@Trends Belagavi
ShareChat
click to see wallet page
@trendsbelagavi
trendsbelagavi
@Trends Belagavi
@trendsbelagavi
ಧನ್ಯವಾದಗಳು 168 ಕೆ ಫಾಲೋವರ್ಸ್ ಗೆ🙏🙏🙏
#📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰 #🙏ನಮಸ್ಕಾರ #🤩 ನನ್ನ ನೆಚ್ಚಿನ ಸೆಲೆಬ್ರಿಟಿ 🎬 #💪ಉತ್ತರ ಕರ್ನಾಟಕ ಮಂದಿ
📰ಇಂದಿನ ಅಪ್ಡೇಟ್ಸ್ 📲 - ವಿಜಯಪುರ ರೈಲ್ವೆ ನಿಲ್ದಾಣ ಈಗ ಶ್ರೀ ನಿಲ್ದಾ: ಸಿದ್ದೇಶ್ವರ 88 ಸ್ವಾಮೀಜಿ ಣ 9eಥ e9e3eeo ೌರಸೂ{೧ 0Gட BIUAPUR (ು 6 చిగంా నిరుడిగ్రగి ವಿಜಯಪುರ ರೈಲ್ವೆ ನಿಲ್ದಾಣ ಎಂದು ಹೆಸರು ನಾಮಕರಣ ಮಾಡಲಾಗಿದೆ ವಿಜಯಪುರ ರೈಲ್ವೆ ನಿಲ್ದಾಣ ಈಗ ಶ್ರೀ ನಿಲ್ದಾ: ಸಿದ್ದೇಶ್ವರ 88 ಸ್ವಾಮೀಜಿ ಣ 9eಥ e9e3eeo ೌರಸೂ{೧ 0Gட BIUAPUR (ು 6 చిగంా నిరుడిగ్రగి ವಿಜಯಪುರ ರೈಲ್ವೆ ನಿಲ್ದಾಣ ಎಂದು ಹೆಸರು ನಾಮಕರಣ ಮಾಡಲಾಗಿದೆ - ShareChat
#☹️ಶುಭ್ ಮನ್ ಗಿಲ್ ಗೆ ಗಂಭೀರ ಗಾಯ?, ICU ನಲ್ಲಿ ಚಿಕಿತ್ಸೆ🚑 ಟೀಂ ಇಂಡಿಯಾಗೆ ಬಿಗ್‌ಶಾಕ್‌! ತಂಡದಿಂದ ಕ್ಯಾಪ್ಟನ್‌ ಶುಭಮನ್‌ ಗಿಲ್‌ ಔಟ್‌ಪಂದ್ಯದ ಎರಡನೇ ದಿನದಂದು, ಗಿಲ್ ಕುತ್ತಿಗೆ ನೋವಿನಿಂದ ಬಳಲುತ್ತಿದ್ದರು ಮತ್ತು ಗಾಯಗೊಂಡು ನಿವೃತ್ತರಾದರು. ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನವಾದ ಶನಿವಾರ (ನವೆಂಬರ್ 15) ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಈ ಘಟನೆ ನಡೆದಿದೆ. #📰ಇಂದಿನ ಅಪ್ಡೇಟ್ಸ್ 📲 #🏏 ಕ್ರಿಕೆಟ್ #🆕ಲೇಟೆಸ್ಟ್ ಅಪ್ಡೇಟ್ಸ್ 📰
☹️ಶುಭ್ ಮನ್ ಗಿಲ್ ಗೆ ಗಂಭೀರ ಗಾಯ?, ICU ನಲ್ಲಿ ಚಿಕಿತ್ಸೆ🚑 - ShareChat
00:10
#☹️ಶುಭ್ ಮನ್ ಗಿಲ್ ಗೆ ಗಂಭೀರ ಗಾಯ?, ICU ನಲ್ಲಿ ಚಿಕಿತ್ಸೆ🚑 ಟೀಂ ಇಂಡಿಯಾಗೆ ಬಿಗ್‌ಶಾಕ್‌! ತಂಡದಿಂದ ಕ್ಯಾಪ್ಟನ್‌ ಶುಭಮನ್‌ ಗಿಲ್‌ ಔಟ್‌ಪಂದ್ಯದ ಎರಡನೇ ದಿನದಂದು, ಗಿಲ್ ಕುತ್ತಿಗೆ ನೋವಿನಿಂದ ಬಳಲುತ್ತಿದ್ದರು ಮತ್ತು ಗಾಯಗೊಂಡು ನಿವೃತ್ತರಾದರು. ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನವಾದ ಶನಿವಾರ (ನವೆಂಬರ್ 15) ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಈ ಘಟನೆ ನಡೆದಿದೆ. #🏏 ಕ್ರಿಕೆಟ್ #🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲
