@Trends Belagavi
26K views • 1 months ago
#🏏ಫೈನಲ್ ಪಂದ್ಯ ಗೆದ್ದು ಚಾಂಪಿಯನ್ ಆದ ಭಾರತ 😍 ಈ ಸಲ ಕಪ್ ನಮ್ದೇ... 50 ವರ್ಷಗಳ ಇತಿಹಾಸ ಧೂಳ್ ಧೂಳ್ ಮಾಡಿದ ಭಾರತದ ಮಹಿಳಾ ಕ್ರಿಕೆಟ್ ತಂಡ... World Cup
ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಭಾರತ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.
#🏏 ಕ್ರಿಕೆಟ್ #📰ಇಂದಿನ ಅಪ್ಡೇಟ್ಸ್ 📲 #🥳 Congratulations ✨ #🆕ಲೇಟೆಸ್ಟ್ ಅಪ್ಡೇಟ್ಸ್ 📰
463 likes
2 comments • 604 shares