@shru1111
@shru1111

🅲🆁🅰🆉🆈 Տℍᗅℛᗅᝨℍ

Scratch here ▒▒▒▒▒▒▒▒▒▒ to unveil my secret bio.

ಹಾಸ್ಯ ನಟ ಬುಲೆಟ್ ಪ್ರಕಾಶ್ ಇನ್ನಿಲ್ಲ  - oneindia . Liso www . oneindia . in - ShareChat
ನಾನು ತಿಳಿದುಕೊಂಡಂತೆ... ಸಿನಿಮಾ ರಂಗದಲ್ಲಿ(ಸ್ಟಾರ್ ನಟರನ್ನು ಹೊರತುಪಡಿಸಿ) ಹಾಸ್ಯ ಕಲಾವಿದರು...ಖಳನಾಯಕರು...ಪೋಷಕನಟರು...ಸ್ಟಂಟ್ ಮಾಸ್ಟರಗಳು ತೆರೆಯ ಹಿಂದೆ-ಮುಂದೆ ಹುಬ್ಬೇರಿಸುವಂತಹ..ಮನಮುಟ್ಟುವಂತಹ ಅಭಿನಯಮಾಡಿರುತ್ತಾರೆ. ಆದರೆ ಅವರ ನಿಜಜೀವನ ಮಾತ್ರ ಬಹಳ ದುರಂತಮಯವಾಗಿರುತ್ತದೆ....ಅಂತೆಯೇ ಕನ್ನಡ ಚಿತ್ರರಂಗದಲ್ಲಿ ಸುಮಾರು 21 ವರುಷಗಳ ಕಾಲ ತಮ್ಮದೇ ವಿಭಿನ್ನ ಶೈಲಿಯಲ್ಲಿ ಅಭಿನಯಿಸಿ ಕನ್ನಡಿಗರನ್ನು ಹಾಸ್ಯಗಡಲಲ್ಲಿ ತೇಲುವಂತೆ ಮಾಡಿದ ಹಾಸ್ಯನಟ "ಬುಲೆಟ್ ಪ್ರಕಾಶ" ಅವರು ಬಹುಅಂಗಾಂಗಳ ವೈಫಲ್ಯದಿಂದ ಅಗಲಿದ್ದಾರೆ....ಇನ್ನಷ್ಟೂ ಕಾಲ ನೀವು ಇರಬೇಕಾಗಿತ್ತು ಸರ್...ಅವರ ಆತ್ಮಕ್ಕೆ ಶಾಂತಿ ಸಿಗಲಿ...!! #ಹಾಸ್ಯ ನಟ ಬುಲೆಟ್ ಪ್ರಕಾಶ್ ಇನ್ನಿಲ್ಲ #ಬುಲೆಟ್ ಪ್ರಕಾಶ್ ##ಬುಲೆಟ್ ಪ್ರಕಾಶ್
😏ಇದೆ ಪ್ರಪಂಚ - ಇವನ್ಯಾರು ಗುರೂ ಸಿಗರೇಟ್ ಅಂಟಿಸಿ ದೀಪ ಹಚ್ಚಿದೆ ಅಂತಾದ್ರೆಣಕಿ - ShareChat
#😏ಇದೆ ಪ್ರಪಂಚ #😆ಕೊರೋನಾ ಜೋಕ್ಸ್ #🦠ಗೋ ಕೊರೋನಾ ಗೋ #corona ದೀಪ #🎙️ಏಪ್ರಿಲ್ ನಲ್ಲಿ ದೀಪಾವಳಿ
🤔ನನ್ನ ಆಲೋಚನೆಗಳು - ಜೀವನದಲ್ಲಿ ನಾವು ಹೇಗಿರಬೇಕೆಂದರೆ , ನಿನ್ನೆ ಕಲಿಸಿದ ಪಾಠಗಳಿಗೆ ಥ್ಯಾಂಕ್ಸ್ ಅನ್ನಬೇಕು . ' ನಾಳೆ ' ಗೆ ನಾನು ರೆಡಿ ಅನ್ನಬೇಕು ! ! - ShareChat
#🤔ನನ್ನ ಆಲೋಚನೆಗಳು #✍️ Motivatinal Quotes #😏ಇದೆ ಪ್ರಪಂಚ #📜 ನುಡಿಮುತ್ತು #🧠 ಸಾಮಾನ್ಯ ಜ್ಞಾನ