☹️ಶುಭ್ ಮನ್ ಗಿಲ್ ಗೆ ಗಂಭೀರ ಗಾಯ?, ICU ನಲ್ಲಿ ಚಿಕಿತ್ಸೆ🚑 - ಟೀಂ ಇಂಡಿಯಾಗೆ ಬಿಗ್ಶಾಕ್! ತಂಡದಿಂದ ಕ್ಯಾಪ್ಚನ್ ಶುಭಮನ್ ಗಿಲ್ ಔಟ್ ಬಿಳಗಾ' @ trends Oelaqa) ಪಂದ್ಯದ ಎರಡನೇ ದಿನದಂದು, ಗಿಲ್ ಕುತ್ತಿಗೆ ನೋವಿನಿಂದ ಬಳಲುತ್ತಿದ್ದರು ಮತ್ತು ಗಾಯಗೊಂಡು ನಿವೃತ್ತರಾದರು. ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನವಾದ ಶನಿವಾರ (ನವೆಂಬರ್ 15) ಭಾರತದ ಮೊದಲ ಇನ್ನಿಂಗ್ಸ್ನಲ್ಲಿ ಈ ಘಟನೆ ನಡೆದಿದೆ. ಟೀಂ ಇಂಡಿಯಾಗೆ ಬಿಗ್ಶಾಕ್! ತಂಡದಿಂದ ಕ್ಯಾಪ್ಚನ್ ಶುಭಮನ್ ಗಿಲ್ ಔಟ್ ಬಿಳಗಾ' @ trends Oelaqa) ಪಂದ್ಯದ ಎರಡನೇ ದಿನದಂದು, ಗಿಲ್ ಕುತ್ತಿಗೆ ನೋವಿನಿಂದ ಬಳಲುತ್ತಿದ್ದರು ಮತ್ತು ಗಾಯಗೊಂಡು ನಿವೃತ್ತರಾದರು. ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನವಾದ ಶನಿವಾರ (ನವೆಂಬರ್ 15) ಭಾರತದ ಮೊದಲ ಇನ್ನಿಂಗ್ಸ್ನಲ್ಲಿ ಈ ಘಟನೆ ನಡೆದಿದೆ. - ShareChat
#🏏 ಕ್ರಿಕೆಟ್ #🫂ಕಿಂಗ್ ಕೊಹ್ಲಿ❤️️🫂 #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰
🏏 ಕ್ರಿಕೆಟ್ - mbale M RC3 @పింబాళిశిశిగి RCB? RCB ಟೀಂ ಮಾಲೀಕತ್ವ 2026ರ ಮಾ. 31ರ ಒಳಗೆ  మెల్య' ಬದಲಾಗಬೇಕಿದೆ. ವಿಜಯ್ ಬಳಿಕ RCB ಟೀಂ ಡಿಯಾಜಿಯೊ ಪಾಲಾಗಿತ್ತು. ಆದ್ರೆ ಡಿಯಾಜಿಯೊ ಸಂಸ್ಥೆ RCB ಮುಂದಾಗಿದ್ದು, ಖರೀದಿಸಲು ಸಾಕಷ್ಟು ತಂಡವನ್ನ; ಸೇಲ್ ಮಾಡಲು ಮಂದಿ ಕ್ಯೂ ನಿಂತಿದ್ದಾರೆ. ಇದೀಗ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ  &ింబాళి ఫిలంనోన విజయా శిరగందురు RCB ಖರೀದಿಸಲು ಆಸಕ್ತಿ ತೋರಿದ್ದಾರೆ ಎನ್ಸಲಾಗ್ತಿದೆ. mbale M RC3 @పింబాళిశిశిగి RCB? RCB ಟೀಂ ಮಾಲೀಕತ್ವ 2026ರ ಮಾ. 