Failed to fetch language order
Failed to fetch language order
🦒ಕಾಡು ಪ್ರಾಣಿಗಳು
7K Posts • 94M views
1 ಇರುವೆಗಳಿಗೆ ಶ್ವಾಸಕೋಶವಿಲ್ಲ 2 ಇರುವೆಗಳಿಗೆ ಕಿವಿ ಇಲ್ಲ 3 ಇರುವೆಗಳು ಭೂಮಿಯ ಕೃಷಿಕರು 4 ಇರುವೆಗಳಿಗೆ ಎರಡು ಹೊಟ್ಟೆಗಳಿವೆ 5 ಇರುವೆಗಳು ಈಜತ್ತವೆ 6 ಇರುವೆಗಳು ಡೈನೋಸಾರ್‌ಗಳಷ್ಟು ಪ್ರಾಚೀನ ಇತಿಹಾಸ ಹೊಂದಿವೆ 7 ಪ್ರಪಂಚದಾದ್ಯಂತ 12,000 ಕ್ಕೂ ಹೆಚ್ಚು ಜಾತಿಯ ಇರುವೆಗಳಿವೆ ಇರುವೆ ತನ್ನ ದೇಹದ ತೂಕಕ್ಕಿಂತ 20 ಪಟ್ಟು ಎತ್ತಬಲ್ಲದು.... ✍🏻 #ಪ್ರಕೃತಿ ವಿಸ್ಮಯ #🦒ಕಾಡು ಪ್ರಾಣಿಗಳು #🐶 ಪ್ರೀತಿಯ ಪ್ರಾಣಿಗಳು #🐶ಸಾಕುಪ್ರಾಣಿಗಳ Photography #🐶 Pet Status
12 likes
1 comment 12 shares