😆ಕೊರೋನಾ ಜೋಕ್ಸ್ - ದಯವಿಟ್ಟು ಪೋಲೀಸರು ರಸ್ತೆಯಲ್ಲಿ ಹೋಗೋ ಗಂಡಸರಿಗೆ ಹೊಡೆಯುವೆ ವಿಡಿಯೋಪೊಸ್ಟ್ಹಾಕಬೇಡಿ ಅದನ್ನು ನೋಡಿದ ಹೆಂಗಸರು ತಮ್ಮ ಗಂಡನನ್ನು ಬೇಕೆಂತಲೇ ತರಕಾರಿ ಹಾಲುಮೊಸರುತ್ತರಲು ಕಳಿಸುತ್ತಿರುವವರದಿಗಳು ಬಂದಿವೆ . - ShareChat
#😆ಕೊರೋನಾ ಜೋಕ್ಸ್ #🤣ಮೂರ್ಖ ಕೊರೋನಾ #ಕೊರೋನಾ #👩‍❤️‍👨ಗಂಡ-ಹೆಂಡತಿ ಜೋಕ್ಸ್
🙏ಭಗವಾನ್ ಬುದ್ಧ🙏 - It ' s a six It ' s a nines - ShareChat
ಎಲ್ಲಾ ಸಮಯದಲ್ಲೂ, ಎಲ್ಲಾ ರೀತಿಯಲ್ಲೂ ನೀನೇ ಸರಿಯೆಂಬ ಭಾವನೆ ನಿನ್ನದಾಗಿದ್ದರೆ, ನೀನು ಜೀವನದಲ್ಲಿ ಏನನ್ನೂ ಕಲಿಯಲಾರೆ. ಬುದ್ಧ #🙏ಭಗವಾನ್ ಬುದ್ಧ🙏 #🧠 ಸಾಮಾನ್ಯ ಜ್ಞಾನ #😇ಬುದ್ಧನ ನುಡಿಗಳು #ಬುದ್ಧ ವಾಣಿ #✍️ Motivatinal Quotes
😆ಕೊರೋನಾ ಜೋಕ್ಸ್ - ಇಷ್ಟೆಲ್ಲ ಆವಾಂತರ ಮಾಡಿದ ಆ ಚೀನಾದವರ ಬಾಯಿಗೆಹುಳ ಬೀಳ ಅಂತಶಾಪಹಾಕೋ ಹಾಗೂ ಇಲ್ಲ . ಅದನ್ನು ತಿಂತಾವೆಮುಂಡೇವು - ShareChat
#😆ಕೊರೋನಾ ಜೋಕ್ಸ್ #🤣ಹಾಸ್ಯ ಚಿತ್ರಗಳು #😂ಟ್ರೊಲ್ ಗುರುಗಳು #🐕‍🦺ಏನ್ ಕ್ವಾಟ್ಲೆ ಇವುಗಳ್ದು #🤣ಕುರಿ ಪ್ರತಾಪ್ ಟಾಕೀಸ್
🧠 ಸಾಮಾನ್ಯ ಜ್ಞಾನ - ಜೀವನ ಹಿಂದಿನ ದಿನಗಳೇ ಬಹಳಸುಂದರ , ಇಂದಿನದು ಒಂದು ರೀತಿ ಬಂಧಿಯತರ , ನಾಳೆಯದು ನಿಜಕ್ಕೂ ಘೋರ ಭಯಂಕರ - ShareChat
#🧠 ಸಾಮಾನ್ಯ ಜ್ಞಾನ #ಸಂಸಾರ ಜಂಜಾಟ #🚫ಕರ್ನಾಟಕ ಲಾಕ್​ಡೌನ್ #📜 ನುಡಿಮುತ್ತು #🤔ನನ್ನ ಆಲೋಚನೆಗಳು
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಅನ್ ಫಾಲೋ
ಲಿಂಕ್ ಕಾಪಿ ಮಾಡಿ
ರಿಪೋರ್ಟ್
ಬ್ಲಾಕ್
ನಾನು ರಿಪೋರ್ಟ್ ಮಾಡಲು ಕರಣ