@sccreators_kannada
@sccreators_kannada

ShareChat for Creators

ಹೆಚ್ಚಿನ ಫಾಲೋವರ್ಸ್

00:13 / 131.8 KB
ರಾತ್ರಿ 8 ಗಂಟೆಯ ಸಮಯಗಳಲ್ಲಿ ಪೋಸ್ಟ್ ಮಾಡಿ, ನಿಮ್ಮ ಪೋಸ್ಟನ್ನು ಸರಿಯಾದ ಟ್ಯಾಗ್ ನಲ್ಲಿ ಪೋಸ್ಟ್ ಮಾಡುವುದರಿಂದ ನಿಮ್ಮ ಪೋಸ್ಟ್ ಗಳಲ್ಲಿ ಆಸಕ್ತಿ ಹೊಂದಿರುವ ಜನರೊಂದಿಗೆ ಸಂಪರ್ಕ ಸಾಧಿಸಲು ನಿಮಗೆ ಸಹಾಯ ಮಾಡುತ್ತದೆ. ನೀವು ಅಸಂಬದ್ಧ ಟ್ಯಾಗ್ ನಲ್ಲಿ ಪೋಸ್ಟ್ ಮಾಡಿದರೆ ಲೈಕ್ಸ್, ವೀಕ್ಷಣೆ ಮತ್ತು ಶೇರ್ಸ್ ಪಡೆಯದಿರಬಹುದು. #ℹ️ಶೇರ್ ಚಾಟ್ ಸುದ್ದಿ
00:10 / 93 KB
ನಿಮ್ಮ ಪೋಸ್ಟ್ ಗೆ ಸಂಬಂಧಿತವಾದ ಆಸಕ್ತಿದಾಯಕ ಕ್ಯಾಪ್ಶನ್ ಬರೆಯುವುದರಿಂದ ಹೆಚ್ಚು ಲೈಕ್ಸ್ ಮತ್ತು ಶೇರ್ಸ್ ಸಿಗುತ್ತದೆ. ಪೋಸ್ಟ್ ಮಾಡುವಾಗ ಕ್ಯಾಪ್ಶನ್ ಬರೆಯಲು ಎಂದಿಗೂ ಮರೆಯದಿರಿ. ಹೆಚ್ಚಿನ ಫಾಲ್ಲೋವರ್ಸ್ ಪಡೆಯಲು ಕ್ಯಾಪ್ಶನ್ ಕೊನೆಯಲ್ಲಿ ನಿಮ್ಮನ್ನು ಫಾಲೋ ಮಾಡಲು ನಿಮ್ಮ ಪ್ರೇಕ್ಷಕರನ್ನು ಟ್ಯಾಗ್ ಮಾಡಿ ಕೇಳಿ. #ℹ️ಶೇರ್ ಚಾಟ್ ಸುದ್ದಿ
00:08 / 93.3 KB
ಸಂಪೂರ್ಣವಾದ ಮತ್ತು ಅಂದವಾದ ಪ್ರೊಫೈಲ್ ಒಂದುವುದರಿಂದ ಸುಲಭವಾಗಿ ಹೆಚ್ಚಿನ ಫಾಲ್ಲೋವರ್ಸ್ ಪಡೆಯಬಹುದು. ಈಗಿನಿಂದ ಹೆಚ್ಚಿನ ಫಾಲ್ಲೋವರ್ಸ್ ಪಡೆಯಲು ಈ ಅಂಶಗಳನ್ನು ಅನುಸರಿಸಿ: 1) ಎಲ್ಲರೂ ಮೆಚ್ಚುವಂತಹ ಪ್ರೊಫೈಲ್ ಚಿತ್ರವನ್ನು ಹಾಕಿ  2) ಸರಿಯಾದ ಮತ್ತು ಸುಲಭವಾಗಿ ಹುಡುಕಬಹುದಾದ ಪ್ರೊಫೈಲ್ ಹೆಸರನ್ನು ಇಡ  3) ನಿಮ್ಮ ಬಗ್ಗೆ ಹೇಳುವ ಮತ್ತು ನೀವು ಅಪ್ಲೋಡ್ ಮಾಡುವ ಪೋಸ್ಟ್ ಗಳ ಬಗ್ಗೆ ತಿಳಿಸುವ ಸ್ಟೇಟಸ್ ಹಾಕಿ   #ℹ️ಶೇರ್ ಚಾಟ್ ಸುದ್ದಿ