಂದದೀಪುವಳಯ ಗಾಳಿಯಲಿತೇಲಬಡಿ ಹೋಗಿ ಬೀಳಲಿಭು್ತಬಳಿಯುವಲ್ಲಿ ಬೂದಿ ಹುಗುಗಳೇ ಇದರಲಿ ಮುಳುಗಿ ಹೋಗಿರುವಾಗ ನಾನುಹಚುವ ಗೂಬರದಿಂದತನೆಯೊಂದುನಗದು ಹಣತಶಾಶ್ಹತವಂಬ ಭ್ರಾಯಿನನಗಿಲ್ಲ  ಬರಧನ್ಯವಾಯಿತುಹುಟ್ಟು' ಶಿವರುದ್ರಪ್ಪ  ~ಜಿಎಸ್ ಸಾಎನಲ್ಲಿ -ದಿನಕರ ದೇಸಾಯಿ - ShareChat
#😍 ನನ್ನ ಸ್ಟೇಟಸ್
😍 ನನ್ನ ಸ್ಟೇಟಸ್ - ಮೆಟ್ರೋ ಸೈಬರ್ ಕರೈಂಪಕರಣಗಳು  ನಗರಗಳಲಿ 0 ಮುಂಬೈ ಚೆನ್ನೈ' ಬಿಂಗಳೂರು దేదల ಇಸವ ಹೆದರಾಬಾದ್ 3,303 2,883 345 76 2021 6,423 4,724 9,940 4,436 271 685 2022 17,631 4,855 4,131 2023 1352 40) 233 ಜನರು ಯಾವಾಗಲೂ ಅವರ ೩೮ ಮಾತ್ೃಭಾಷೆಯಲ್ಲಿಯೇ ಮಾತಾಡುವುದು. ಅದಕ್ಕೆ 0 ೧ ಕಳೆದುಕೊಂಡಿಲ್ಲ . శిబ్బు ಸೈಬರ್ ಕ್ರೈಂ ನಲ್ಲಿ రణ ನಿಮಗೆ ಯಾರಾದರೂ ಕರೆ ಮಾಡಿದರೆ ಕನ್ನಡಲ್ಲೇ ' ವಂಚನೆಗೊಳಗಾಗುವುದನ್ನು ` ১১১3১৪. ತಡೆಯಬಹುದು CHAPTER-1 ಮೆಟ್ರೋ ಸೈಬರ್ ಕರೈಂಪಕರಣಗಳು  ನಗರಗಳಲಿ 0 ಮುಂಬೈ ಚೆನ್ನೈ' ಬಿಂಗಳೂರು దేదల ಇಸವ ಹೆದರಾಬಾದ್ 3,303 2,883 345 76 2021 6,423 4,724 9,940 4,436 271 685 2022 17,631 4,855 4,131 2023 1352 40) 233 ಜನರು ಯಾವಾಗಲೂ ಅವರ ೩೮ ಮಾತ್ೃಭಾಷೆಯಲ್ಲಿಯೇ ಮಾತಾಡುವುದು. ಅದಕ್ಕೆ 0 ೧ ಕಳೆದುಕೊಂಡಿಲ್ಲ . శిబ్బు ಸೈಬರ್ ಕ್ರೈಂ ನಲ್ಲಿ రణ ನಿಮಗೆ ಯಾರಾದರೂ ಕರೆ ಮಾಡಿದರೆ ಕನ್ನಡಲ್ಲೇ ' ವಂಚನೆಗೊಳಗಾಗುವುದನ್ನು ` ১১১3১৪. ತಡೆಯಬಹುದು CHAPTER-1 - ShareChat
#😊ಕರುನಾಡ ಸಾಧಕರ ಕೋಟ್ಸ್ 📝
😊ಕರುನಾಡ ಸಾಧಕರ ಕೋಟ್ಸ್ 📝 - ಬಗ್ಗಿ ನಿಗೆಯಕಾಗಿ ಕನಡಿಗರ ನಡೆಯಬನುದು: ಆದರೆ _ ರಿಕ್ತರಂತೆಳುಗಿಗಡೆಯಬೇಕಾಗಿಲ್ಲ _ .8& ಬಗ್ಗಿ ನಿಗೆಯಕಾಗಿ ಕನಡಿಗರ ನಡೆಯಬನುದು: ಆದರೆ _ ರಿಕ್ತರಂತೆಳುಗಿಗಡೆಯಬೇಕಾಗಿಲ್ಲ _ .8& - ShareChat
