😭💔ಖ್ಯಾತ ಗಾಯಕ (37) ಭೀಕರ ರಸ್ತೆ ಅಪಘಾತದಲ್ಲಿ ನಿಧನ😭💔
15 Posts • 190K views
💐Appu creation 💐
40K views 4 days ago
#😭💔ಖ್ಯಾತ ಗಾಯಕ (37) ಭೀಕರ ರಸ್ತೆ ಅಪಘಾತದಲ್ಲಿ ನಿಧನ😭💔 ನವದೆಹಲಿ: ರಸ್ತೆ ಅಪಘಾತದಲ್ಲಿ ಖ್ಯಾತ ಪಂಜಾಬಿ ಗಾಯಕ ಹರ್ಮನ್ ಸಿಧು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪಂಜಾಬಿ ಮನರಂಜನಾ ಜಗತ್ತು ಗಾಯಕ ಹರ್ಮನ್ ಸಿಧು ಅವರನ್ನು ಕಳೆದುಕೊಂಡಿರುವುದು ಅತ್ಯಂತ ದುಃಖಕರ ಸುದ್ದಿವಾಗಿದ್ದು, ಅವರಿಗೆ 37 ವರ್ಷ ವಯಸ್ಸಾಗಿತ್ತು.ಪಂಜಾಬ್‌'ನ ಪಟಿಯಾಲದಿಂದ ಮಾನ್ಸಾಗೆ ಪ್ರಯಾಣಿಸುತ್ತಿದ್ದಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ಸಂಗೀತಗಾರ ಸಾವನ್ನಪ್ಪಿದ್ದಾರೆ. ವರದಿಯ ಪ್ರಕಾರ, ಅವರು ಮನೆಗೆ ಹಿಂದಿರುಗುತ್ತಿದ್ದಾಗ ಅವರ ಕಾರು ಟ್ರಕ್‌'ಗೆ ಡಿಕ್ಕಿ ಹೊಡೆದಿದೆ. ವರದಿಗಳ ಪ್ರಕಾರ, ಅಪಘಾತವು ಅತ್ಯಂತ ಭೀಕರವಾಗಿದ್ದು, ಬದುಕುಳಿಯುವ ಸಾಧ್ಯತೆಯೇ ಇಲ್ಲ. ಅಪಘಾತದಲ್ಲಿ ಅವರ ಕಾರು ಗುರುತಿಸಲಾಗದಷ್ಟು ನಾಶವಾಗಿದೆ. #😞 ಮೂಡ್ ಆಫ್ ಸ್ಟೇಟಸ್
112 likes
2 comments 240 shares
Udaya Kumar Kulkarni
2K views 3 days ago
*ಭೀಕರ ರಸ್ತೆ ಅಪಘಾತ.. ಸ್ಥಳದಲ್ಲಿಯೇ ಕೊನೆಯುಸಿರೆಳೆದ ಖ್ಯಾತ ಗಾಯಕ* ಈ ಮಾಹಿತಿಯನ್ನು ಪೂರ್ಣವಾಗಿ ಓದಿ: https://getlokalapp.com/share/posts/15801072?utm_source=article&utm_v=pdd_article_share&utm_constituency_id=4145 #😭💔ಖ್ಯಾತ ಗಾಯಕ (37) ಭೀಕರ ರಸ್ತೆ ಅಪಘಾತದಲ್ಲಿ ನಿಧನ😭💔
39 likes
17 shares