@sharechatkannada
@sharechatkannada

ಶೇರ್ ಚಾಟ್ ಕನ್ನಡ

ಯಾವುದೇ ಮಾಹಿತಿಗಾಗಿ ಸಂಪರ್ಕಿಸಿ kannada@sharechat.co

ಧೂಮಪಾನ ಸೇವನೆ ಆರೋಗ್ಯಕ್ಕೆ ಹಾನಿಕಾರ ಎಂದು ಎಷ್ಟೇ ಹೇಳಿದರು ಜನ ಧೂಮಪಾನ ಸೇವನೆಯನ್ನು ಬಿಡುವುದಿಲ್ಲ. ಸಿಗರೇಟ್ ಬಿಡುವುದರ ಬಗ್ಗೆ ನಿಮಗೆ ತಿಳಿದ ಸಲಹೆಗಳನ್ನ, ಮನೆ ಮದ್ದುಗಳನ್ನ ತಿಳಿಸಿ '#ಧೂಮಪಾನ ಬಿಡುವುದು ಹೇಗೆ?' ನಲ್ಲಿ ಪೋಸ್ಟ್  ಮಾಡಿ. ಧೂಮಪಾನ ಚಟಕ್ಕೆ ಬಿದ್ದಿರುವ ಜನರನ್ನು ಹೊರತರಲು ಒಂದು ಚಿಕ್ಕ ಪ್ರಯತ್ನ. #🚬 ಧೂಮಪಾನ ಬಿಡುವುದು ಹೇಗೆ?
ಇಂದು ವಿಶ್ವ ತಂಬಾಕು ರಹಿತ ದಿನ. ಧೂಮಪಾನ ಸೇವನೆ ಆರೋಗ್ಯಕ್ಕೆ ಹಾನಿಕಾರ ಕ್ಯಾನ್ಸರ್ ಗೆ ಕಾರಣ ಧೂಮಪಾನ ಚಟಕ್ಕೆ ಬಿದ್ದು ಅತ್ಯಮೂಲ್ಯವಾದ ಜೀವ ಹಾಗು ಜೀವನವನ್ನು ಹಾಳು ಮಾಡಿಕೊಳ್ಳಬೇಡಿ. ದಯವಿಟ್ಟು ಇಂದೇ ಸಿಗರೇಟ್ ಸೇವನೆ ನಿಲ್ಲಿಸಿ ಆರೋಗ್ಯ ಕಾಪಾಡಿಕೊಳ್ಳಿ. #🚬 ತಂಬಾಕು ವಿರೋಧಿ ದಿನ
ಕನ್ನಡ ಕನಸುಗಾರ, ಚಿತ್ರ ಬ್ರಹ್ಮ, ಪ್ರೇಮ ಲೋಕದ ರಣಧೀರ ನಮ್ಮ ಪ್ರೀತಿಯ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು #🎂 ಕನಸುಗಾರನ ಹುಟ್ಟುಹಬ್ಬ
ಮಂಡ್ಯದ ಗಂಡು, ಕಲಿಯುಗ ಕರ್ಣ, ಒಂಟಿ ಸಲಗ, ರೆಬೆಲ್ ಸ್ಟಾರ್ ಅಂಬರೀಶ್ ರವರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ. #🎂ಅಂಬೀ ಅಣ್ಣನ ಜನ್ಮದಿನ
ಇಂದು ಸಂಜೆ 5:00 ಗಂಟೆಗೆ "Prithvi ಜೊತೆ Live" ಆಡಿಯೋ ಚಾಟ್ ರೂಮ್ ನಲ್ಲಿ 'ದಿಯಾ ಚಿತ್ರದ' ಖ್ಯಾತಿಯ 'Prithvi Ambaar' Sri Ganesh Video ಪ್ರೊಫೈಲ್ ಮೂಲಕ Live ಬರಲಿದ್ದಾರೆ.  ತಮ್ಮ ದಿಯಾ ಚಿತ್ರದ ಬಗ್ಗೆ ಹಾಗು upcoming ಚಿತ್ರಗಳ ಬಗ್ಗೆ ಮಾತನಾಡಲಿದ್ದಾರೆ. ತಪ್ಪದೆ ಭಾಗವಹಸಿ #😎ಸೆಲೆಬ್ರಿಟಿ ಜೊತೆ Chatroom
ನೆಹರು ಅವರಿಗೆ ಮೊದಲಿನಿಂದಲೂ ಮಕ್ಕಳೆಂದರೆ ಬಹಳ ಪ್ರೀತಿ. ಮಕ್ಕಳೊಡನೆ ಆಟವಾಡುವುದೆಂದರೆ ಆನಂದ. ಸ್ವತಂತ್ರ ಭಾರತದ ಪ್ರಧಾನಮಂತ್ರಿಯಾಗಿ ದಿನವಿಡೀ ದುಡಿತ ವಿದ್ದಾಗಲೂ ಅವರು ಮಕ್ಕಳೊಡನೆ ಆಡುವ ಪ್ರಸಂಗ ತಪ್ಪಿಸುತ್ತಿರಲಿಲ್ಲ. ಯಾವುದೇ ಸಭೆಗೆ ಹೋಗಿರಲಿ, ಎಷ್ಟೇ ಅವಸರದ ಕಾರ್ಯಕ್ರಮವಿರಲಿ ಅವರು ಮಕ್ಕಳನ್ನು ನೋಡಿದ ಕೂಡಲೆ ಎತ್ತಿ ಮುದ್ದಾಡುತ್ತಿದ್ದರು. #💐 ನೆಹರು ಪುಣ್ಯಸ್ಮರಣೆ
ವಿಜಯ್ ರಾಘವೇಂದ್ರ ಅವರು ಬಾಲ ನಟರಾಗಿ "ಚಿನ್ನಾರಿ ಮುತ್ತ", ಚಲಿಸುವ ಮೋಡಗಳು, ಅಂಬಿಕಾ ಸೇರಿದಂತೆ ಕೆಲ ಚಿತ್ರಗಳಲ್ಲಿ ಅಭಿನಹಿಸಿ ಅತ್ಯುತ್ತಮ ಬಾಲ ನಟ ಎಂದು ಖ್ಯಾತಿ ಪಡೆದರು.2002 ರಲ್ಲಿ ಬಿಡುಗಡೆಗೊಂಡ "ನಿನಗಾಗಿ" ಚಿತ್ರದಲ್ಲಿ ಮೊದಲ ಬಾರಿಗೆ ನಾಯಕರಾಗಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡರು. "ಸೇವಂತಿ ಸೇವಂತಿ, ರಿಷಿ, ಖುಷಿ, ಕಲ್ಲರಳಿ ಹೂವಾಗಿ, ಹೀಗೆ ಅನೇಕ ಚಿತ್ರಗಳಲ್ಲಿ ನಾಯಕನಾಗಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಸೈ ಎನಿಸಿಕೊಂಡಿದ್ದಾರೆ. ಅವರಿಗೆ ಶೇರ್ ಚಾಟ್ ವತಿಯಿಂದ ಹುಟ್ಟುಹಬ್ಬದ ಶುಭಾಶಯಗಳು #🎂 ವಿಜಯ್ ರಾಘವೇಂದ್ರ ಹುಟ್ಟುಹಬ್ಬ