ಭಾರತ್ ಬಂದ್
#

ಭಾರತ್ ಬಂದ್

ನಮ್ಮನ್ನು ಕ್ಷಮಿಸಿಬಿಡಿ ಮೋದಿ ಜಿ ನೀವು ಪ್ರಧಾನಿಯಾಗಿ ಮಾಡಿದ 100 ತಪ್ಪುಗಳಿಗೆ ಭಾರತ್ ಬಂದ್ ಮಾಡುತ್ತಿದ್ದೇವೆ. 1 ಸರ್ಜಿಕಲ್ ಸ್ಟ್ರೈಕ್ ಮಾಡಿದ್ಧಕ್ಕೆ 2 ಹಿಂದಿನ ಸರ್ಕಾರಕ್ಕೆ ಆಗದೇ ಇದ್ದ GST ಜಾರಿಗೊಳಿಸಿದ್ದಕ್ಕೆ 3 ನೋಟ್ ಬ್ಯಾನ್ ಮಾಡಿದ್ದಕ್ಕೆ 4 ಸೇನೆಗೆ ಬುಲೆಟ್ ಫ್ರೂಫ್ ಜಾಕೆಟ್ ನೀಡಿದ್ದಕ್ಕೆ 5 ಸೇನೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನ ಖರೀದಿಸಿದ್ದಕ್ಕೆ 6 18450 ಹಳ್ಳಿಗಳಿಗೆ ವಿದ್ಯುತ್ ನೀಡಿದ್ದಕ್ಕೆ 7 ಅಯುಷ್ಮಾನ್ ಭಾರತ್ ಅರೋಗ್ಯ ವಿಮೆ ನೀಡಿದ್ದಕ್ಕೆ 8 ಉಗ್ರಗಾಮಿ ಗಳನ್ನ ತಾಜ್ ಹೋಟೆಲ್ ತನಕ ಬಿಟ್ಟು ಕೊಳ್ಳದಿದ್ದಕ್ಕೆ 9 ಜನರಿಕ್ ಮೆಡಿಷನ್ ಕಡಿಮೆ ಬೆಲೆಗೆ ನೀಡಿದ್ದಕ್ಕೆ 10 ಸ್ಟಂಟ್ ಬೆಲೆ ಕಡಿಮೆ ಮಾಡಿದ್ದಕ್ಕೆ 11 ಮಂಡಿ ಆಪರೇಷನ್ ಬೆಲೆ ಕಡಿಮೆ ಮಾಡಿದಕ್ಕೆ 12 ಮೇಕ್ ಇನ್ ಇಂಡಿಯಾದಿಂದ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಿದ್ದಕ್ಕೆ 13 ನಾಲ್ಕು ವರ್ಷದಲ್ಲಿ 1 ಭ್ರಷ್ಟಾಚಾರ ಮಾಡದಿದ್ದಕ್ಕೆ 14 ದಲಿತರನ್ನು ರಾಷ್ಟ್ರಪತಿಗಳನ್ನಾಗಿ ಮಾಡಿದ್ದಕ್ಕೆ 15 ಮಹಿಳೆಯನ್ನ ರಕ್ಷಣಾ ಸಚಿವೆ ಮಾಡಿದ್ದಕ್ಕೆ 16 ಕ್ರೀಡಾ ಪಟುವನ್ನ ಕ್ರೀಡಾ ಸಚಿವನನ್ನಾಗಿ ಮಾಡಿದ್ದಕ್ಕೆ 17 ದೇಶಕ್ಕಾಗಿ 18 ಗಂಟೆ ದುಡಿಯುತ್ತಿರುವದಕ್ಕೆ 18 ಪೊಲೀಸ್ ಇಲಾಖೆಯಲ್ಲಿ 33% ಮಹಿಳಾ ಮೀಸಲಾತಿ ತಂದಿದ್ದಕ್ಕೆ 19 ಭಾರತ ವನ್ನು ವಿಶ್ವ ದೆದುರು ತಲೆಯೆತ್ತಿ ನಿಲ್ಲುವಂತೆ ಮಾಡಿದ್ದಕ್ಕೆ 20 ಕಾಂಗ್ರೆಸ್ ಸರ್ಕಾರ ಮಾಡಿದ್ದ 2 ಲಕ್ಷ ಕೋಟಿ ತೈಲ ಬೆಲೆ ಸಾಲ ತೀರಿಸಿದ್ದಕ್ಕೆ 21 