31ರ ಒಳಗೆ  మెల్య' ಬದಲಾಗಬೇಕಿದೆ. ವಿಜಯ್ ಬಳಿಕ RCB ಟೀಂ ಡಿಯಾಜಿಯೊ ಪಾಲಾಗಿತ್ತು. ಆದ್ರೆ ಡಿಯಾಜಿಯೊ ಸಂಸ್ಥೆ RCB ಮುಂದಾಗಿದ್ದು, ಖರೀದಿಸಲು ಸಾಕಷ್ಟು ತಂಡವನ್ನ; ಸೇಲ್ ಮಾಡಲು ಮಂದಿ ಕ್ಯೂ ನಿಂತಿದ್ದಾರೆ. ಇದೀಗ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ  &ింబాళి ఫిలంనోన విజయా శిరగందురు RCB ಖರೀದಿಸಲು ಆಸಕ್ತಿ ತೋರಿದ್ದಾರೆ ಎನ್ಸಲಾಗ್ತಿದೆ. - ShareChat
#🏏 ಕ್ರಿಕೆಟ್ #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰
🏏 ಕ್ರಿಕೆಟ್ - HISTORY OF SIR JADEJA Uಕ' [  ಟಿಸ್ಟ್ ಕ್ರಿಕೆಟ್ ಇತಿಹಾಸದಲ್ಲಿ Z0೦0+ ರನ್ ಮತ್ತು 300+ ವಿಕೆಟ್ ಪಡೆದ / ನೇ ಆಟಗಾರ ರವೀಂದ್ರ ಜಡೇಜಾ 100 HISTORY OF SIR JADEJA Uಕ' [  ಟಿಸ್ಟ್ ಕ್ರಿಕೆಟ್ ಇತಿಹಾಸದಲ್ಲಿ Z0೦0+ ರನ್ ಮತ್ತು 300+ ವಿಕೆಟ್ ಪಡೆದ / ನೇ ಆಟಗಾರ ರವೀಂದ್ರ ಜಡೇಜಾ 100 - ShareChat
#🚨ಬೆಂಗಳೂರು ಚಿನ್ನಸ್ವಾಮಿಯಲ್ಲಿ ನಡೆಯಲ್ಲ IPL; ಫ್ಯಾನ್ಸ್ ಗೆ ಬೇಸರ 😣 #🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲 #🏏 ಕ್ರಿಕೆಟ್ #🫂ಕಿಂಗ್ ಕೊಹ್ಲಿ❤️️🫂
🚨ಬೆಂಗಳೂರು ಚಿನ್ನಸ್ವಾಮಿಯಲ್ಲಿ ನಡೆಯಲ್ಲ IPL; ಫ್ಯಾನ್ಸ್ ಗೆ ಬೇಸರ 😣 - ShareChat
00:09
#📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰
📰ಇಂದಿನ ಅಪ್ಡೇಟ್ಸ್ 📲 - NEWS 8  ತನದ ooppn -0~0 (   V ys ~ 25 ಸಾವಿರ ಸರ್ಕಾರಿ ಶಾಲೆಗಳಿಗೆ ಬೀಗ? ಒಂದಲ್ಲ ಎರಡಲ್ಲ 25,683 ಸರ್ಕಾರಿ ಶಾಲೆಗಳಿಗೆ ಬೀಗ? ಕೆಪಿಎಸ್ ಶಾಲೆಗಳ ಜೊತೆ ಸಣ್ಣಪುಟ್ಜ ಶಾಲೆಗಳ ವಿಲೀನ ಮಕ್ಕಳಿರೋ ಶಾಲೆಗಳು ಕೆಪಿಎಸ್ ಶಾಲೆಗೆ ಸೇರ್ಪಡೆ 80 NEWS 8  ತನದ ooppn -0~0 (   V ys ~ 25 ಸಾವಿರ ಸರ್ಕಾರಿ ಶಾಲೆಗಳಿಗೆ ಬೀಗ? ಒಂದಲ್ಲ ಎರಡಲ್ಲ 25,683 ಸರ್ಕಾರಿ ಶಾಲೆಗಳಿಗೆ ಬೀಗ? ಕೆಪಿಎಸ್ ಶಾಲೆಗಳ ಜೊತೆ ಸಣ್ಣಪುಟ್ಜ ಶಾಲೆಗಳ ವಿಲೀನ ಮಕ್ಕಳಿರೋ ಶಾಲೆಗಳು ಕೆಪಿಎಸ್ ಶಾಲೆಗೆ ಸೇರ್ಪಡೆ 80 - ShareChat
#📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰 #🏏 ಕ್ರಿಕೆಟ್ #🫂ಕಿಂಗ್ ಕೊಹ್ಲಿ❤️️🫂
📰ಇಂದಿನ ಅಪ್ಡೇಟ್ಸ್ 📲 - boe [1 RB @పింబాళిశిశిగి RCB? RCB ಟೀಂ ಮಾಲೀಕತ್ವ 2026ರ ಮಾ. 31ರ ಒಳಗೆ బదెలాగబిిది విజయా మెల్య బళిశ RCB టిఃం ಡಿಯಾಜಿಯೊ ಪಾಲಾಗಿತ್ತು . ಆದ್ರೆ ಡಿಯಾಜಿಯೊ ಸಂಸ್ಥೆ RCB ಮುಂದಾಗಿದ್ದು, ಖರೀದಿಸಲು ಸಾಕಷ್ಟು ತಂಡವನ್ನ ಸೇಲ್ ಮಾಡಲು ಮಂದಿ ಕ್ಯೂ ನಿಂತಿದ್ದಾರೆ. ಇದೀಗ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ನ ವಿಜಯ್ ಕಿರಗಂದೂರು RCB ಖರೀದಿಸಲು ಆಸಕ್ತಿ ತೋರಿದಾರೆ ಎನ್ಸಲಾಗಿದೆ. boe [1 RB @పింబాళిశిశిగి RCB? RCB ಟೀಂ ಮಾಲೀಕತ್ವ 2026ರ ಮಾ. 31ರ ಒಳಗೆ బదెలాగబిిది విజయా మెల్య బళిశ RCB టిఃం ಡಿಯಾಜಿಯೊ ಪಾಲಾಗಿತ್ತು . ಆದ್ರೆ ಡಿಯಾಜಿಯೊ ಸಂಸ್ಥೆ RCB ಮುಂದಾಗಿದ್ದು, ಖರೀದಿಸಲು ಸಾಕಷ್ಟು ತಂಡವನ್ನ ಸೇಲ್ ಮಾಡಲು ಮಂದಿ ಕ್ಯೂ ನಿಂತಿದ್ದಾರೆ. ಇದೀಗ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ನ ವಿಜಯ್ ಕಿರಗಂದೂರು RCB ಖರೀದಿಸಲು ಆಸಕ್ತಿ ತೋರಿದಾರೆ ಎನ್ಸಲಾಗಿದೆ. - ShareChat
#💥ಪೊಲೀಸ್ ಸ್ಟೇಷನ್ ನಲ್ಲಿ ಬ್ಲಾಸ್ಟ್ 9 ಮಂದಿ ದುರ್ಮರಣ💔 ದೆಹಲಿ ಕೆಂಪುಕೋಟೆ ಬಳಿ ಕಾರು ಸ್ಫೋಟ ಪ್ರಕರಣ ಮಾಸುವ ಮುನ್ನವೇ ಜಮ್ಮು ಮತ್ತು ಕಾಶ್ಮೀರದಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಶ್ರೀನಗರದ ನೌಗಮ್‌ ಪೊಲೀಸ್‌ ಠಾಣೆಯಲ್ಲಿ ಉಂಟಾದ ಭಾರೀ ಸ್ಫೋಟದಲ್ಲಿ ಇಬ್ಬರು ಅಧಿಕಾರಿಗಳು ಸೇರಿ 9 ಮಂದಿ ಸಾವನ್ನಪ್ಪಿದ್ದಾರೆ. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.ಭೀಕರ ಸ್ಫೋಟ ಶಬ್ಧಕ್ಕೆ ಸುತ್ತಮುತ್ತಲಿನ ಜನ ಬೆಚ್ಚಿಬಿದ್ದಿದ್ದಾರೆ. ಹಲವು ವಾಹನಗಳು ಬೆಂಕಿಗೆ ಆಹುತಿಯಾದವು. ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ಮನೆಯ ಕಿಟಕಿ ಗಾಜುಗಳು ಹಾನಿಗೊಳಗಾದವು. ಜೊತೆಗೆ ಮಾನವ ದೇಹದ ಅವಶೇಷಗಳು ಸುಮಾರು 300 ಅಡಿ ದೂರದ ವರೆಗೆ ಚದುರಿತ್ತು ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ.ಶುಕ್ರವಾರ ತಡರಾತ್ರಿ 11:22ರ ಸುಮಾರಿಗೆ ಸ್ಫೋಟ ಸಂಭವಿಸಿದ್ದು, ಈವರೆಗೆ 9 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, ಸ್ಫೋಟದ ತೀವ್ರತೆಗೆ ಬೆಂಕಿಯ ಕೆನ್ನಾಲಿಗೆ ಮುಗಿಲೆತ್ತರಕ್ಕೆ ಚಿಮ್ಮಿತ್ತು. ಹೀಗಾಗಿ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುವುದೂ ಒಂದು ಗಂಟೆ ತಡವಾಗಿತ್ತು ಎನ್ನಲಾಗಿದೆ. ಪೊಲೀಸ್‌ ಠಾಣೆಯಲ್ಲೇ ಸಂಗ್ರಹಿಸಲಾಗಿದ್ದ ಸುಮಾರು 360 ಕಿಗ್ರಾಂ ನಷ್ಟು ಅಮೋನಿಯಂ ನೈಟ್ರೇಟ್‌ ಸ್ಫೋಟಕ ವಸ್ತುಗಳನ್ನ ಮ್ಯಾಜಿಸ್ಟ್ರೇಟ್‌ ಸಮ್ಮುಖದಲ್ಲಿ ಸೀಲ್‌ ಮಾಡುವಾಗ ಸ್ಫೋಟಗೊಂಡಿರಬಹುದು ಎಂದು ಶಂಕಿಸಲಾಗಿದೆ. #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰 #😞 ಮೂಡ್ ಆಫ್ ಸ್ಟೇಟಸ್
💥ಪೊಲೀಸ್ ಸ್ಟೇಷನ್ ನಲ್ಲಿ ಬ್ಲಾಸ್ಟ್ 9 ಮಂದಿ ದುರ್ಮರಣ💔 - ಪೊಲೀಸ್ ಸ್ಚೇಷನ್ ನಲ್ಲಿ ಬ್ಲಾಸ್ಟ್ ೯ ಮಂದಿ ದುರ್ಮರಣ Mu ಸ್ಫೋಟ ಪ್ರಕರಣ ದೆಹಲಿ   ಕೆಂಪುಕೋಟೆ రారు 29 ಮತ್ತು ಕಾಶ್ಮೀರದಲ್ಲಿ ಭೀಕರ ಜಮ್ಮು ; ಮಾಸುವ ಮುನ್ನವೇ ಸ್ಫೋಟ ಸಂಭವಿಸಿದೆ ಶ್ರೀನಗರದ ನೌಗಮ್ ಪೊಲೀಸ್ ಠಾಣೆಯಲ್ಲಿ ಉಂಟಾದ ಭಾರೀ ಸ್ಫೋಟದಲ್ಲಿ ಇಬ್ಬರು ಅಧಿಕಾರಿಗಳು ಸೇರಿ 9 ಮಂದಿ ಸಾವನ್ನಪ್ಪಿದ್ದಾರೆ. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆಭೀಕರ ಸ್ಫೋಟ ಶಬ್ಧಕ್ಕೆ ಸುತ್ತಮುತ್ತಲಿನ ಜನ బిజ్జిబిద్దిద్దారి ವಾಹನಗಳು బింశిగి ಹಲವು ಆಹುತಿಯಾದವು   ಸ್ಫೋಟದ ತೀವ್ರತೆಗೆ   ಅಕ್ಕಪಕ್ಕದ ১০ ಹಾನಿಗೊಳಗಾದವು 8838 ಗಾಜುಗಳು ಜೊತೆಗೆ ಮಾನವ ದೇಹದ ಅವಶೇಷಗಳು ಸುಮಾರು ವರೆಗೆ   ಚದುರಿತ್ತು ದೂರದ 300 ٥٥ ಎ೦ದು ಪ್ರಾಥಮಿಕ ಮೂಲಗಳು ತಿಳಿಸಿವೆ ಪೊಲೀಸ್ ಸ್ಚೇಷನ್ ನಲ್ಲಿ ಬ್ಲಾಸ್ಟ್ ೯ ಮಂದಿ ದುರ್ಮರಣ Mu ಸ್ಫೋಟ ಪ್ರಕರಣ ದೆಹಲಿ   ಕೆಂಪುಕೋಟೆ రారు 29 ಮತ್ತು ಕಾಶ್ಮೀರದಲ್ಲಿ ಭೀಕರ ಜಮ್ಮು ; ಮಾಸುವ ಮುನ್ನವೇ ಸ್ಫೋಟ ಸಂಭವಿಸಿದೆ ಶ್ರೀನಗರದ ನೌಗಮ್ ಪೊಲೀಸ್ ಠಾಣೆಯಲ್ಲಿ ಉಂಟಾದ ಭಾರೀ ಸ್ಫೋಟದಲ್ಲಿ ಇಬ್ಬರು ಅಧಿಕಾರಿಗಳು ಸೇರಿ 9 ಮಂದಿ ಸಾವನ್ನಪ್ಪಿದ್ದಾರೆ. