neelanjeth(I love India)
859 views • 3 months ago
ಶ್ರೀ ವಿಶ್ವಾವಸುನಾಮ ಸಂವತ್ಸರ.
ದಕ್ಷಿಣಾಯನ.
ಋತು:- ಶರದೃತು.
ಮಾಸ:- ಕಾರ್ತಿಕ.
ಪಕ್ಷ:- ಶುಕ್ಲಪಕ್ಷ.
ತಿಥಿ:- ಚತುರ್ಥಿ.
ನಕ್ಷತ್ರ:- ಜೇಷ್ಠ.
ಯೋಗ:- ಶೋಭನ.
ಕರಣ:- ವಣಿಕ್.
ರಾಹುಕಾಲ:- ಬೆ, ೦೯-೦೭ ರಿಂದ ೧೦-೨೫ ರ ವರೆಗೆ.
*ವಾರ:- ಶನಿವಾರ.*
*ತಾರೀಖು:- ೨೫-೧೦-೨೦೨೫.*
*ವಿನಾಯಕೀ ಚತುರ್ಥಿ.*
೪ ನೇ ಶನಿವಾರ.
*ಸರ್ವರಿಗೂ ಶುಭಾಶಯಗಳು.*
🙏🪔🪔🪔🪔🪔🙏 #ರಾಮ ಸೀತೆ #ಆಯೋದ್ಯೆ ಶ್ರೀ ರಾಮ ಸೀತೆ ಆಂಜನೇಯ #✋ಶನಿವಾರದ ಶುಭಾಶಯ #🌄 ಮೂಡುತಿದೆ ಮುಂಜಾವು 🥰
20 likes
15 shares