@veeresh150
@veeresh150

i love my india

watch and share. this video. please. frds

🏡 ನಮ್ಮ ಊರು, ನಮ್ಮ ಸುದ್ದಿ - WS # IndiaReadsWay2News ಭಾರತದ # 1 ಸಂಕ್ಷಿಪ್ತ ಸುದ್ದಿಗಳ ಆ್ಯಪ್ ಡೌನ್ಲೋಡ್ ಯYZINಯ ನವಜಾತ ಶಿಶುಗಳ ಸಾವಿನ ಪ್ರಮಾಣ ಭಾರತದಲ್ಲಿಯೇ ಹೆಚ್ಚು ! | * ವಿಶ್ವಸಂಸ್ಥೆಯ ಜನಸಂಖ್ಯಾ ವಿಭಾಗ , ಯುನಿಸೆಫ್ , ವಿಶ್ವ ಆರೋಗ್ಯ ಸಂಸ್ಥೆ & ವಿಶ್ವ ಬ್ಯಾಂಕ್ ಗಳ ಸಮೂಹದ ವರದಿಯ ಪ್ರಕಾರ , ಅನ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪ್ರತಿ ವರ್ಷ ಅತಿ ಹೆಚ್ಚು - ನವಜಾತ ಶಿಶುಗಳು ಸಾವನ್ನಪ್ಪುತ್ತವೆ . ನೈರ್ಮಲ್ಯ , ನೀರು , ಸೂಕ್ತ ಪೋಷಣೆ & ಸಾಮಾನ್ಯ ಆರೋಗ್ಯ ಸೇವೆಗಳ ಕೊರತೆಗಳಿಂದಾಗಿ 2017ರಲ್ಲಿ ಭಾರತದಲ್ಲಿ ಬರೋಬ್ಬರಿ 8 , 02 , 000 ನವಜಾತ ಶಿಶುಗಳು ಸಾವನ್ನಪ್ಪಿವೆ . ಅವುಗಳಲ್ಲಿ 5 ವರ್ಷದೊಳಗಿನ ಮಕ್ಕಳ ಸಾವಿನ ಪ್ರಮಾಣ ಹೆಚ್ಚಿದೆ ಎಂದು ವರದಿ ಹೇಳಿದೆ ! - ShareChat
#🏡 ನಮ್ಮ ಊರು, ನಮ್ಮ ಸುದ್ದಿ #🌅ಶುಭೋದಯ #📰 ಟಾಪ್​ ಸುದ್ದಿ #🙏 ಓಂ ನಮಃ ಶಿವಾಯ #🙏 ಅಯ್ಯಪ್ಪ ಸ್ವಾಮಿ
🏡 ನಮ್ಮ ಊರು, ನಮ್ಮ ಸುದ್ದಿ - VEE ಭಾರತದ # 1 ಸಂಕ್ಷಿಪ್ತ ಸುದ್ದಿಗಳ ಆ್ಯಪ್ ಡೌನ್ಲೋಡ್ ಮay2news , # IndiaReadsWay2News ಯಶ್ ಹುಟ್ಟುಹಬ್ಬ : ದಾಖಲೆಯ 5 ಸಾವಿರ ಕೆಜಿಯ ಕೇಕ್‌ನಲ್ಲಿ ಏನೇನಿದೆ ಗೊತ್ತಾ ? - ರಾಕಿಂಗ್ ಸ್ಟಾರ್ ಯಶ್ ನಾಳೆ ( ಬುಧವಾರ ಜ . 8 ) 34ನೇ ವಸಂತಕ್ಕೆ ಕಾಲಿಡಲಿರುವ ಹಿನ್ನೆಲೆ ನಟನ ಅಭಿಮಾನಿಗಳು 5 ಸಾವಿರ ಕೆಜಿಯ ಕೇಕ್ ತಯಾರಿಸುವ ಮೂಲಕ ದಾಖಲೆ ಬರೆಯಲು ಸಜ್ಜಾಗಿದ್ದಾರೆ . ಒಟ್ಟು 5012 ಕೆಜಿ ತೂಕದ ಕೇಕ್ & 216 ಅಡಿ ಕಟೌಟ್ ತಯಾರಿಸಲಾಗುತ್ತಿದ್ದು , ಇಂದು ರಾತ್ರಿ 12 ಗಂಟೆಗೆ ಯಶ್ ಕೇಕ್ ಕತ್ತರಿಸಲಿದ್ದಾರೆ ಎಂದು ತಿಳಿದುಬಂದಿದೆ . 2 ಸಾವಿರ ಕೆಜಿ ಮೊಟ್ಟೆ , 500 ಕೆಜಿ ಸಕ್ಕರೆ , 600 ಕೆಜಿ ಐಸಿಂಗ್ ಸುಗರ್ , 500 ಕೆಜಿ ಮೈದಾ ಸೇರಿದಂತೆ ಅನೇಕ ಪದಾರ್ಥಗಳಿಂದ ಈ ಕೇಕ್ ತಯಾರಿಸಲಾಗುತ್ತಿದೆ . - ShareChat
