@yaakinge
@yaakinge

ALL OK

Yaakinge ಮಗ Yaa-Kinge

00:42 / 6.8 MB
ಈ ವಿಡಿಯೋ ಮಾಡಿದ ಹೆಣ್ಣು ಮಗಳಿಗೆ ನಮ್ಮ ಕಡೆಯಿಂದ ಕೋಟಿ ಕೋಟಿ ನಮಸ್ಕಾರಗಳು ! Pls tag if you knw her 🙏 Eid Mubarak to all 🤗🤗 #🌙ರಂಜಾನ್ ಮುಬಾರಕ್ # 🥘ಈದ್ ಸ್ಪೆಷಲ್ ಊಟ #📱ರಂಜಾನ್ ಸ್ಟೇಟಸ್ #🎉ರಂಜಾನ್ ಆಚರಣೆ #💓ಪ್ರೀತಿ
C/O ಕನ್ನಡ Hit or flopu 😎⚡ #allok #kannada
00:31 / 41 MB
ಹಾಯ್!  ಬನ್ನಿ ನನ್ ಜೊತೆ ಮಾತಾಡಿ LIVE ಅಲ್ಲಿ ಶೇರ್ ಚಾಟ್ ಅಲ್ಲಿಯೇ! ಇವತ್ತ ಸಂಜೆ 5 ಗಂಟೆಗೆ ನಾನ್ ಕಾಯುತ್ತಿರ್ತೀನಿ! ಮಿಸ್ ಮಾಡದೆ ಶೇರ್ ಚಾಟ್ ಆಡಿಯೋ ಚಾಟ್ ರೂಮ್ ಜಾಯಿನ್ ಆಗಿ ಮತ್ತು ನನ್ನೊಡನೆ ಮಾತನಾಡಿ! #🧧 ಶೇರ್ ಚಾಟ್ ಶನಿವಾರ ಸರ್ಪ್ರೈಸ್
00:23 / 4.6 MB
Dear Fam , I request everyone to take up this challenge 😍🙏 Make a video of a sign showing #HumanityFirst or ಮಾನವೀಯತೆ ಮೊದಲು with a beautiful smile & Tag your friends to do the same 🤗 Lets spread positive hope & good vibes in these bad times 🤗 #😎 All Ok Challenge
00:53 / 26.4 MB
"ಮಾನವೀಯತೆ ಮೊದಲು" ನನ್ನ ಹಿಂದಿನ ಎಲ್ಲಾ ಹಾಡುಗಳನ್ನ ಹೇಗೆ ವೀಕ್ಷಿಸಿ ಪ್ರೋತ್ಸಾಹಿಸಿದಿರೋ, ಹಾಗೆಯೇ ಮಾನವೀಯತೆಯೇ ಮೊದಲು ಎಂಬ ಸಂದೇಶ ಸಾರುವ ನನ್ನ ಈ ಹೊಸ ಹಾಡನ್ನು ಕೇಳಿ, ಆನಂದಿಸಿ, ಹಂಚಿ ಹಾಗು ಪ್ರೋತ್ಸಾಹಿಸಿ. ಪೂರ್ತಿ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ : https://www.youtube.com/watch?v=LbIkrZSIG9A #😎 All Ok Challenge
01:02 / 76.5 MB
ಹಾಯ್ ನಾನು ನಿಮ್ಮ All Ok. "All Ok Challenge" ಅಲ್ಲಿರುವ ಆಡಿಯೋಗಳನ್ನ ಬಳಸಿ ಹ್ಯಾಷ್ ಟ್ಯಾಗ್ "#All Ok Challenge" ಅಲ್ಲಿ ನಿಮ್ಮ ವಿಡಿಯೋವನ್ನು ಪೋಸ್ಟ್ ಮಾಡಿ. ಸೂಪರ್ ಬಹುಮಾನಗಳನ್ನು ಗೆಲ್ಲಿರಿ! #😎 All Ok Challenge