#🙏ನಮಸ್ಕಾರ #ದಾವಣಗೆರೆಯಲ್ಲಿ ಜಿಲ್ಲಾಧಿಕಾರಿಯಾಗಿ,ಕೆಲಸ ನಿರ್ವಹಿಸಿದ್ದ ಶ್ರೀ ಮಹಾಂತೇಶ್ ಬಿಳಗಿ ಇವರು ಕಾರು ಅಪಘಾತದಲ್ಲಿ ಮೃತಪಟ್ಟ ವಿಷಯ ತಿಳಿದು ಅತೀವ ದುಃಖದ ಸಂಗತಿಯಾಗಿದೆ.ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರೊಂದಿಗೆ ಮೃತಪಟ್ಟವರ ಆತ್ಮಕ್ಕೂ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ಅವರ ಕುಟುಂಬಕ್ಕೆ ದುಃಖ ತಡೆಯುವ ಶಕ್ತಿ ದೊರೆಯಲೆಂದು ದೇವರಲ್ಲಿ ಪ್ರಾರ್ಥಿಸುವವರು ತಾಲ್ಲೂಕು ಅಧ್ಯಕ್ಷರು ನಾಗೇಂದ್ರಪ್ಪ C.R.ಮತ್ತು ಗೌರವಾಧ್ಯಕ್ಷರು H.R.ಗಂಗಾಧರಯ್ಯ , ಜಿಲ್ಲಾ ಕಾರ್ಯಾಧ್ಯಕ್ಷ ರು ಶೈಲೇಶ್ ಪಾಟೇಲ್ ಹಾಗೂ ನಾಗರಾಜ್,ಸುಧಾಕರ್, ಸುರೇಶ್, ಶಿಲ್ಪಾ, ವಿಶ್ವನಾಥ್, ಪ್ರವೀಣ್,ಲಿಂಗಾನಂದ, ಶ್ರೀನಿವಾಸ್, ಹಾಗೂ ವಸಂತ ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನ ಚನ್ನಗಿರಿ ತಾಲ್ಲೂಕು ಮತ್ತು ತ್ಯಾವಣಿಗೆ.