#🏡 ನಮ್ಮ ಊರು, ನಮ್ಮ ಸುದ್ದಿ #📰 ಟಾಪ್​ ಸುದ್ದಿ #😢 Sorry ಬೇಬಿ #💖 Love You #💔ಲವ್ ಫೈಲ್ಯೂರ್
yash birthday: ಸಲ್ಮಾನ್‌ ಖಾನ್‌ರನ್ನೇ ಹಿಂದಿಕ್ಕಿದ 'ರಾಕಿ ಭಾಯ್‌' ಯಶ್‌!! - grand preparations for rocking star yash birthday | Vijaya Karnataka
'ರಾಕಿಂಗ್ ಸ್ಟಾರ್' ಯಶ್‌ ಹುಟ್ಟು ಹಬ್ಬಕ್ಕೆ ಈಗಿನಿಂದಲೇ ಅಭಿಮಾನಿಗಳು ಭರ್ಜರಿ ಸಿದ್ಧತೆ ಆರಂಭಿಸಿದ್ದಾರೆ. ದಾಖಲೆಯ ರೀತಿಯಲ್ಲಿಕೇಕ್‌ ರೆಡಿ ಮಾಡಿಸಿದ್ದಾರೆ. ಈ ಹಿಂದೆ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಹುಟ್ಟು ಹಬ್ಬಕ್ಕಾಗಿ ಅಭಿಮಾನಿಗಳು 4500 ಕೆಜಿ ಕೇಕ್‌ ತಂದಿದ್ದರು. ಯಶ್‌ಗಾಗಿ ಅವರ ಅಭಿಮಾನಿಗಳು 5000 ಕೆಜಿ ಕೇಕ್‌ ರೆಡಿ ಮಾಡಿಸಿದ್ದಾರೆ. ಸದ್ಯ ರಾಯಲಸೀಮೆಯ ಕಡಪದಲ್ಲಿ'ಕೆಜಿಎಫ್‌ ಚಾಪ್ಟರ್ 2' ಸಿನಿಮಾದ ಶೂಟಿಂಗ್‌ನಲ್ಲಿ ಬಿಝಿ ಆಗಿರುವ ಯಶ್‌ ತಮ್ಮ ಅಭಿಮಾನಿಗಳ ಅಭಿಮಾನದ ಕುರಿತಾಗಿ ಲವಲವಿಕೆ ಜತೆ ಮಾತನಾಡಿದ್ದಾರೆ. 'ಕೆಜಿಎಫ್‌ ಸಿನಿಮಾ ಅಗಾಧ ಅಭಿಮಾನಿಗಳನ್ನು ಹುಟ್ಟು ಹಾಕಿತ್ತು. ಚಾಪ್ಟರ್‌ 2 ಈ ಮಟ್ಟವನ್ನು ಮತ್ತಷ್ಟು ಹಿರಿದಾಗಿಸಲಿದೆ. ಕನ್ನಡ ಚಿತ್ರರಂಗ ಇನ್ನಷ್ಟು ಶೈನ್‌ ಆಗುತ್ತದೆ' ಎಂದು ಯಶ್ ಹೇಳಿದ್ದಾರೆ. (ಲೇಖನ: ಹರೀಶ್‌ ಬಸವರಾಜ್‌)
https://vijaykarnataka.com/entertainment/news/grand-preparations-for-rocking-star-yash-birthday/amp_articleshow/73117747.cms #🌅ಶುಭೋದಯ #📰 ಟಾಪ್​ ಸುದ್ದಿ #🏡 ನಮ್ಮ ಊರು, ನಮ್ಮ ಸುದ್ದಿ #🙏 ಅಯ್ಯಪ್ಪ ಸ್ವಾಮಿ #🙏 ಓಂ ನಮಃ ಶಿವಾಯ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಅನ್ ಫಾಲೋ
ಲಿಂಕ್ ಕಾಪಿ ಮಾಡಿ
ರಿಪೋರ್ಟ್
ಬ್ಲಾಕ್
ನಾನು ರಿಪೋರ್ಟ್ ಮಾಡಲು ಕರಣ