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆಭೀಕರ ಸ್ಫೋಟ ಶಬ್ಧಕ್ಕೆ ಸುತ್ತಮುತ್ತಲಿನ ಜನ బిజ్జిబిద్దిద్దారి ವಾಹನಗಳು బింశిగి ಹಲವು ಆಹುತಿಯಾದವು   ಸ್ಫೋಟದ ತೀವ್ರತೆಗೆ   ಅಕ್ಕಪಕ್ಕದ ১০ ಹಾನಿಗೊಳಗಾದವು 8838 ಗಾಜುಗಳು ಜೊತೆಗೆ ಮಾನವ ದೇಹದ ಅವಶೇಷಗಳು ಸುಮಾರು ವರೆಗೆ   ಚದುರಿತ್ತು ದೂರದ 300 ٥٥ ಎ೦ದು ಪ್ರಾಥಮಿಕ ಮೂಲಗಳು ತಿಳಿಸಿವೆ - ShareChat
#🌳💔ಸಾಲುಮರದ ತಿಮ್ಮಕ್ಕ ನಿಧನ: ಮರೆಯಾದ ವೃಕ್ಷಮಾತೆ😭🌳 #🆕ಲೇಟೆಸ್ಟ್ ಅಪ್ಡೇಟ್ಸ್ 📰 #😞 ಮೂಡ್ ಆಫ್ ಸ್ಟೇಟಸ್ #📰ಇಂದಿನ ಅಪ್ಡೇಟ್ಸ್ 📲 ಸಾಲುಮರದ ತಿಮ್ಮಕ್ಕ (ಜನನ: ಜೂನ್ 30, 1911 - ನಿಧನ: ನವೆಂಬರ್ 14, 2025) ಕರ್ನಾಟಕದ ಒಬ್ಬ ಪ್ರಸಿದ್ಧ ಪರಿಸರವಾದಿಯಾಗಿದ್ದರು. ಅವರು ತಮ್ಮ ಜೀವಿತಾವಧಿಯಲ್ಲಿ ಸಾವಿರಾರು ಮರಗಳನ್ನು ನೆಟ್ಟು, ಪೋಷಿಸಿ "ವೃಕ್ಷಮಾತೆ" ಎಂದೇ ಖ್ಯಾತಿ ಪಡೆದಿದ್ದರು. ಪ್ರಮುಖಾಂಶಗಳು: ವೃಕ್ಷಮಾತೆ: ಮಕ್ಕಳಿಲ್ಲದ ಕೊರಗನ್ನು ಮರೆಯಲು ಅವರು ಮತ್ತು ಅವರ ಪತಿ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಡಲು ಪ್ರಾರಂಭಿಸಿದರು. ಪ್ರಮುಖ ಕೊಡುಗೆ: ರಾಮನಗರ ಜಿಲ್ಲೆಯ ಹುಲಿಕಲ್ ಮತ್ತು ಕುದೂರು ನಡುವಿನ 4.5 ಕಿಲೋಮೀಟರ್ ಹೆದ್ದಾರಿ ಉದ್ದಕ್ಕೂ 385 ಆಲದ ಮರಗಳನ್ನು ನೆಟ್ಟು ಬೆಳೆಸಿದ್ದಾರೆ.
🌳💔ಸಾಲುಮರದ ತಿಮ್ಮಕ್ಕ ನಿಧನ: ಮರೆಯಾದ ವೃಕ್ಷಮಾತೆ😭🌳 - lonaratiinvarthapharal invarhabraats VaLLe శింరగన్నే ಮರೆತು ಮಕ್ಕಳಿಲ್ಲದ ಮರವೇ ಮಕ್ಕಳೆಂದ ತಾಯ ಸಾಲುಮರದ ತಿಮ್ಮಕ್ಕ  varthabharati lonaratiinvarthapharal invarhabraats VaLLe శింరగన్నే ಮರೆತು ಮಕ್ಕಳಿಲ್ಲದ ಮರವೇ ಮಕ್ಕಳೆಂದ ತಾಯ ಸಾಲುಮರದ ತಿಮ್ಮಕ್ಕ  varthabharati - ShareChat