@shar1987ath
@shar1987ath

sharath vasista ಕಲಾವಿದ1987

Everything is possible

ಇವಾಗ ಮಾನವ ಹಕ್ಕು ಅಯೋಗ ಬಂದು ಪೋಲಿಸ್ ವಿರುದ್ಧ ನಿಂತು ಮಾತನಾಡುತ್ತಿದೆ ಆದರೆ ಆ ಹೆಣ್ಣುನು ರೇಪ್ ಮಾಡಿ ಸುಟ್ಟರಲ್ಲ ಅವಾಗ ಎಲ್ಲಿ ಹೋಗಿತ್ತು ಈ ಮಾನವ ಹಕ್ಕು ಅಯೋಗ ಒಬ್ಬರಿಗೆ ಒಂದು ನ್ಯಾಯ ಮತ್ತೋಬ್ಬರಿಗೆ ಒಂದು ನ್ಯಾಯ ಇದು ಯಾವ ನ್ಯಾಯ ಇವಾಗ ಅವರನ್ನು ಕೊಂದು ಹಾಕದೇ ಇದ್ದಿದರೆ ಅವರು ಮತ್ತೇ ಮತ್ತೇ ಇದೇ ಕೆಲಸ ಮಾಡಿ ಎಷ್ಟೋ ಹೆಣ್ಣು ಮಕ್ಕಳ ಹತ್ಯಾವಾಗುತ್ತಿತು ಇವರು ಹೆಣ್ಣು ಮಕ್ಕಳನ್ನು ಕಾಪಾಡದಿದರೆ ಈ ಮಾನವ ಹಕ್ಕು ಅಯೋಗ ಹೆಣ್ಣಿನ ಪರವಾಗಿ ನಿಲ್ಲಬೇಕೆ ಹೋರೆತ್ತು ಕಾಮುಕರ ಪರವಾಗಿ ಅಲ್ಲ ಪೋಲಿಸ್ ಕೊಂದಿರುವುದು ಈ ಸಮಾಜಕ್ಕೆ ಕೆಡುಕನ್ನು ಮತ್ತು ಹಾಳುಮಾಡುತ್ತಿರವವರನ್ನು #🏡 ನಮ್ಮ ಊರು, ನಮ್ಮ ಸುದ್ದಿ
#

🏡 ನಮ್ಮ ಊರು, ನಮ್ಮ ಸುದ್ದಿ

🏡 ನಮ್ಮ ಊರು, ನಮ್ಮ ಸುದ್ದಿ - Lenor KARNATAKA STATE VAN RONTS COMES - ShareChat
100 ವೀಕ್ಷಿಸಿದ್ದಾರೆ
6 ಗಂಟೆಗಳ ಹಿಂದೆ
#

🏡 ನಮ್ಮ ಊರು, ನಮ್ಮ ಸುದ್ದಿ

ಪೋಲಿಸ್ ಇಲಾಖೆಗೆ ರವರು ಕೊಂದಿದು ಸತ್ಯ ಹರಿಶ್ಚಂದ್ರ, ಸ್ವಾಮಿ ವಿವೇಕಾನಂದರನ್ನ ಅಥವಾ ಇನ್ಯಾವ ಒಳ್ಳೆಯನಾಯಕರನ್ನ ಅವರು ಕೊಂದಿದು ಆತ್ಯಾಚಾರ ಮಾಡಿದವರನ್ನ ನಿಮ್ಮ ಮನೆಯ ಹೆಣ್ಣು ಮಕ್ಕಳಿಗೆ ಇದೇ ಪರಿಸ್ಥಿತಿ ಬಂದಿದರೆ ನೀವು ಏನೂ ಮಾಡುತ್ತಾ ಇದ್ರಿ ಈ ಕಾಮುಕರು ಬದುಕಲು ಯಾವ ಯೋಗ್ಯತೆಯು ಸಹ ಇಲ್ಲ ಇಂಥವರನ್ನು ಎನ್ ಕೌಂಟರ್ ಮಾಡಬೇಕು ಒಮ್ಮೆ ಹೀಗೆ ನೆಡೆದಿತ್ತು ಆರೋಪಿಯು ಸಹ ಬೇಲ್ ಮೇಲೆ ಹೋರಗೆ ಬಂದು ಅವರ ಮೇಲೆ ಕೇಸ್ ಹಾಕಿದ ಹೆಣ್ಣನ್ನು ಸುಟ್ಟು ಹಾಕಿದರು ಅವಾಗ ಈ ಮಾನವ ಹಕ್ಕು ಆಯೋಗ ಎಲ್ಲಿ ಸೇತ್ತು ಹೋಗಿತ್ತು ಪೋಲಿಸ್ ಮಾಡಿರುವುದು ಸರಿ ಅವರು ಕೊಂದದು ಈ ಸಮಾಜಕ್ಕೆ ಕೆಟ್ಟದನ್ನು ಮಾಡಿದವರನ್ನು ಮತ್ತು ಈ ಇಂಥ ಕಾಮುಕರಿಗೆ ಹೀಗೆ ಶಿಕ್ಷೆ ಅಗಬೇಕು ಅವರಿಗೆ ಕರುಣೆ ಅನುಕಂಪ ಮತ್ತೇ ಈ ಜಗತ್ತೀನಲ್ಲಿ ಬದುಕುವ ಯಾವ ಯೋಗ್ಯತೆಯು ಸಹ ಇಲ್ಲ #🏡 ನಮ್ಮ ಊರು, ನಮ್ಮ ಸುದ್ದಿ
89 ವೀಕ್ಷಿಸಿದ್ದಾರೆ
7 ಗಂಟೆಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಅನ್ ಫಾಲೋ
ಲಿಂಕ್ ಕಾಪಿ ಮಾಡಿ
ರಿಪೋರ್ಟ್
ಬ್ಲಾಕ್
ನಾನು ರಿಪೋರ್ಟ್ ಮಾಡಲು ಕರಣ