T A Elliyas
ShareChat
click to see wallet page
@t4775
t4775
T A Elliyas
@t4775
I love India😍😍😍😍
#😭ಖ್ಯಾತ ಹಿರಿಯ ನಟ ವಿಧಿವಶ 💔😭 ಕೆಲವು ತಿಂಗಲಿನಿಂದಲೂ ದೀರ್ಘ ಉಸಿಗಾಟ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಿವುಡ್‌ನ ಹಿರಿಯ ನಟ, ಎವರ್‌ಗ್ರೀನ್ ಸ್ಟಾರ್, ಆಕ್ಷನ್ ಕಿಂಗ್ ಧರ್ಮೇಂದ್ರ (Actor Dharmendra) ಅವರು 89ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ಇದೇ ಡಿಸೆಂಬ‌ರ್ 8ರಂದು ಅವರು 90ನೇ ವಸಂತಕ್ಕೆ ಕಾಲಿಡಬೇಕಿತ್ತು.
😭ಖ್ಯಾತ ಹಿರಿಯ ನಟ ವಿಧಿವಶ 💔😭 - ShareChat
00:15
ಸಾಕಿದವರನ್ನು ತುಳಿಯುವ ಬುದ್ಧಿ ಮನುಷ್ಯರಲ್ಲಿ ಮಾತ್ರ ಇರುತ್ತದೆ.💯 #🖋️ ನನ್ನ ಬರಹ #💓ಮನದಾಳದ ಮಾತು #☺ಜೀವನದ ಸತ್ಯ #😏ಇದೇ ಪ್ರಪಂಚ #🖊ಬದುಕಿನ ಕೋಟ್ಸ್📜
🖋️ ನನ್ನ ಬರಹ - ShareChat
00:30
ಎಲ್ಲಿ ನಿನ್ನ ಹಣ....? ಎಲ್ಲಿ ನಿನ್ನ ಚಿನ್ನ....? ಎಲ್ಲಿ ಸಂಬಂಧ....? “ಹಣ ಎಷ್ಟಿದ್ದರೇನು ಋಣ ಇದ್ದಷ್ಟೇ ಜೀವನ"💔🥺 #🖋️ ನನ್ನ ಬರಹ #💓ಮನದಾಳದ ಮಾತು #☺ಜೀವನದ ಸತ್ಯ #😏ಇದೇ ಪ್ರಪಂಚ #🖊ಬದುಕಿನ ಕೋಟ್ಸ್📜
🖋️ ನನ್ನ ಬರಹ - ShareChat
00:45
ಮನುಷ್ಯ ಜೀವನ ಪೂರ್ತಿ ದೇವಸ್ಥಾನಕ್ಕೆ ಹೋದರೂ ಮನುಷ್ಯನಾಗಲೇ ಇಲ್ಲ #🖋️ ನನ್ನ ಬರಹ #💓ಮನದಾಳದ ಮಾತು #☺ಜೀವನದ ಸತ್ಯ #😏ಇದೇ ಪ್ರಪಂಚ
🖋️ ನನ್ನ ಬರಹ - ShareChat
00:20
#🤩ಅಂತರರಾಷ್ಟ್ರೀಯ ಪುರುಷರ ದಿನ🕺 #🖋️ ನನ್ನ ಬರಹ #💓ಮನದಾಳದ ಮಾತು #☺ಜೀವನದ ಸತ್ಯ #😏ಇದೇ ಪ್ರಪಂಚ
🤩ಅಂತರರಾಷ್ಟ್ರೀಯ ಪುರುಷರ ದಿನ🕺 - ShareChat
00:12
#🏫ಅಂತರಾಷ್ಟ್ರೀಯ ವಿದ್ಯಾರ್ಥಿಗಳ ದಿನ📚 ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಣದ ಮೌಲ್ಯವನ್ನು ಒತ್ತಿಹೇಳಲು ಅಂತರರಾಷ್ಟ್ರೀಯ ವಿದ್ಯಾರ್ಥಿ ದಿನವನ್ನು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತದ ವಿದ್ಯಾರ್ಥಿಗಳ ಸಾಧನೆಗಳು ಮತ್ತು ಕೊಡುಗೆಗಳನ್ನು ಗೌರವಿಸಲು ಈ ದಿನವನ್ನು ಮೀಸಲಿಡಲಾಗಿದೆ.🥰 #🖋️ ನನ್ನ ಬರಹ #☝️ಅಬ್ದುಲ್ ಕಲಾಂ ಕೋಟ್ಸ್ #⚖️ ಡಾ.ಬಿ ಆರ್ ಅಂಬೇಡ್ಕರ್ #🖊ಬದುಕಿನ ಕೋಟ್ಸ್📜
ಮೋಸ ಮಾಡುವ ಅವಕಾಶ ಇದ್ದರೂ ಮೋಸ ಮಾಡದಿರುವುದೇ "ನಿಯತ್ತು"🦮 #🖋️ ನನ್ನ ಬರಹ #💓ಮನದಾಳದ ಮಾತು #☺ಜೀವನದ ಸತ್ಯ #😏ಇದೇ ಪ್ರಪಂಚ
🖋️ ನನ್ನ ಬರಹ - ShareChat
00:26
#🌳💔ಸಾಲುಮರದ ತಿಮ್ಮಕ್ಕ ನಿಧನ: ಮರೆಯಾದ ವೃಕ್ಷಮಾತೆ😭🌳 ಮಕ್ಕಳಿಲ್ಲ ಎಂದು ಮರಗಳನ್ನು ಮಕ್ಕಳಂತೆ ಸಾಕಿದರು,😞 ಮಕ್ಕಳ ದಿನಾಚರಣೆಯಂದೆ ಮರಗಳನ್ನು ಅನಾಥ ಮಾಡಿ ಹೊರಟರು.😢 ಸಾಲುಮರದ ತಿಮ್ಮಕ್ಕನಿಗೆ ಶ್ರದ್ದಾಂಜಲಿ.🙏
🌳💔ಸಾಲುಮರದ ತಿಮ್ಮಕ್ಕ ನಿಧನ: ಮರೆಯಾದ ವೃಕ್ಷಮಾತೆ😭🌳 - ShareChat
00:54
ಮನುಷ್ಯರಿಗಿಂತ ಹೆಚ್ಚು ಮೂಕ ಪ್ರಾಣಿಗಳು ಆತ್ಮವಿಶ್ವಾಸವನ್ನು ಹೊಂದಿರುತ್ತವೆ, ಮಾತನಾಡುವುದಿಲ್ಲ ಅಷ್ಟೇ🥰❤️ #🖋️ ನನ್ನ ಬರಹ #💓ಮನದಾಳದ ಮಾತು #☺ಜೀವನದ ಸತ್ಯ #😏ಇದೇ ಪ್ರಪಂಚ
🖋️ ನನ್ನ ಬರಹ - ShareChat
00:15
#💓ಮನದಾಳದ ಮಾತು #😍 ನನ್ನ ಸ್ಟೇಟಸ್
💓ಮನದಾಳದ ಮಾತು - ShareChat
00:14