ಇತರೆ ರಾಷ್ಟ್ರ ಗಳಿಂದ ಸಾಲ ಪಡೆಯುತ್ತಿದ್ದ ಭಾರತ ವನ್ನು ಬೇರೆ ದೇಶ ಗಳಿಗೆ ಸಾಲ ಕೊಡುವಂತೆ ಮಾಡಿದ್ದಕ್ಕೆ 22 GST ಯಿಂದ 3 ಲಕ್ಷ ನಕಲಿ ಕಂಪನಿ ಗಳನ್ನ ಬಂದ್ ಮಾಡಿದ್ದಕ್ಕೆ 23 ನೋಟ್ ಬ್ಯಾನ್ ನಿಂದ ಸೇನೆಗೆ ಕಲ್ಲು ಹೊಡೆಯುತಿದ್ದ ವರನ್ನು ನಡ ಮುರಿದಿದ್ದಕ್ಕೆ 24 ಕಪ್ಪು ಹಣ ನಿಯಂತ್ರಿಸಿದ್ದಕ್ಕೆ 25 33000 ಸಾವಿರ ಕೋಟಿ ಅಕ್ರಮ ವಹಿವಾಟು ಪತ್ತೆಗೆ ನೆರವಾಗಿದ್ದ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಜೋಡಿಸಿದ್ದಕ್ಕೆ 26 ಖಾದಿ ಕುಶಲ ಕರ್ಮಿಗಳ ಸಬ್ಸಿಡಿ ಪಾವತಿ 150 ಕೋಟಿ ಉಳಿತಾಯ ಮಾಡಿದಕ್ಕೆ 27 ನೋಟ್ ಬ್ಯಾನ್ ನಿಂದ ಉಗ್ರಗಾಮಿಗಳು, ನಕ್ಷಲರನ್ನು ಮೆಟ್ಟಿ ನಿಂತಿದ್ದಕ್ಕೆ 28 ಕಾಣೆಯಾದ 500 ಮಕ್ಕಳನ್ನು ವಾಪಾಸ್ ಕುಟುಂಬಕ್ಕೆ ಸೇರಿಸಿದ್ದಕ್ಕೆ 29 13 ಸಾವಿರ ನಕಲಿ ಶಿಕ್ಷಕರನ್ನ ಪತ್ತೆ ಮಾಡಿದ್ದಕ್ಕೆ 30 ತಮಿಳುನಾಡು ಪಡಿತರ ಪಟ್ಟಿಯಿಂದ 1.43 ಕೋಟಿ ನಕಲಿ ಕಾರ್ಡ್ ಡಿಲೀಟ್ ಮಾಡಿದ್ದಕ್ಕೆ 31 ಗೋಹತ್ಯೆ ನಿಷೇದ ಮಾಡಲು ಹೊರಟಿದ್ದಕ್ಕೆ 32 ಜಪಾನ್ ದೇಶದ ಜೊತೆ ಉತ್ತಮ ಬಾಂದವ್ಯ ಹೊಂದಿದ್ದಕ್ಕೆ 33 ಭಾರತ ಕ್ಕೆ ಬುಲೆಟ್ ಟ್ರೈನ್ ತರಿಸಿದ್ದಕ್ಕೆ 34 ಏಷ್ಯನ್ ಗೇಮ್ ನಲ್ಲಿ ಅತೀ ಹೆಚ್ಚು ಪಧಕಗಳನ್ನ ಗಳಿಸಿದ್ದಕ್ಕೆ 35 ಐದು ಕೋಟಿ ಬಡವರಿಗೆ LPG ಗ್ಯಾಸ್ ಕೊಟ್ಟಿದ್ದಕ್ಕೆ 36 ಭತ್ತದ ಮೇಲೆ MSP ದ್ವಿಗುಣ ಗೊಳಿಸಿದ್ದಕ್ಕೆ 37 250 ನಕಲಿ ಕಂಪನಿ ಗಳಿಗೆ ಬೀಗ ಹಾಕಿದ್ದಕ್ಕೆ 38 ಡಿಜಿಟಲ್ ಇಂಡಿಯಾ ಮಾಡಿದ್ದಕ್ಕೆ 39 ಸ್ವಚ್ಚ ಭಾರತ್ ಮಾಡಲು ಹೊರಟಿದ್ದಕ್ಕೆ 40 ಕೃಷಿಗೆ ವಿಶೇಷ ಪ್ಯಾಕೇಜ್ ನೀಡಿದ್ದಕ್ಕೆ 41ನೀತಿ ಆಯೋಗ ತಂದ್ದಿದಕ್ಕೆ 