🙏 A.P.J.ಅಬ್ದುಲ್ ಕಲಾಂ
#

🙏 A.P.J.ಅಬ್ದುಲ್ ಕಲಾಂ

351 ವೀಕ್ಷಿಸಿದ್ದಾರೆ
3 ತಿಂಗಳ ಹಿಂದೆ
ಭಾರತ ಕಂಡ ಅಮೂಲ್ಯ ರತ್ನಗಳಲ್ಲಿ "ಅವುಲ್ ಪಕೀರ್ ಜೈನುಲಾಬ್ಡೀನ್ ಅಬ್ದುಲ್ ಕಲಾಂ"ರವರು ಕೂಡ ಒಂದು. ಮಕ್ಕಳನ್ನು, ಯುವಪೀಳಿಗೆಯನ್ನು ಹುರಿದುಂಬಿಸುತ್ತಲೇ ಜೀವನ, ವಿದ್ಯೆ, ಕನಸು ಬದುಕಲ್ಲಿ ಎಷ್ಟು ಮಹತ್ವ ಹೊಂದಿವೆ ಎಂದು ತಿಳಿಸುತ್ತಿದ್ದರು. ಭಾರತದ ಮಿಸೈಲ್ ಮ್ಯಾನ್, ಪೀಪಲ್ಸ್ ಪ್ರೆಸಿಡೆಂಟ್ ಎಂದು ಪ್ರಖ್ಯಾತರಾಗಿರುವ ಇವರು ಭಾರತದ ಅಣು ಪರೀಕ್ಷೆ, ಕ್ಷಿಪಣಿ ಪರೀಕ್ಷೆ ಮತ್ತು ಉಪಗ್ರಹಗಳ ಉಡಾವಣೆಯಲ್ಲಿ ಮಹತ್ವದ ಪಾತ್ರವಹಿಸಿ ಯಶಸ್ಸು ತಂದುಕೊಟ್ಟವರು. ಈ "ಭಾರತ ರತ್ನ"ನಿಗೆ ಶೇರ್ ಚಾಟ್ ನಮನ. ಈ ಅಜಾತಶತ್ರುವಿನ ಬಗ್ಗೆ ನಿಮ್ಮ ಪ್ರೀತಿ ಹಂಚಿಕೊಳ್ಳಲು ಶೇರ್ ಚಾಟ್ ಕ್ಯಾಮೆರಾದಲ್ಲಿ ವಿಡಿಯೋ ಮಾಡಿ "#A.P.J.ಅಬ್ದುಲ್ ಕಲಾಂ"ನಲ್ಲಿ ಪೋಸ್ಟ್ ಮಾಡಿ, ಕೃತಜ್ಞತೆ ಸಲ್ಲಿಸಿ.
#

🙏 A.P.J.ಅಬ್ದುಲ್ ಕಲಾಂ

🙏 A.P.J.ಅಬ್ದುಲ್ ಕಲಾಂ - ಈ ಅಜಾತಶತ್ರುವಿನ ಬಗ್ಗೆ ನಿಮ್ಮ ಪ್ರೀತಿ ಹಂಚಿಕೊಳ್ಳಲು ಶೇ‌ಚಾಟ್‌ಕ್ಯಾಮೆರಾಗಳಿಸಿವಿಡಿಯೋ ಮಾಡಿ ಆRಅಬ್ದುಲ್‌ಕಲಾಂ ” ನಲ್ಲಿ ಪೋಸ್ಟ್ ಮಾಡಿ ಶೇರ್ ಚಾಟ್ - ShareChat
188.3k ವೀಕ್ಷಿಸಿದ್ದಾರೆ
3 ತಿಂಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post