#📖ಕರ್ನಾಟಕದ ಇತಿಹಾಸ 🔥 #😊ಕರುನಾಡ ಸಾಧಕರ ಕೋಟ್ಸ್ 📝
📖ಕರ್ನಾಟಕದ ಇತಿಹಾಸ 🔥 - ನದತ್ಯಾಗಿ ಕೈ ನ 824 ಎತ್ತು; ನಿನ್ನ ಕೈ ಕಲ್ಪವೃಕ್ಷವಾಗುತ್ತದೆ: ಕೊರಳೆತ್ತು; ಕನ್ನಡಕ್ಕಾಗಿ అల్లబాంజజన్యా మొండుక్తదిః ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ . ಸಾಕು ಅದು ಗೋವರ್ಧನಗಿರಿ ಧಾರಿಯಾಗುತ್ತದೆ ~ರಾಪನಕವಿ ಕುವೆಂಪು ನದತ್ಯಾಗಿ ಕೈ ನ 824 ಎತ್ತು; ನಿನ್ನ ಕೈ ಕಲ್ಪವೃಕ್ಷವಾಗುತ್ತದೆ: ಕೊರಳೆತ್ತು; ಕನ್ನಡಕ್ಕಾಗಿ అల్లబాంజజన్యా మొండుక్తదిః ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ . ಸಾಕು ಅದು ಗೋವರ್ಧನಗಿರಿ ಧಾರಿಯಾಗುತ್ತದೆ ~ರಾಪನಕವಿ ಕುವೆಂಪು - ShareChat
#👆🏻ನನ್ನ ಮೊದಲ ಪೋಸ್ಟ್💥 ಕನ್ನಡದವರಿಗೆ ಅಸ್ತಿತ್ವ ಇಲ್ಲ.
👆🏻ನನ್ನ ಮೊದಲ ಪೋಸ್ಟ್💥 - a ಪ್ರಶ್ನೆಗೆ ಖ್ಯಾತ ಕನ್ನಡ ಸಾಹಿತಿ ಮತ್ತು ಕನಡಿಗರು ಯಾರು? ಈ ಕೈಲಾಸಂ ಹೀಗೆ ವ್ಯಾಖ್ಯಾನಿಸಿದ್ದಾರೆ:  ನಾಟಕಕಾರ ಟಿ 9 ಮಲೆಯಾಳಿಗಳೊಂದಿಗೆ ತಮಿಳರೊಂದಿಗೆ   ತಮಿಳಿನಲ್ಲಿ ಯಾರು ಮಲೆಯಾಳಂನಲ್ಲಿ ಹಿಂದಿಯಲ್ಲಿ ಹಿಂದಿಯವರೊಂದಿಗೆ ಡಿಯಾದವರೊಂದಿಗೆ ಬಂಗಾಳಿಯವರೊಂದಿಗೆ ಬಂಗಾಳಿಯಲ್ಲಿ ಒ ಡಿಯಾದಲ್ಲಿ ಇಂಗೀಷ್ನಲ್ಲಿ ಕನಡದವರೊಂದಿಗೆ ಹಾಗೂ % 0 ಮಾತನಾಡುತ್ತಾರೋ ಅವರೇ ಕನ್ನಡಿಗರು: a ಪ್ರಶ್ನೆಗೆ ಖ್ಯಾತ ಕನ್ನಡ ಸಾಹಿತಿ ಮತ್ತು ಕನಡಿಗರು ಯಾರು? ಈ ಕೈಲಾಸಂ ಹೀಗೆ ವ್ಯಾಖ್ಯಾನಿಸಿದ್ದಾರೆ:  ನಾಟಕಕಾರ ಟಿ 9 ಮಲೆಯಾಳಿಗಳೊಂದಿಗೆ ತಮಿಳರೊಂದಿಗೆ   ತಮಿಳಿನಲ್ಲಿ ಯಾರು ಮಲೆಯಾಳಂನಲ್ಲಿ ಹಿಂದಿಯಲ್ಲಿ ಹಿಂದಿಯವರೊಂದಿಗೆ ಡಿಯಾದವರೊಂದಿಗೆ ಬಂಗಾಳಿಯವರೊಂದಿಗೆ ಬಂಗಾಳಿಯಲ್ಲಿ ಒ ಡಿಯಾದಲ್ಲಿ ಇಂಗೀಷ್ನಲ್ಲಿ ಕನಡದವರೊಂದಿಗೆ ಹಾಗೂ % 0 ಮಾತನಾಡುತ್ತಾರೋ ಅವರೇ ಕನ್ನಡಿಗರು: - ShareChat