congress
54 Posts • 6M views
✍️🍀 Mrs. Rai 🍀✍️
588 views 2 months ago
*ಇಂದು ರಾಷ್ಟ್ರ ರಕ್ಷಣಾ ಪಡೆ ಕಲಬುರಗಿ ಜಿಲ್ಲಾ ಘಟಕ ವತಿಯಿಂದ,* *ಹಿಂದೂ ಧರ್ಮದ ಅತ್ಯಂತ ಪವಿತ್ರ ಹಬ್ಬ ಮೈಸೂರು ದಸರಾ ಹಬ್ಬಕ್ಕೆ ಬಾನು ಮುಸ್ತಾಕ್ ಅವರಿಂದ ಉದ್ಘಾಟನೆ ಮಾಡುಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಖಂಡಿಸಿ ಹಾಗೂ ಬಾನು ಮುಸ್ತಾಕ್ ಅವರನ್ನು ಕೈ ಬಿಡಬೇಕೆಂದು,* *ಮಾನ್ಯ ರಾಜ್ಯಪಾಲರು, ರಾಜ್ಯಭವನ ಬೆಂಗಳೂರು, ಇವರಿಗೆ ಕಲಬುರಗಿ* *ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಪತ್ರ ಸಲ್ಲಿಸಲಾಯಿತು,* *ಆಗಮಿಸಿದ ಎಲ್ಲರಿಗೂ ಧನ್ಯವಾದಗಳು🙏🚩* #congress
10 likes
17 shares