Failed to fetch language order
🌸ಶ್ರೀ ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು🪈🙏
3K Posts • 19M views
🚩🆁🅰🅼𝆺𝅥✮͢✍️📚
1K views 4 months ago
#🌸ಶ್ರೀ ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು🪈🙏 #🌹🙏ಶ್ರೀ ಕೃಷ್ಣ ಪರಮಾತ್ಮ🙏🌹 #ಶ್ರೀ ಕೃಷ್ಣ ಪರಮಾತ್ಮ 🙏 #🙏 ಜೈ ಶ್ರೀ ಕೃಷ್ಣ ಪರಮಾತ್ಮ ❤️💙 ದರುಶನಕಾಗಿ ಬಂದ ಕನಕನಿಗೆ ಕಂಡೆ ಕಿಂಡಿಯಲಿ| ಸರ್ವ ಸಮಾನತೆ ಸಾಕ್ಷಿಯಾಯಿತು ಈ ಮಣ್ಣಿನ ಕಣ ಕಣದಲಿ|| ಕನ್ನಡ ನಾಡಿನ ಪುಣ್ಯವು ಫಲಿಸಿ ಬೃಂದಾವನವೇ ಮಣಿಯಿತು ಉಡುಪಿಯಲಿ | ಕೃಷ್ಣಾ ಎಂದರೆ ಸಾಕು ಎಲ್ಲ ಕಷ್ಟಗಳು ಕಳೆದು ಹೋಗುವುದು ಬಾಳಿನಲಿ ||  ಶ್ರೀ ಕೃಷ್ಣಜನ್ಮಾಷ್ಟಮಿಯ ಶುಭಾಶಯಗಳು
22 likes
8 shares