ಶ್ರೀ ವಿಶ್ವಾವಸುನಾಮ ಸಂವತ್ಸರದ ಶರನ್ನವರಾತ್ರಿ ಹಾಗೂ ವಿಜಯದಶಮಿಯ ದೇವಿ ಆರಾಧನೆ ಯಾವುದೇ ವಿಘ್ನಗಳಿಲ್ಲದೆ ನಮ್ಮ ಅಕ್ಕನವರ ಆಧ್ವರ್ಯದಲ್ಲಿ ನಮ್ಮ ಸಂಸ್ಕೃತಿ ತಂಡದ ಪದ್ಧತಿ ಹಾಗೂ ಸಂಪ್ರದಾಯದಂತೆ ಸುಸುತ್ರವಾಗಿ ನೇರವೇರಿತು🙏🙏ಶ್ರೀಚಕ್ರರಾಜ ಸಿಂಹಾಸನೇಶ್ವರಿ ಜಗನ್ಮಾತೆ ಸರ್ವಮಂಗಳೆ ತಾಯಿ ಚಾಮುಂಡೇಶ್ವರಿ ಲೋಕದ ಜನರಿಗೆ ಹಾಗೂ ಸಕಲ ಜೀವರಾಶಿಗೆ ಮಂಗಳ ಮಾಡಲೆಂದು ಪ್ರಾರ್ಥನೆ ಸಲ್ಲಿಸಲಾಯಿತು❤️ #🔱 ವಿಜಯ ದಶಮಿಯ ಶುಭಾಶಯಗಳು 🎉🌸 #🙏 ನವರಾತ್ರಿ ಶುಭಾಶಯಗಳು🔱🔱 #🔴Live: ಮೈಸೂರು ದಸರಾ🐘 #🎶 ದಸರಾ ಹಾಡುಗಳು 🎤🥳 #🎶 ದಸರಾ ಹಾಡುಗಳು 🎤🥳 #🔱ಚಾಮುಂಡೇಶ್ವರಿ