42 ರಾಷ್ಟ್ರೀಯ ಭದ್ರತೆಯ್ನನು ಹೆಚ್ಚಿಸಿದ್ದಕ್ಕೆ 43 ಅಂತ ರಾಷ್ಟ್ರೀಯ ಸಂಬಂಧಗಳನ್ನ ಉತ್ತಮ ಗೊಳಿಸಿದ್ದಕ್ಕೆ 44 ಭೇಟಿ ಪಡಾವ್, ಭೇಟಿ ಬಚಾವ್ ಸ್ಕೀಮ್ ತಂದಿದ್ದಕ್ಕೆ 45 ವಿದ್ಯುತ್ ಉತ್ಪಾದನೆಯಲ್ಲಿ ಭಾರತವನ್ನ 3 ನೇ ಸ್ಥಾನಕ್ಕೆ ತಂದಿದ್ದಕ್ಕೆ 46 ಜನಧನ್ ಖಾತೆಯನ್ನು ತೆರಸಿದ್ದಕ್ಕೆ 47 LPG ಗ್ಯಾಸ್ ಗೆ ಸಬ್ಸಿಡಿ ಕೊಟ್ಟಿದ್ದಕ್ಕೆ 48 ದೇಶ್ಯಾದ್ಯಂತ 22 ರಾಜ್ಯಗಳಲ್ಲಿ ಕಮಲವನ್ನು ಅರಳಿಸಿದ್ದಕ್ಕೆ 49 ಮಹಿಳಾ ಸಬಲೀಕರಣವನ್ನ ಹೆಚ್ಚಿಸಿದ್ದಕ್ಕೆ 50 ಸ್ಮಾರ್ಟ್ ಸಿಟಿ ಯೋಜನೆ ತಂದಿದ್ದಕ್ಕೆ 51ಸುಕನ್ಯಾ ಸಮೃದ್ಧಿ ಯೋಜನೆ ತಂದಿದ್ದಕ್ಕೆ 52 ರೈತರಿಗೆ ಕಿಸಾನ್ ವಿಕಾಸ್ ಪತ್ರ ಕೊಟ್ಟಿದ್ದಕ್ಕೆ 53 ಕೃಷಿ ಯಂತ್ರ ಗಳಿಗೆ ಸಬ್ಸಡಿ ನೀಡಿದ್ದಕ್ಕೆ 54 ರಸಗೊಬ್ಬರಕ್ಕೆ ಸಬ್ಸಿಡಿ ನೀಡಿದ್ದಕ್ಕೆ 55 ಮೊಬೈಲ್ ಉತ್ಪಾದನಾ ಕಂಪನಿ ಯನ್ನ ಭಾರತಕ್ಕೆ ತಂದ್ದಿದ್ದಕ್ಕೆ 56 ಮನ್ ಕೀ ಬಾತ್ ಕಾರ್ಯಕ್ರಮ ಕೊಟ್ಟಿದ್ದಕ್ಕೆ 57 ವಿಶ್ವ ಯೋಗ ದಿನಾಚರಣೆ ಜಾರಿಗೊಳಿಸಿದ್ದಕ್ಕೆ 58 ಮಕ್ಕಳ ರೇಪಿಸ್ಟ್ ಗಳಿಗೆ ಮರಣ ದಂಡನೆ ಜಾರಿಗೊಳಿಸಿದ್ದಕ್ಕೆ 59 ಸೇನೆಯನ್ನು ವಿಶ್ವದಲ್ಲೇ 4 ನೇ ಬಲಿಷ್ಠ ಸೇನೆ ಮಾಡಿದ್ದಕ್ಕೆ 60 ದೇಶದ ಎಲ್ಲಾ ಹೆಣ್ಣು ಮಕ್ಕಳಿಗೆ ಇಂದ್ರ ಧನುಷ್ ಯೋಜನೆ ತಂದಿದ್ದಕ್ಕೆ 61 ದೇಶ್ಯಾದ್ಯಂತ AIIMS ಹಾಗೂ MEDICAL ಕಾಲೇಜು ಗಳನ್ನ ಸ್ಥಾಪಿಸಿದ್ದಕ್ಕೆ 62 ಮೋದಿ ಕೇರ್ ನಿಂದ 50 ಕೋಟಿ ಜನರಿಗೆ ಉಪಯೋಗ ಮಾಡಿದ್ದಕ್ಕೆ 63 ಗಂಗೆಯನ್ನು ಶುದ್ದೀಕರಿಸಿದ್ದಕ್ಕೆ 64 ಪೆನ್ಷನ್ ಸ್ಕೀಮ್ ದ್ವಿಗುಣ ಗೊಳಿಸಿದ್ದಕ್ಕೆ 65 BSNL ಅತ್ಯಧಿಕವಾಗಿ ಬೆಳಸಿದ್ದಕ್ಕೆ 66 ಏರ್ ಇಂಡಿಯಾದಿಂದ ಆದಾಯ ತರಿಸಿದ್ದಕ್ಕೆ 67 ದೇಶದ ಕಟ್ಟ ಕಡೆಯ ಹಳ್ಳಿಗೂ ವಿದ್ಯುತ್ ನೀಡಿದ್ದಕ್ಕೆ 68 ಜಪಾನ್, ರಷ್ಯಾ, ಕೆನಡಾ, ಫ್ರಾನ್ಸ್ ದೇಶಗಳ ಜೊತೆ ನ್ಯೂಕ್ಲಿಯರ್ ಒಪ್ಪಂದ ಮಾಡಿದ್ದಕ್ಕೆ 69 ರೈಲ್ವೆ ಇಲಾಖೆಯನ್ನ ಉನ್ನತೀಕರಿಸಿ ಆದಾಯ ತರಿಸಿದ್ದಕ್ಕೆ 70 ಒನ್ ಬ್ಯಾಂಕ್ ಒನ್ ಪೆನ್ಷನ್ ತಂದ್ದಿದ್ದಕ್ಕೆ 71 ನಕ್ಸಲೈಟ್ಸ್ ಗಳನ್ನ ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸಿದ್ದಕ್ಕೆ 72 ದೇಶ್ಯಾದಂತ ಸೋಲಾರ್ ಯೋಜನೆ ತಂದ್ದಿದ್ದಕ್ಕೆ 73 ಇಸ್ರೇಲ್ ದೇಶದ ತಾಂತ್ರಿಕತೆಯನ್ನ ಸೇನೆಗೆ ಅಳವಡಿಸಿ ಶಕ್ತಿ ಗೊಳಿಸಿದ್ದಕ್ಕೆ 74 ಜಗತ್ತಿನಾದ್ಯಂತ ರಾಜ ತಾಂತ್ರಿಕತೆಯನ್ನ ಉತ್ತಮ ಗೊಳಿಸಿದ್ದಕ್ಕೆ 75 zero % ಭ್ರಷ್ಟಾಚಾರ ವಿಲ್ಲದ ಆಡಳಿತ ನೀಡಿದ್ದಕ್ಕೆ 76 ದಾವೂದ್ ಇಬ್ರಾಹಿಂ ನ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದಕ್ಕೆ 77 ದೇಶ್ಯಾದಂತ ಕಾಂಗ್ರೆಸ್ ಮುಕ್ತ ಭಾರತವನ್ನು ಮಾಡಿದ್ದಕ್ಕೆ 78 ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡಿ ಬೇನಾಮಿ ಕುಳಗಳನ್ನ ಮಟ್ಟ ಹಾಕಿದ್ದಕ್ಕೆ 79 ಭಾರತದ ವಾಯು ಸೇನೆಯನ್ನು ಶಕ್ತಿ ಗೊಳಿಸಿದ್ದಕ್ಕೆ 80 ಹಡಗುಗಳನ್ನ ಭಾರತದಲ್ಲೇ ನಿರ್ಮಿಸಿದ್ದಕ್ಕೆ 81 NREGA ಉದ್ಯೋಗ ಖಾತ್ರಿಯನ್ನ ಮತ್ತಷ್ಟು ವಿಸ್ತರಿಸಿದ್ದಕ್ಕೆ 82 ದೇಶದ ಭ್ರಷ್ಟರ ಕಪ್ಪು ಹಣವನ್ನ ತರಲು ಕೈ ಹಾಕಿದ್ದಕ್ಕೆ 83 ಸಿಲ್ಕ್ ಇಂಡಿಯಾ ವನ್ನು ತಂದ್ದಿದಕ್ಕೆ 84 ಕೃಷಿ ಗೆ ವಿಶೇಷ ಯೋಜನೆಯನ್ನ ತಂದ್ದಿದ್ದಕ್ಕೆ 85 ಬಯಲು ಮುಕ್ತ ಶೌಚಾಲಯಕ್ಕೆ ಮನೆಗೊಂದು ಶೌಚಾಲಯವನ್ನು ಕೊಟ್ಟಿದ್ದಕ್ಕೆ 86 ವಿದೇಶ ಪ್ರವಾಸಕ್ಕೆ 