IshaYogaCenter
37 Posts • 24K views
Sadhguru Kannada
468 views 1 days ago
"ಸಂವಾದವೊಂದರಲ್ಲಿ “ನೀವು ಡಾನ್ಸ್ ಮಾಡುತ್ತೀರಾ?” ಎನ್ನುವ ರಣವೀರ್ ಸಿಂಗ್ ಅವರ ಪ್ರಶ್ನೆಗೆ, ಸದ್ಗುರುಗಳ ಉತ್ತರ ಕೇಳಿ. ಫೆಬ್ರವರಿ 15 ರಂದು, ಸಂಗೀತ, ನೃತ್ಯ, ಧ್ಯಾನ ಮತ್ತು ಸಂಭ್ರಮಗಳಿಂದ ಕೂಡಿದ ಮಹಾಶಿವರಾತ್ರಿಯಲ್ಲಿ ಸದ್ಗುರುಗಳ ಉಪಸ್ಥಿತಿಯಲ್ಲಿ ಭಾಗಿಯಾಗಿ. ಸಂಜೆ 6 ಗಂಟೆಗೆ ಖುದ್ದಾಗಿ ಭಾವಹಿಸಿ ಅಥವಾ ನೇರಪ್ರಸಾರದಲ್ಲಿ ಪಾಲ್ಗೊಳ್ಳಿ. #sadhguru #IshaMahashivratri2026 #Mahashivratri2026 #IshaYogaCenter #dance
13 likes
14 shares
Sadhguru Kannada
2K views 4 months ago
ಈಶ ಯೋಗ ಕೇಂದ್ರ ಕೊಯಂಬತ್ತೂರಿನಲ್ಲಿ ನಡೆದ "ಇನ್ ದಿ ಲ್ಯಾಪ್ ಆಫ್ ದಿ ಮಾಸ್ಟರ್" ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಹಂಚಿಕೊಂಡ ಹೃದಯಸ್ಪರ್ಶಿ ಅನುಭವಗಳು. In The Lap Of The Master | Sadhguru Kannada #sadhguru #InTheLapOfTheMaster #IshaYogaCenter #SadhguruKannada #ಕನ್ನಡ
24 likes
9 shares