100 ದೇಶಗಳಿಗೆ ವೀಸಾ ಕೊಡಿಸಿದಕ್ಕೆ 87 ದೇಶದ ಎಲ್ಲಾ ಕಾರ್ಮಿಕರಿಗೆ ಎಲ್ಲಾ ಕೆಲಸಗಳಿಗೆ ಹೆಲ್ತ್ ಕಾರ್ಡ್ ಕೊಟ್ಟಿದ್ದಕ್ಕೆ 88 ನದಿಗಳ ಜೋಡಣೆಯನ್ನು ಮಾಡಲು ಹೊರಟಿದ್ದಕ್ಕೆ 89 ತ್ರಿವಳಿ ತಲಾಕ್ ನಿಷೇದ ಗೊಳಿಸಿದ್ದಕ್ಕೆ 90 ತುಂಬಾ ವರ್ಷಗಳು ಹಾಗೇ ಉಳಿದಿದ್ದ ಕೋರ್ಟ್ ಕೇಸ್ ಗಳನ್ನ ಇತ್ಯರ್ಥ ಗೊಳಿಸಿದ್ದಕ್ಕೆ 91 ಒಂದು ದೇಶ ಒಂದು ಚುನಾವಣೆ ಜಾರಿಗೆ ತರಲು ಹೊರಟಿದ್ದಕ್ಕೆ 92 ಉಜ್ವಲ, ಮುದ್ರಾ, ಯೋಜನೆ ಗಳನ್ನ ತಂದ್ದಿದಕ್ಜೆ 93 ಹಜ್ ಸಬ್ಸಿಡಿಯನ್ನ ತೆಗೆದು ಹಾಕಿದ್ದಕ್ಕೆ 94 ವಿದೇಶಗಳಿಂದ ಅತ್ಯಧಿಕ ಫಂಡ್ಸ್ ನ್ನು ಭಾರತಕ್ಕೆ ತಂದಿದ್ದಕ್ಕೆ 95 ದಾಖಲೆಯ ಸಾರ್ವಕಾಲಿಕ ತೆರಿಗೆಯನ್ನ ಕಟ್ಟಿಸಿದ್ದಕ್ಕೆ 96 ದೇಶ್ಯಾದಂತ ವರ್ಷಕ್ಕೆ 16029 km ನ್ಯಾಷನಲ್ ಹೈವೇ ಗಳನ್ನ ಮಾಡಿದ್ದಕ್ಕೆ 97 ರೈತರಿಗೆ ಫಸಲ್ ಭೀಮಾ ಯೋಜನೆಯನ್ನ ತಂದಿದ್ದಕ್ಕೆ 98 ಆಸ್ಟ್ರೇಲಿಯಾ ಜೊತೆ ಯುರೇನಿಯಂ ಒಪ್ಪಂದ ಮಾಡಿಕೊಂಡಿದ್ದಕ್ಕೆ 99 ರಾಮ ಮಂದಿರಕ್ಕೆ ಅಡಿಗಲ್ಲು ಹಾಕಿದ್ದಕ್ಕೆ 100 ಧೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ ತಂದಿದ್ದಕ್ಕೆ. ಹೀಗೆ ನೂರು, ಇನ್ನೂರು, ಮುನ್ನೂರು ಯೋಜನೆಗಳನ್ನ ಈ ದೇಶಕ್ಕೆ ಕೊಟ್ಟ ನಿಮಗೆ, 60 ವರ್ಷದಿಂದ ಮಾಡಲಾಗದ್ದನ್ನು ನೀವು 4 ವರ್ಷಗಳಲ್ಲಿ ಮಾಡಿದ್ದಕ್ಕೆ, ಭಾರತವನ್ನು ವಿಶ್ವ ಗುರು ಮಾಡುತ್ತಿರುವದಕ್ಕೆ, ನಿಮಗೆ ಪ್ರತಿಯಾಗಿ ಗುಲಾಮರು ಭಾರತ್ ಬಂದ್ ಮಾಡುತ್ತಿದ್ದಾರೆ. ಮತ್ತೊಮ್ಮೆ ಕ್ಷಮಿಸಿ ಬಿಡಿ ಮೋದಿ ಸಾರ್.
1.5k ವೀಕ್ಷಿಸಿದ್ದಾರೆ
1 ವರ್ಷಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post